Search Header Logo

Grade 4 Kannada Grammer Kriyapada

Authored by Alphy P

Other

4th Grade

Used 9+ times

Grade 4 Kannada Grammer Kriyapada
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

6 questions

Show all answers

1.

MULTIPLE CHOICE QUESTION

30 sec • 1 pt

ಭಾಷೆಯಲ್ಲಿ ಕ್ರಿಯೆಯನ್ನು ಸೂಚಿಸುವ ಪದಗಳೇ........

ಕ್ರಿಯಾಪದ

ನಾಮಪದ

ಕ್ರಿಯಪ್ರಕೃತಿ

ನಾಮಪ್ರಕೃತಿ

2.

MULTIPLE SELECT QUESTION

45 sec • 1 pt

ಅವಳು ಹಾಡುತ್ತಾಳೆ. ಈ ವಾಕ್ಯದಲ್ಲಿ ಕ್ರಿಯಾಪದ ಯಾವುದು?

ಅವಳು

ಹಾಡುತ್ತಾಳೆ

ಹಾಡು

ಯಾವುದೂ ಇಲ್ಲ

3.

MULTIPLE SELECT QUESTION

45 sec • 1 pt

ಕ್ರಿಯಾಪದದ ಮೂಲರೂಪವನ್ನು ....... ಎನ್ನುತ್ತಾರೆ.

ಕ್ರಿಯೆ

ಕ್ರಿಯಾಪದ

ಧಾತು

ಪದ

4.

MULTIPLE SELECT QUESTION

45 sec • 1 pt

ಧಾತುಗಳಿಗೆ ...... ಸೇರಿಸಿದಾಗ ಕ್ರಿಯಾಪದ ಗಳಾಗುತ್ತವೆ.

ಪ್ರತ್ಯಯ

ವಿಶೇಷಣ

ಕ್ರಿಯಾಪದ

ವಾಕ್ಯ

5.

MULTIPLE SELECT QUESTION

45 sec • 1 pt

ಕೇಳಿದಳು ಈ ಕ್ರಿಯಾಪದದ ಧಾತು......

ಕೇಳು

ಅಳು

ಕೇಳಿದಳು

ದಳು

6.

MULTIPLE SELECT QUESTION

45 sec • 1 pt

ತಿಂದಳು ಪದದ ಪುಲ್ಲಿಂಗ ರೂಪ.....

ತಿಂದನು

ತಿಂದಿತು

ತಿಂದರು

ತಿಂದವು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?