Search Header Logo

ವಿದ್ಯಾಶಾರದೆ ಕೋಚಿಂಗ್ ಸೆಂಟರ್--ಬಾಗಲಕೋಟೆ-9380850076 ಸಂವಿಧಾನ

Authored by Ravindra Lukk

Social Studies

10th Grade - University

Used 15+ times

ವಿದ್ಯಾಶಾರದೆ ಕೋಚಿಂಗ್ ಸೆಂಟರ್--ಬಾಗಲಕೋಟೆ-9380850076 ಸಂವಿಧಾನ
AI

AI Actions

Add similar questions

Adjust reading levels

Convert to real-world scenario

Translate activity

More...

41 questions

Show all answers

1.

MULTIPLE CHOICE QUESTION

30 sec • 1 pt

ಸಂವಿಧಾನ ರಚನಾ ಸಭೆಯ ಮೊದಲ ಸಭೆ________ಜರುಗಿತು

ಡಿಸೆಂಬರ್ 11 1946

ಡಿಸೆಂಬರ್ 09 1946

ನವ್ಹೆಂಬರ 26 1946

ಅಗಷ್ಟ 15 1947

2.

MULTIPLE CHOICE QUESTION

30 sec • 1 pt

ಭಾರತ ಸಂವಿಧಾನದ ಬಹಳಷ್ಟು ವಿವರಗಳನ್ನು________ದಿಂದ ಪಡೆಯಲಾಗಿದೆ

ಅಮೆರಿಕ ಸಂವಿಧಾನ

ಕೆನಡಾ ಸಂವಿಧಾನ

1935 ರ ಭಾರತ ಸರ್ಕಾರ ಕಾಯ್ದೆ

ಐರ್ಲೆಂಡ್ ಸಂವಿಧಾನ

3.

MULTIPLE CHOICE QUESTION

30 sec • 1 pt

ಮೂಲಭೂತ ಹಕ್ಕುಗಳು _______ಎಂದು ಕರೆಯಲ್ಪಡುತ್ತವೆ

ನ್ಯಾಯ ರಕ್ಷಿತ ಹಕ್ಕುಗಳು

ನ್ಯಾಯ ರಕ್ಷಿತವಲ್ಲದ ಹಕ್ಕುಗಳು

ಕಾನೂನುಬದ್ಧ ಹಕ್ಕುಗಳು

ನೈತಿಕ ಹಕ್ಕುಗಳು

4.

MULTIPLE CHOICE QUESTION

30 sec • 1 pt

ಭಾರತ ಸಂವಿಧಾನದ ಯಾವ ವಿಧಿಯು ಸಾರ್ವಜನಿಕ ಹುದ್ದೆಗಳನ್ನು ಪಡೆಯಲು ಎಲ್ಲರೂ ಸಮಾನರು ಎಂದು ತಿಳಿಸುತ್ತದೆ

16

12

19

15

5.

MULTIPLE CHOICE QUESTION

30 sec • 1 pt

ಮೂಲಭೂತ ಹಕ್ಕುಗಳ ರಕ್ಷಣೆಗೆ ರೀಟ್ ಗಳನ್ನು ಹೊರಡಿಸುವ ಅಧಿಕಾರವಿರುವುದು

ಜಿಲ್ಲಾ ನ್ಯಾಯಾಲಯಗಳಿಗೆ

ಭಾರತದ ರಾಷ್ಟ್ರಾಧ್ಯಕ್ಷರಿಗೆ

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳಿಗೆ

ಮೇಲಿನ ಎಲ್ಲವೂ ಸರಿಯಾಗಿವೆ

6.

MULTIPLE CHOICE QUESTION

30 sec • 1 pt

ರಾಜನೀತಿ ನಿರ್ದೇಶಕ ತತ್ವಗಳ ಮುಖ್ಯ ಉದ್ದೇಶ_______ಸ್ಥಾಪಿಸುವುದಾಗಿದೆ

ಬಂಡವಾಳಶಾಹಿ ರಾಜ್ಯ

ಪ್ರಜಾಸತ್ತಾತ್ಮಕ ರಾಜ್ಯ

ಕಮ್ಯುನಿಸ್ಟ್ ರಾಜ್ಯ

ಕಲ್ಯಾಣ ರಾಜ್ಯ

7.

MULTIPLE CHOICE QUESTION

30 sec • 1 pt

ಭಾರತದ ರಾಷ್ಟ್ರ ಅಧ್ಯಕ್ಷರು ಪದಚ್ಯುತಿಗೊಳ್ಳುವರು _________

ರಾಜ್ಯಸಭೆಯಿಂದ

ಲೋಕಸಭೆಯಿಂದ

ಸಂಸತ್ತಿನ ಎರಡೂ ಸದನಗಳಿಂದ

ರಾಜ್ಯ ಶಾಸನ ಸಭೆಯಿಂದ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?