ಸಮಾಂತರ ಶ್ರೇಢಿಗಳು ರಸಪ್ರಶ್ನೆ - 02

ಸಮಾಂತರ ಶ್ರೇಢಿಗಳು ರಸಪ್ರಶ್ನೆ - 02

10th Grade

25 Qs

quiz-placeholder

Similar activities

ಸಮಾಂತರ ಶ್ರೇಡಿ

ಸಮಾಂತರ ಶ್ರೇಡಿ

10th Grade

21 Qs

10 ನೇ ತರಗತಿ ಗಣಿತ---ಎರಡು ಚರಾಕ್ಷ ರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿ

10 ನೇ ತರಗತಿ ಗಣಿತ---ಎರಡು ಚರಾಕ್ಷ ರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿ

10th Grade

25 Qs

ರಾಜ್ಯ ಮಟ್ಟದ ಆನ್ ಲೈನ್ ಗಣಿತ ರಸಪ್ರಶ್ನೆ

ರಾಜ್ಯ ಮಟ್ಟದ ಆನ್ ಲೈನ್ ಗಣಿತ ರಸಪ್ರಶ್ನೆ

KG - 10th Grade

20 Qs

ಸಮಾಂತರ ಶ್ರೇಢಿಗಳು ರಸಪ್ರಶ್ನೆ - 02

ಸಮಾಂತರ ಶ್ರೇಢಿಗಳು ರಸಪ್ರಶ್ನೆ - 02

Assessment

Quiz

Mathematics

10th Grade

Practice Problem

Medium

Created by

jagadish chandra

Used 72+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

25 questions

Show all answers

1.

MULTIPLE CHOICE QUESTION

1 min • 1 pt

 ಸಮಾಂತರ ಶ್ರೇಢೀಯ n ನೇ ಪದವನ್ನು  an=3+4na_n=3+4n ನಿಂದ ನೀಡಲಾಗುತ್ತದೆ. ಸಾಮಾನ್ಯ ವ್ಯತ್ಯಾಸ

7

3

4

1

2.

MULTIPLE CHOICE QUESTION

1 min • 1 pt

p, q, r ಮತ್ತು s ಗಳು ಸಮಾಂತರ ಶ್ರೇಢೀಯಲ್ಲಿದ್ದರೆ

r – q = ......

s – p

s – q

s – r

ಇವುಗಳಲ್ಲಿ ಯಾವುದೂ ಅಲ್ಲ

3.

MULTIPLE CHOICE QUESTION

1 min • 1 pt

ಸಮಾಂತರ ಶ್ರೇಢಿ 7,12,17, 22,... ರ

(n - 1) ನೇ ಪದ ........

5n + 2

5n + 3

5n – 5

5n – 3

4.

MULTIPLE CHOICE QUESTION

1 min • 1 pt

ಸಮಾಂತರ ಶ್ರೇಢಿ 5, 2, -1, -4, -7 … ರ n ನೇ ಪದವು

2n + 5

2n – 5

8 – 3n

3n – 8

5.

MULTIPLE CHOICE QUESTION

1 min • 1 pt

ಸಮಾಂತರ ಶ್ರೇಢೀ -5, -10, -15,..., -1000 ರ ಕೊನೆಯಿಂದ 10 ನೇ ಪದವು

-955

-945

-950

-965

6.

MULTIPLE CHOICE QUESTION

30 sec • 1 pt

ಒಂದು ಸಮಾಂತರ ಶ್ರೇಢಿಯ nನೇ ಪದ  an=3n+4a_n=3n+4 ಆದರೆ 12 ಪದಗಳ ಮೊತ್ತವನ್ನು ಕಂಡುಹಿಡಿಯಿರಿ. 

 

262

272

282

 292

7.

MULTIPLE CHOICE QUESTION

1 min • 1 pt

ಎಲ್ಲಾ ಎರಡು ಅಂಕಿಯ ಬೆಸ ಸಂಖ್ಯೆಗಳ ಮೊತ್ತವು

2575

2475

2524

2425

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?

Similar Resources on Wayground