Search Header Logo
ಪುನರಾವರ್ತನೆ

ಪುನರಾವರ್ತನೆ

Assessment

Presentation

Other

9th Grade

Practice Problem

Easy

Created by

Charanraj Yadady

Used 5+ times

FREE Resource

1 Slide • 13 Questions

1

ಪುನರಾವರ್ತನೆ

Slide image

2

Multiple Choice

ತಂದೆಗೆ ಪತ್ರ ಬರೆಯುವಾಗ ಮುಕ್ತಾಯವು ಹೀಗಿರುತ್ತದೆ.

1

ಇಂತೀ ನಿಮ್ಮ ವಿಶ್ವಾಸಿ

2

ಇಂತೀ ನಿಮ್ಮ ವಿಧೇಯ ಶಿಷ್ಯ

3

ಇಂತೀ ನಿಮ್ಮವ

4

ಇಂತೀ ನಿಮ್ಮ ಪ್ರೀತಿ ಮಗ/ಮಗಳು

3

Open Ended

ಪ್ರಬಂಧದ ಮೂರು ಹಂತಗಳನ್ನು ಬರೆಯಿರಿ.

4

Poll

ಅವರ್ಗೀಯ ವ್ಯಂಜನಗಳನ್ನು ಸ್ವತಂತ್ರವಾಗಿ ಉಚ್ಚರಿಸಬಹುದಾಗಿದೆ.

ಹೌದು

ಇಲ್ಲ

ವರ್ಗೀಯ ವ್ಯಂಜನದ ಸಹಾಯದಿಂದ ಉಚ್ಚರಿಸಬಹುದು

5

Multiple Select

ದ್ವಿರುಕ್ತಿಗೆ ಸರಿಹೊಂದುವ ಉದಾಹರಣೆಗಳನ್ನು ಗುರುತಿಸಿ.

1

ಹಚ್ಚ ಹಸುರು

2

ಸಾಕುಸಾಕು

3

ಜುಳುಜುಳು

4

ಗುಡಿಗೋಪುರ

5

ನಿಲ್ಲುನಿಲ್ಲು

6

Multiple Choice

ಕನ್ನಡ ಮೌಲ್ವಿಯ ವೃತ್ತಿ ಇದಾಗಿತ್ತು.

1

ಉರ್ದು ಉಪಾಧ್ಯಾಯರು

2

ಕನ್ನಡ ಉಪಾಧ್ಯಾಯರು

3

ಯಕ್ಷಗಾನ ಪಾತ್ರಧಾರಿ

4

ಕವಿ/ಲೇಖಕ

7

Multiple Choice

ಡಿವಿಜಿಯವರ ಈ ಕೃತಿಯನ್ನು ಮೌಲ್ವಿಯವರ ಬಾಯಿಗೆ ಪೂರ್ತಿ ಬರುತ್ತಿತ್ತು.

1

ಮಂಕುತಿಮ್ಮನ ಕಗ್ಗ

2

ಮರುಳಮುನಿಯನ ಕಗ್ಗ

3

ಉಮರನ ಒಸಗೆ

4

ಮದ್ಭಗವದ್ಗೀತಾ ತಾತ್ಪರ್ಯ

8

Multiple Choice

ಸರ್ವನಾಮಗಳಿಗೆ ಉದಾಹರಣೆ ಅಲ್ಲದ ಪದ ಇದಾಗಿದೆ.

1

ನಾನು

2

ಅದು

3

ರಾಮ

4

ಅವಳು

9

Multiple Choice

ಗಾದೆ ಪೂರ್ಣಗೊಳಿಸಿ-‌ ʼತುಂಬಿದ ಕೊಡ ________________ʼ

1

ಸೋರುವುದಿಲ್ಲ

2

ತುಳುಕುವುದಿಲ್ಲ

3

ಎತ್ತಲಾಗುವುದಿಲ್ಲ

4

ಹಿಡಿಯಬಾರದು

10

Multiple Choice

ಬೆಳ್ಳಗಿರುವುದೆಲ್ಲ _______________

1

ಹಸುವಲ್ಲ

2

ಆಕಾಶವಲ್ಲ

3

ಬಟ್ಟೆಯಲ್ಲ

4

ಹಾಲಲ್ಲ

11

Multiple Choice

ಜಯಪುರ ಬಣ್ಣಗಾರರ________________

1

ಅಜ್ಜಿಮನೆ

2

ತಂದೆ ಮನೆ

3

ತವರುಮನೆ

4

ನೆರೆಮನೆ

12

Multiple Choice

ಹೊಸಹಾಡು ಪದ್ಯದ ಆಕರ ಕೃತಿ

1

ಶತಮಾನದ ಮಕ್ಕಳ ಸಾಹಿತ್ಯ

2

ಶತಮಾನದ ಗಾನ

3

ಐಕ್ಯಗಾನ

4

ಪುನರ್ನವ ಚೇತನ

13

Multiple Choice

ಪಂಡರಿಬಾಯಿಯವರ ಮೊದಲ ನಾಟಕ ಇದಾಗಿತ್ತು

1

ವಾಣಿ

2

ಮುದುಕನ ಮದುವೆ

3

ಚಂದ್ರಮತಿ

4

ಸಕ್ಕೂಬಾಯಿ

14

Multiple Choice

ಬೆಳ್ಳಗಿರುವುದೆಲ್ಲ _______________

1

ಹಸುವಲ್ಲ

2

ಆಕಾಶವಲ್ಲ

3

ಬಟ್ಟೆಯಲ್ಲ

4

ಹಾಲಲ್ಲ

ಪುನರಾವರ್ತನೆ

Slide image

Show answer

Auto Play

Slide 1 / 14

SLIDE