wayground logo

Free Printable Worksheets

NEW

Font size

S
M
L
XL
Worksheets

kpeta.weebly.com.1..

Total questions: 20

Worksheet time: 10mins

Name
Class
Date
1.
ಅಧಿಕಾರಿಯು ಪ್ರತಿ ಸ್ಪರ್ಧಿಗೂ ಅವರಿಗೆ ನಿಗಧಿ ಪಡಿಸಿದ ಕಾಲಾವಧಿಯಲ್ಲಿ 10 ಸೆಕೆಂಡ್ ಬಾಕಿಯಿರುವಾಗಲೇ ಸ್ಪರ್ಧಿಯ ಗಮನ ಸೆಳೆಯಲು ತೋರಿಸುವ ಬಾವುಟ –
a)
ಹಳದಿ ಬಣ್ಣದ ಬಾವುಟ
b)
ಬಿಳಿಯ ಬಣ್ಣದ ಬಾವುಟ
c)
ಹಸಿರು ಬಣ್ಣದ ಬಾವುಟ
d)
ನೀಲಿ ಬಣ್ಣದ ಬಾಪುಟ
2.
ಡಿಸ್ಕ್ ಅಥವಾ ಚಕ್ರ ಮಧ್ಯಭಾಗದ ಬಾಗುವಿಕೆಯ ತ್ರಿಜ್ಯ
a)
25 ರಿಂದ 28.5 ಮಿ.ಮೀ
b)
20 ರಿಂದ 25 ಮಿ.ಮೀ.
c)
21 ರಿಂದ 26 ಮಿ.ಮೀ.
d)
15 ರಿಂದ 20 ಮಿ.ಮೀ.
3.
ಇವರ ಕಾಲದಲ್ಲಿ ಚಕ್ರ ಎಸೆತ ಒಂದು ಮನರಂಜನೆಯ ಕ್ರೀಡೆಯಾಗಿತ್ತು
a)
ಗ್ರೀಕ್ ದೇಶದ ಕವಿ ಹೋಮರ್
b)
ಪ್ರಾನ್ಸ್ ದೇಶದ ನೆಪೋಲಿಯನ್ ಬೋನೊ ಪಾರ್ಟೆ
c)
ಇಟಲಿಯ ಮುಸಲೋನಿ
d)
ಜರ್ಮನಿಯ ಹಿಟ್ಲರ್
4.
ಹಿರಿಯರ ಡಿಸ್ಕಸ್ ಸುತ್ತಳತೆ
a)
219 ರಿಂದ 221 ಎಂ.ಎಂ.
b)
200 ರಿಂದ 220 ಎಂ.ಎಂ.
c)
225 ರಿಂದ 240 ಎಂ.ಎಂ
d)
235 ರಿಂದ 255 ಎಂ.ಎಂ.
5.
ಡಿಸ್ಕ್ನ ವೃತ್ತದ ವ್ಯಾಸ
a)
2.50 ಮೀ
b)
1.25 ಮೀ.
c)
2.75 ಮೀ.
d)
2.20 ಮೀ
6.
ಜಾವೆಲಿನ್ ಎಸೆಯು ವೃತ್ತದ ಪರಿದಿಯ ಗೆರೆ ಅಗಲ –
a)
7 ಸೆಂ.ಮೀ
b)
8 ಸೆಂ.ಮೀ.
c)
5 ಸೆಂ.ಮೀ.
d)
10 ಸೆಂ.ಮೀ.
7.
ತಲೆ (ತುದಿ) ಕಾಂಡ ಮತ್ತು ಹಿಡಿ ಈ ಕ್ರೀಡಾ ಉಪಕರಣದ ಭಾಗಗಳು
a)
ಜಾವೆಲಿನ್
b)
ಬ್ಯಾಡ್ಮಿಂಟನ್ ರಾಕೆಟ್
c)
ಬಾಲ್ ಬ್ಯಾಡ್ಮಿಂಟನ ರಾಕೆಟೆ
d)
ಯಾವುದು ಅಲ್ಲಾ
8.
ಆಧುನಿಕ ಜಾವೆಲಿನ್ ಉದ್ದ
a)
2.60 ರಿಂದ 2.70 ಮೀ.
b)
2.50 ರಿಂದ 2.65 ಮೀ.
c)
2.75 ರಿಂದ 3.00 ಮೀ
d)
2.20 ರಿಂದ 2.25 ಮೀ.
9.
ಮಹಿಳೆಯರ ಜಾವೆಲಿನ್ ತೂಕ
a)
600 ಗ್ರಾಂ
b)
800 ಗ್ರಾಂ
c)
400 ಗ್ರಾಂ
d)
750 ಗ್ರಾಂ
10.
ವೃತ್ತಿಯಲ್ಲಿ ವೈಬ್ ಸೈಟ್ ಮತ್ತು ಗ್ರಾಫಿಕ್ ಡಿಸೈನರ್ ಆಗಿರುವ ಅಂತರಾಷ್ಟ್ರೀಯ ಜಾವೆಲಿನ್ ಕ್ರೀಡಾಪಟು
a)
ಹೊಸ್ಟೆಟ್ಲೆರ್
b)
ಜೇಮ್ಸ್ ನೈಸ್ ಸ್ಮಿತ್
c)
ಬಾಬಿ ಜಾರ್ಜ್
d)
ಅಶ್ವಿನಿ ನಾಚಪ್ಪ
11.
ಪೆಂಟಾತ್ಲಾನ್ ಒಳಗೊಂಡಿರುವ ಸ್ಪರ್ಧೆಗಳು
a)
5 ಸ್ಪರ್ಧೆಗಳು
b)
3 ಸ್ಪರ್ಧೆಗಳು
c)
4 ಸ್ಪರ್ಧೆಗಳು
d)
6 ಸ್ಪರ್ಧೆಗಳು
12.
. ಹೆಪ್ಟಾಥ್ಲಾ ನ್ ಒಳಗೊಂಡಿರುವ ಒಟ್ಟು ಸ್ಪರ್ಧೆಗಳು
a)
7 ಸ್ಪರ್ಧೆಗಳು
b)
10 ಸ್ಪರ್ಧೆಗಳು
c)
8 ಸ್ಪರ್ಧೆಗಳು
d)
12 ಸ್ಪರ್ಧೆಗಳು
13.
ಜಾವೆಲಿನ್ ಸೆಕ್ಟರ್‌ನ ಕೋನ
a)
29 ಡಿಗ್ರಿ
b)
30 ಡಿಗ್ರಿ
c)
35 ಡಿಗ್ರಿ
d)
40 ಡಿಗ್ರಿ
14.
ಜಾವೆಲಿನ್‌ನನ್ನು ಕಡ್ಡಾಯವಾಗಿ ಹಿಡಿಯಬೇಕಾದ ಸ್ಥಳ
a)
ಹಿಡಿ
b)
ತುದಿ
c)
ಮುಂಬಾಗ
d)
ಯಾವುದು ಅಲ್ಲಾ
15.
ಹ್ಯಾಮರ್ ಎಸೆತದ ಸುತ್ತ ಆವರಣವು 2.74ಮೀ ಅಗಲವಿರುವ ಕನಿಷ್ಟ ಎಷ್ಟು ಬೇರ್ಪಟ್ಟ ಹಗ್ಗಗಳಿಂದ ಮಾಡಿದ ಬಲೆಯನ್ನು ಹೊಂದಿಸಿರಬೇಕು
a)
7
b)
8
c)
10
d)
12
16.
ಯಾವ ಜಾವೆಲಿನ್ ಆಟಗಾರ ಜಾವೆಲಿನ್ ಜೊತೆ ಸಾಕರ್ ಮತ್ತು ರಗ್ಬಿ ಆಟವನ್ನು ಆಡುತ್ತಾನೆ
a)
ಲೆಸ್ಲಿ ಕೂಪ್ ಲ್ಯಾಂಡ್
b)
ಜಾಂಟಿರೋಡ್ಸ್
c)
ಹುಸೇನ್ ಬೋಲ್ಟ್
d)
ಜಾಸ್ಮಿನ್ ರೋ
17.
ಜಾವೆಲಿನನ ಹಿಡಿಯು ಈ ಮಧ್ಯಬಿಂದುವಿನಲ್ಲಿರುತ್ತದೆ
a)
ಗುರುತ್ವಾಕರ್ಷಣ
b)
ಮಧ್ಯಬಿಂದುವಿನಲ್ಲಿ
c)
ಮುಂಬಾಗದಲ್ಲಿ
d)
ಹಿಂಬಾಗದಲ್ಲಿ
18.
ಜಾವೆಲಿನ್ ಸ್ಪರ್ಧೆಯ ಅಂಕಣದ ಓಡುವ ಹಾದಿಯ ಉದ್ದ
a)
30 ಮತ್ತು 35.5 ಮೀ
b)
25 ರಿಂದ 30 ಮೀ.
c)
40 ರಿಂದ 45 ಮೀ.
d)
30 ರಿಂದ 40 ಮೀ.
19.
ಜಾವೆಲಿನ್ ಓಡುವ ಹಾದಿಯ ಅಗಲ
a)
4 ಮೀ
b)
6 ಮೀ
c)
2 ಮೀ
d)
8 ಮೀ.
20.
ಜಾವೆಲಿನ್ ಎಸೆತದ ತ್ರಿಜ್ಯದ ಉದ್ದ
a)
8 ಮೀ.
b)
7 ಮೀ.
c)
10 ಮೀ
d)
6 ಮೀ