NEW
Font size
Worksheetsಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಭಾಗ-1
Total questions: 10
Worksheet time: 5mins
ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು ಯಾರು ?
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನ್ ವಾಲಿಸ್
ಲಾರ್ಡ್ ಡಾಲ್ ಹೌಸಿ
ವಿಲಿಯಂ ಬೆಂಟಿಂಗ್
ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣ ನೀಡಲು ಎಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಲಾಯಿತು ?
ಮುಂಬೈ
ಮದ್ರಾಸ್
ಕೋಲ್ಕತ್ತಾ
ಬಂಗಾಳ
ಹಿಂದೂಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್ಸ್
ಕಾರ್ನ್ ವಾಲಿಸ್
ಚಾರ್ಲ್ಸ್ ಮೆಟ್ಕಾಫ್
ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ದಿವಾನಿ ಅದಾಲತ್ ಮತ್ತು ಫೌಜು ದಾರಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವರು ಯಾರು ?
ರಾಬರ್ಟ್ ಕ್ಲೈವ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ಕಾರ್ನ್ವಾಲೀಸ್
ಲಾರ್ಡ್ ವೆಲ್ಲೆಸ್ಲಿ
ಪೊಲೀಸ್ ವ್ಯವಸ್ಥೆಯಲ್ಲಿ ಸೂಪರಿಡೆಂಟ್ ಆಫ್ ಪೊಲೀಸ್ ಎನ್ನುವ ಹೊಸ ಹುದ್ದೆಯನ್ನು ಸೃಷ್ಟಿಸಿದವನು ಯಾರು ?
ವಾರನ್ ಹೇಸ್ಟಿಂಗ್ಸ್
ಚಾರ್ಲ್ಸ್ ಮೆಟ್ಕಾಫ್
ಅಲೆಕ್ಸಾಂಡರ್ ರೀಡ್
ಲಾರ್ಡ್ ಕಾರ್ನ್ ವಾಲಿಸ್
ಕಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವನು ಯಾರು ?
ಎಂ ಆರ್ ಬರ್ಡ್
ಜೇಮ್ಸ್ ಥಾಮ್ಸನ್
ಲಾರ್ಡ್ ಕಾರ್ನ್ ವಾಲಿಸ್
ಅಲೆಕ್ಸಾಂಡರ್ ರೀಡ್
ಬ್ರಿಟಿಷರ ಭೂ ಕಂದಾಯದ ನೀತಿಗಳಿಂದ "ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು ಎಂದು ಹೇಳಿದವರು ಯಾರು ?
ಅಲೆಕ್ಸಾಂಡರ್ ರೀಡ್
ಚಾರ್ಲ್ಸ್ ಮೆಟ್ಕಾಫ್
ಜೇಮ್ಸ್ ಥಾಮ್ಸನ್
ಎಡ್ಮಂಡ್ ಬರ್ಕ್
ಎಂಆರ್ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ ಜಾರಿಗೊಳಿಸಿದ ಭೂ ಕಂದಾಯ ನೀತಿ ಯಾವುದು ?
ಕಾಯಂ ಜಮೀನ್ದಾರಿ ಪದ್ಧತಿ
ಮಹಲ್ ವಾರಿ ಪದ್ಧತಿ
ರೈತವಾರಿ ಪದ್ಧತಿ
ಲೇವಾದೇವಿ ಪದ್ಧತಿ
ರೈತವಾರಿ ಪದ್ಧತಿಯನ್ನು ಮೊಟ್ಟ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬಾರಾ ಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಥಾಮಸ್ ಮನ್ರೋ
ಅಲೆಕ್ಸಾಂಡರ್ ರೀಡ್
ಚಾರ್ಲ್ಸ್ ಮೆಟ್ಕಾಫ್
ಎಂ ಆರ್ ಬರ್ಡ್
ಭೂಮಿ ಉಳುಮೆ ಮಾಡುತ್ತಿದ್ದವರನ್ನು ಅದರ ಮಾಲೀಕನೆಂದು ಸರ್ಕಾರ ಮಾನ್ಯ ಮಾಡಿದ ಭೂಕಂದಾಯ ಪದ್ಧತಿ ಯಾವುದು ?
ಮಹಲ್ ವಾರಿ ಪದ್ಧತಿ
ಜಮೀನ್ದಾರಿ ಪದ್ಧತಿ
ರೈತವಾರಿ ಪದ್ಧತಿ
ಲೇವಾದೇವಿ ಪದ್ಧತಿ
