wayground logo

Free Printable Worksheets

Font size

S
M
L
XL
Worksheets

KBS ಯಾದವಾಡ

Total questions: 10

Worksheet time: 5mins

Name
Class
Date
1.

35×0 ಇದರ ಬೆಲೆ

a)

0

b)

1

c)

35

d)

36

2.

164×1=164 ಇದರಲ್ಲಿ ಗುಣ್ಯ ಯಾವುದು?

a)

1

b)

164

c)

12

d)

ಯಾವುದು ಅಲ್ಲ

3.

9025×10 ಇದರ ಬೆಲೆ ಏನು?

a)

0

b)

9025

c)

90250

d)

900250

4.

12÷4 ಇದರ ಬೆಲೆ ಏನು?

a)

3

b)

6

c)

12

d)

4

5.

32÷8=4 ಇದರಲ್ಲಿ ಭಾಗಲಬ್ಧ ಸಂಖ್ಯೆ ಯಾವುದು?

a)

3

b)

4

c)

8

d)

32

6.

125 ನ್ನು 5 ರಿಂದ ಭಾಗಿಸಿದಾಗ ಬರುವ ಶೇಷ ಎಷ್ಟು?

a)

0

b)

1

c)

2

d)

3

7.

583 ನ್ನು 10 ರ ಸಮೀಪದ ಸ್ಥಾನಕ್ಕೆ ಅಂದಾಜಿಸಿರಿ

a)

580

b)

589

c)

585

d)

560

8.

25748 ನ್ನು ಹತ್ತು ಸಾವಿರ ಸ್ಥಾನದ ಸಮೀಪಕ್ಕೆ ಅಂದಾಜಿಸಿ ದಾಗ

a)

30000

b)

25000

c)

27000

d)

31000

9.

1/2 ಇದರ ದಶಮಾನದ ರೂಪವೇನು?

a)

1

b)

0.1

c)

0.5

d)

1.2

10.

8 ಮೀಟರ ಎಂದರೆ

a)

800 cm

b)

8 cm

c)

8000cm

d)

100 cm