wayground logo

Free Printable Worksheets

NEW

Font size

S
M
L
XL
Worksheets

TRIANGLES, CO ORDINATE GEOMETRY AND POLYNOMIALS

Total questions: 40

Worksheet time: 20mins

Name
Class
Date
1.

1. ಎರಡು ವ್ರೃತ್ತಗಳು ಯಾವಾಗಲೂ ……………. ಇರುತ್ತವೆ.

a)

ಸಮಾಂತರ

b)

ಸಮಾನುಪಾತ

c)

ಸಮ

d)

ಸಮರೂಪಿ

2.

Y- ಅಕ್ಷದಿಂದ ಸಮತಲದಲ್ಲಿನ ಬಿಂದುವಿನ ದೂರ

a)

ಲಂಬದೂರ

b)

ಕ್ಷಿತಿಜ ದೂರ

c)

y-ನಿರ್ದೇಶಾಂಕ

d)

ಅನತಿ ದೂರ

3.

1. ಬಾಹುಗಳ ಸಂಖ್ಯೆ ಒಂದೇ ಆಗಿರುವ ಎರಡು ಬಹುಭುಜಾಕ್ರೃತಿಗಳು ಸಮರೂಪಿಗಳಾಗಿರಬೇಕಾದರೆ ಅವುಗಳ ಅನುರೂಪ ಕೋನಗಳು ಸಮವಾಗಿದ್ದು, ಅನುರೂಪ ಬಾಹುಗಳು……………. ಇರುತ್ತವೆ

a)

ಸಮಾಂತರ

b)

ಸಮಾನುಪಾತ

c)

ಸಮ

d)

a) ಸಮರೂಪಿ

4.

x- ಅಕ್ಷದಿಂದ ಸಮತಲದಲ್ಲಿನ ಬಿಂದುವಿನ ದೂರ

a)

ಲಂಬದೂರ

b)

ಕ್ಷಿತಿಜ ದೂರ

c)

x-ನಿರ್ದೇಶಾಂಕ

d)

ಅನತಿ ದೂರ

5.

ಎಲ್ಲ ………………………. ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.

a)

ಲಘುಕೋನ

b)

ಲಂಬಕೋನ

c)

ಸಮಬಾಹು

d)

a) ಸಮದ್ವಿಬಾಹು

6.

x-ಅಕ್ಷದ ಮೇಲಿನ ಒಂದು ಬಿಂದುವಿನ ನಿರ್ದೇಶಾಂಕಗಳು

a)

(0,X)

b)

(Y,0)

c)

(0,Y)

d)

(X,0)

7.

1. ಒಂದು ವರ್ಗ ಮತ್ತು ಆಯತಗಳು ಯಾವಾಗಲೂ………………….

a)

ಸಮವಾಗಿರುತ್ತವೆ

b)

ಸಮರೂಪಿಗಳು

c)

ಸಮಾಂತರವಾಗಿರುತ್ತವೆ

d)

ಸಮರೂಪಿಗಳಾಗಿರುವುದಿಲ್ಲ

8.

y-ಅಕ್ಷದ ಮೇಲಿನ ಒಂದು ಬಿಂದುವಿನ ನಿರ್ದೇಶಾಂಕಗಳು

a)

(0,X)

b)

(Y,0)

c)

(0,Y)

d)

(X,0)

9.

1. ಮೂಲ ಸಮಾನುಪಾತತೆಯ ಪ್ರಮೇಯವನ್ನು ಹೀಗೂ ಕರೆಯಲಾಗುತ್ತದೆ.

a)

ಪೈಥಾಗೋರಸ್ ನ ಪ್ರಮೇಯ

b)

ವಿಸ್ತೀರ್ಣಗಳ ಪ್ರಮೇಯ

c)

ಮಧ್ಯಬಿಂದು ಪ್ರಮೇಯ

d)

c) ಥೇಲ್ಸ್ ನ ಪ್ರಮೇಯ

10.

ಮೂಲಬಿಂದುವಿನ ನಿರ್ದೇಶಾಂಕಗಳು

a)

(Y,0)

b)

(X,0)

c)

(0,0)

d)

(X,Y)

11.

1. ಮತ್ತು ಗಳ ವಿಸ್ತೀರ್ಣಗಳು 64 ಚ.ಸೆ.ಮೀ. ಮತ್ತು 144cm2 ಗಳಾಗಿದ್ದರೆ ಅವುಗಳ ಅನುರೂಪ ಬಾಹುಗಳ ಅನುಪಾತವು

a)

8:4

b)

4:1

c)

1:8

d)

12:4

12.

A(x1,y1) ಮತ್ತು B(x2,y2) ಗಳು ಸಮತಲದಲ್ಲಿನ ಎರಡು ಬಿಂದುಗಳಾದರೆ ಆ

ಬಿಂದುಗಳ ನಡುವಿನ ದೂರ

a)

(X2X1)2+(Y2Y1)2\sqrt{\left(X_2-X_1\right)^2+\left(Y_2-Y_1\right)^2}

b)

(X2X1)2(Y2Y1)2\sqrt{\left(X_2-X_1\right)^2-\left(Y_2-Y_1\right)^2}

c)

(X2Y1)2+(Y2X1)2\sqrt{\left(X_2-Y_1\right)^2+\left(Y_2-X_1\right)^2}

d)

(Y1X1)2+(Y2X2)2\sqrt{\left(Y_1-X_1\right)^2+\left(Y_2-X_2\right)^2}

13.

1. ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು 3:5 ರ ಅನುಪಾತದಲ್ಲಿದ್ದರೆ ಅವುಗಳ ಅನುರೂಪ ಬಾಹುಗಳ ಅನುಪಾತ

a)

6:5

b)

5:3

c)

9:6

d)

9:25

14.

ಮೂಲಬಿಂದುವಿನಿಂದ p(x,y) ಬಿಂದುವಿಗೆ ಇರುವ ದೂರ

a)

x2 + y2

b)

x2 – y2

c)

(X)2+(Y)2\sqrt{\left(X\right)^2+\left(Y\right)^2}

d)

(X)2(Y)2\sqrt{\left(X\right)^2-\left(Y\right)^2}

15.

 ΔPQR \Delta PQR\   ದಲ್ಲಿ PQ=6cm, QR=8cm, ಮತ್ತು ŁPQR=900 ಆದರೆ PR ಅಳತೆ

a)

10cm

b)

8cm

c)

6cm

d)

100cm

16.

ಮೂಲಬಿಂದುವಿನಿಂದ q (3,4) ಬಿಂದುವಿಗೆ ಇರುವ ದೂರ

a)

9

b)

16

c)

25

d)

5

17.

 ΔABC\Delta ABC  ಯಲ್ಲಿ ŁABC=900 BD ಆಗಿದೆ , AB=5cm, BC=12cm ಆದರೆ AD=?

a)

13cm 

b)

1.9 cm               

c)

11.1cm            

d)

25 cm

18.

M (2,-6) ಮತ್ತು N (-4,2) ಬಿಂದುಗಳ ನಡುವಿನ ದೂರ

a)

8

b)

100

c)

10

d)

16

19.

 ΔPQR\Delta PQR  ದಲ್ಲಿ PQ=6cm, QR=8cm, ಮತ್ತು ŁPQR=900 ಆಗಿದೆ, PS  \perp  PR       ಆದರೆ SR ನ ಅಳತೆ

a)

10cm

b)

12 cm

c)

6.4 cm            

d)

4.6 cm

20.

P (2,-3) Q(10, Y) ಬಿಂದುಗಳ ನಡುವಿನ ದೂರ 10 ಮಾನಗಳಾದರೆ Y ನ ಬೆಲೆ = ?

a)

3

b)

4

c)

10

d)

6

21.

 ΔPQR\Delta PQR  ದಲ್ಲಿ PQ=7 cm, QR=24 cm, PR=25 cm ಆದರೆ  PQR\angle PQR   ನ ಅಳತೆ

a)

 30°30\degree  

b)

 45°45\degree  

c)

 60°60\degree  

d)

 90°90\degree  

22.

P (3,-2) Q(X, 2) ಬಿಂದುಗಳ ನಡುವಿನ ದೂರ 5 ಮಾನಗಳಾದರೆ X ನ

ಬೆಲೆ = ?

a)

3

b)

-2

c)

0

d)

2

23.

13 cm ಉದ್ದದ ಏಣಿಯು ನೆಲದಿಂದ 12 cm ಎತ್ತರದ ಕಿಟಿಕಿಯನ್ನು

ಮುಟ್ಟಿದರೆ ಏಣಿಯ ಪಾದವು ಗೋಡೆಯಿಂದ ಇರುವ ದೂರ

a)

12 cm

b)

13 cm

c)

10 cm

d)

5 cm

24.

6 cm ಮತ್ತು 11 cm ಎತ್ತರದ ಎರಡು ಕಂಬಗಳು ಸಮತಟ್ಟಾದ ನೆಲದ ಮೇಲೆ ಲಂಬವಾಗಿ ನಿಂತಿವೆ. ಅವುಗಳ ತುದಿಗಳ ನಡುವಿನ ಅಂತರ 13 cm ಗಳಾದರೆ ಕಂಬಗಳ ನಡುವಿನ ದೂರ

a)

11cm

b)

10 cm

c)

12 cm

d)

13 cm

25.

A (X1,Y1), B (X2,Y2) ಬಿಂದುಗಳನ್ನು ಸೇರಿಸುವ ರೇಖಾ ಖಂಡದ ಮಧ್ಯಬಿಂದು

a)

(X1+X22,Y1+Y22)\left(\frac{X_1+X_2}{2},\frac{Y_1+Y_2}{2}\right)

b)

(X1X22,Y1+Y22)\left(\frac{X_1-X_2}{2},\frac{Y_1+Y_2}{2}\right)

c)

(X1+X22,Y1Y22)\left(\frac{X_1+X_2}{2},\frac{Y_1-Y_2}{2}\right)

d)

(X1X22,Y1Y22)\left(\frac{X_1-X_2}{2},\frac{Y_1-Y_2}{2}\right)

26.

ಒಂದು ಲಂಬಕೋನ ತ್ರಿಭುಜದ ವಿಕರ್ಣವು 10 ಸೆ.ಮೀ. ಆದರೆ ಅದರ ಪರಿವ್ರೃತ್ತದ ತ್ರಿಜ್ಯದ ಅಳತೆ

a)

10 cm

b)

5 cm

c)

6 cm

d)

12 cm

27.

K (3,5) ಮತ್ತು L (7,3) ಆದರೆ KL ರೇಖಾಖಂಡದ ಮಧ್ಯ ಬಿಂದುವಿನ

ನಿರ್ದೇಶಾಂಕಗಳು

a)

(4,5)

b)

(5,7)

c)

(5,4)

d)

(7,5)

28.

8 cm ಬಾಹುವುಳ್ಳ ವರ್ಗ ಕರ್ಣದ ಉದ್ದ

a)

828\sqrt{2} CM

b)

8 CM

c)

2 CM

d)

64 CM

29.

M (x,y) ಬಿಂದುವು A(X1,Y1) B(X2,Y2) ಬಿಂದುಗಳನ್ನು ಸೇರಿಸುವ ರೇಖಾ  ಖಂಡವನ್ನು m1 : m2 ಅನುಪಾತದಲ್ಲಿ ವಿಭಾಗಿಸಿದರೆ     m1m2\frac{m_1}{m_2}  =

a)

 xx1x2x\frac{x-x_1}{x_2-x}  

b)

 x1x22\frac{x_1-x_2}{2}  

c)

 y1x22\frac{y_1-x_2}{2}  

d)

 x+x1x2+x\frac{x+x_1}{x_2+x}  

30.

 a2a\sqrt{2}  cm ಕರ್ಣವುಳ್ಳ ವರ್ಗದ ಬಾಹುವಿನ ಉದ್ದವು 

a)

2 cm

b)

a cm

c)

2a cm

d)

 a2a^2  cm

31.

R (x,y) ಬಿಂದುವು P (X1,Y1) Q (X2,Y2) ಬಿಂದುಗಳನ್ನು ಸೇರಿಸುವ ರೇಖಾ  ಖಂಡವನ್ನು m1 : m2 ಅನುಪಾತದಲ್ಲಿ ವಿಭಾಗಿಸಿದರೆ  =  m1m2\frac{m_1}{m_2}  

a)

 xx1y2x\frac{x-x_1}{y_2-x}  

b)

 yy1y2y\frac{y-y_1}{y_2-y}  

c)

 xy1x2y\frac{x-y_1}{x_2-y}  

d)

 yy1x2x\frac{y-y_1}{x_2-x}  

32.

 ΔABC\Delta ABC  ಯಲ್ಲಿ DE || BC ಆದರೆ  AD : DB =

a)

AE:BC 

b)

AC : BC                  

c)

AE : EC               

d)

AD : BC  

33.

C (-3,4) ಮತ್ತು D (6,13) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು X (-1,6) ಬಿಂದುವು ವಿಭಾಗಿಸುವ ಅನುಪಾತ

a)

2 : 7

b)

7 : 2

c)

3 : 2

d)

2 : 3

34.

 ΔPQR\Delta PQR  ದಲ್ಲಿ ST || QR ಆಗಿದೆ PT : PR =

a)

QR : ST        

b)

TS : QR                  

c)

PS : SQ              

d)

PT : QR  

35.

S (6, 4) ಮತ್ತು T (8, -2) ಬಿಂದುಗಳನ್ನು ಸೇರಿಸುವ ರೇಖಾಖಂಡದ

ಮಧ್ಯಬಿಂದುವಿನ ನಿರ್ದೇಶಾಂಕಗಳು

a)

(1, 7)

b)

(1, 4)

c)

(7, 1)

d)

(2,7)

36.

 ΔABC \Delta ABC\   ಯಲ್ಲಿ DE || BC, AE=3 cm; AC= 7 CM; AD= 6 CM  ಆದರೆ      AB=

a)

14 CM

b)

7 CM

c)

6 CM

d)

3 CM

37.

P (3,5) ಮತ್ತು Q (6,8) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು

X (5,7) ಬಿಂದುವು ವಿಭಾಗಿಸುವ ಅನುಪಾತ

a)

1 : 2

b)

2 : 3

c)

3 : 2

d)

2 : 1

38.

 ΔABC\Delta ABC  ಯಲ್ಲಿ DE || BC, AD=5 cm; BD= 7 cm; AE= 3cm ಆದರೆ CE=

a)

10.5 CM

b)

9.5 CM

c)

7.5 CM

d)

6 CM

39.

Y- ಅಕ್ಷವು C (-4,9) ಮತ್ತು D (8,3) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು ವಿಭಾಗಿಸುವ ಅನುಪಾತ

a)

1 : 2

b)

2 : 3

c)

3 : 2

d)

2 : 1

40.

X-ಅಕ್ಷವು M (2,-6) ಮತ್ತು N (3,2) ಬಿದುಗಳನ್ನು ಸೇರಿಸುವ ರೇಖಾಖಂಡವನ್ನು ವಿಭಾಗಿಸುವ ಅನುಪಾತ

a)

1 : 2

b)

2 : 3

c)

3 : 1

d)

2 : 1