
ಭಾರತದ ಮಣ್ಣುಗಳು
Authored by RGA DIGITECH
Social Studies
10th Grade
Used 23+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
1 min • 1 pt
ನದಿಗಳ ಸಂಚಯನದಿಂದ ನಿರ್ಮಾಣಗೊಂಡ ಮಣ್ಣು---
ಕೆಂಪು ಮಣ್ಣು
ಪರ್ವತ ಮಣ್ಣು
ಮೆಕ್ಕಲು ಮಣ್ಣು
ಮರಭೂಮಿ ಮಣ್ಣು
2.
MULTIPLE CHOICE QUESTION
1 min • 1 pt
ಕಪ್ಪುಮಣ್ಣಿಗೆ ಇರುವ ಇನ್ನೊಂದು ಹೇಸರು....
ಜಂಬಟ್ಟಿಗೆ
ರಿಗರ್
ಕಪ್ಪು ಕಬ್ಬು ಮಣ್ಣು
ಮೆಕ್ಕಲು
3.
MULTIPLE CHOICE QUESTION
1 min • 1 pt
ಅತ್ಯಧಿಕ ಉಷ್ಣಾಂಶ ಮತ್ತು ಮಳೆಯ ಪರಿಸ್ಥಿತಿಯುಳ್ಳ ಉಷ್ಣವಲಯದಲ್ಲಿ ಉತ್ಪತ್ತಿಯಾಗುವ ಮಣ್ಣು...
ಮೆಕ್ಕಲು ಮಣ್ಣು
ಕೆಂಪು ಮಣ್ಣು
ಕಪ್ಪ್ಪು ಮಣ್ಣು
ಲ್ಯಾಟರೈಟ ಮಣ್ಣು
4.
MULTIPLE CHOICE QUESTION
1 min • 1 pt
ಪರ್ವತ ಮಣ್ಣು ಈ ಬೆಳೆಗಳಿಗೆ ಸೂಕ್ತವಾಗಿದೆ...
ತರಕಾರಿ ಬೆಳೆಗಳಿಗೆ
ಸಿರಿದಾನ್ಯ ಬೆಳೆಗಳಿಗೆ
ಆಹಾರ ದಾನ್ಯಗಳ ಬೆಳೆಗಳಿಗೆ
ನೆಡುತೋಪು ಬೆಳೆಗಳಿಗೆ
5.
MULTIPLE SELECT QUESTION
1 min • 1 pt
ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ಗುರುತಿಸಿ.
ಗ್ರಾನೈಟ್, ನೀಸ್, ಸ್ಪಟಿಕ್ ಶಿಲೆಗಳ ಶಿಥಿಲಿಕರಣದಿಂದ ನಿರ್ಮಾಣ
ನದಿಗಳ ಸಂಚಯನದಿಂದ ನಿರ್ಮಾಣ
ಮರಳಿನಾಂಶ ಹೆಚ್ಚು ಮತ್ತು ಜೇಡಿ ಮಿಶ್ರಣ ಕಡಿಮೆ.
ರಾಗಿ, ತೃಣಧಾನ್ಯಗಳು, ತಂಬಾಕು ಬೆಳೆಗೆ ಯೋಗ್ಯವಾಗಿದೆ.
ಇಟ್ಟಿಗೆ ರೂಪದಲ್ಲಿ ಇದನ್ನು ಕಟ್ಟಡ ಕಟ್ಟಲು ಬಳಸುವರು.
6.
MULTIPLE SELECT QUESTION
1 min • 1 pt
ಮೆಕ್ಕಲು ಮಣ್ಣಿನ ಲಕ್ಷಣಗಳನ್ನು ಗುರುತಿಸಿ.
ಇದು ಬಸಾಲ್ಟ ಶಿಲೆಗಳ ಶಿಥಲೀಕರಣದಿಂದ ನಿರ್ಮಾಣವಾಗಿದೆ.
ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವದರಿಂದ ನಿರ್ಮಾಣ.
ಭಾರತದಲ್ಲಿಯೇ ಹೆಚ್ಚುವಿಸ್ತಾರವಾಗಿ ಹರಡಿರುವ ಮಣ್ಣು ಇದಾಗಿದೆ.
ಇದನ್ನು ಕಪ್ಪು ಹತ್ತಿ ಮಣ್ಣು ಎನ್ನುವರು.
ದೇಶ ಕೃಷಿಪ್ರಗತಿಯಲ್ಲಿ ಮುಖ್ಯ ಪಾತ್ರವಹಿಸುತ್ತದೆ.
7.
MULTIPLE SELECT QUESTION
1 min • 1 pt
ಕಪ್ಪುಮಣ್ಣಿನ ಲಕ್ಷಣಗಳನ್ನು ಗುರುತಿಸಿ.
ಹತ್ತಿ ಬೇಸಾಯಕ್ಕೆ ಸೂಕ್ತವಾಗಿದೆ.
ಬಸಾಲ್ಟ್ ಶಿಲಾಕಣಗಳಿಂದ ನಿರ್ಮಾಣ
ಜೇಡಿಮಿಶ್ರಣ ಹೆಚ್ಚು ಮತ್ತು ಒತ್ತೋತ್ತಾದ ಕಣಗಳಿಂದ ಕೂಡಿದೆ.
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ.
ದಖ್ಖನ್ ಪ್ರಸ್ಥಭೂಮಿಯ ಬಸಾಲ್ಟ್ ಶಿಲಾವಲಯದಲ್ಲಿ ಕಂಡುಬರುತ್ತದೆ.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?