wayground logo

Free Printable Worksheets

NEW

Font size

S
M
L
XL
Worksheets

ಭಾರತದ ಮಣ್ಣುಗಳು

Total questions: 10

Worksheet time: 5mins

Name
Class
Date
1.

ನದಿಗಳ ಮೆಕ್ಕಲು ಕಣಗಳನ್ನು ಸಂಚರಿಸುವುದರಿಂದ ಇಂತಹ ಮಣ್ಣು ಉತ್ಪತ್ತಿಯಾಗುತ್ತದೆ

a)

ಕೆಂಪು ಮಣ್ಣು

b)

ಕಪ್ಪು ಮಣ್ಣು

c)

ಲ್ಯಾಟರೈಟ್ ಮಣ್ಣು

d)

ಮೆಕ್ಕಲು ಮಣ್ಣು

2.

ಈ ಮಣ್ಣನ್ನು " ರೀಗರ್ ಮಣ್ಣು ಎಂತಲೂ ಕರೆಯುತ್ತಾರೆ

a)

ಮೆಕ್ಕಲ ಮಣ್ಣು

b)

ಕೆಂಪು ಮಣ್ಣು

c)

ಕಪ್ಪು ಮಣ್ಣು

d)

ಪರ್ವತದ ಮಣ್ಣು

3.

ಈ ಮಣ್ಣು ಜೇಡಿ ಮಿಶ್ರಿತ ಹಾಗೂ ಒತ್ತೊತ್ತಾದ ಕಣಗಳಿಂದ ರಚನೆಯಾಗಿದ್ದು ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ

a)

ಕೆಂಪು ಮಣ್ಣು

b)

ಲ್ಯಾಟರೈಟ್ ಮಣ್ಣು

c)

ಪರ್ವತದ ಮಣ್ಣು

d)

ಕಪ್ಪು ಮಣ್ಣು

4.

ಈ ಮಣ್ಣು ಸ್ಫಟಿಕ ಶಿಲೆಗಳ ಶಿಥಲೀಕರಣ ದಿಂದ ಉಂಟಾಗಿರುವುದರಿಂದ ಇದರಲ್ಲಿ ಮರಳಿನ ಅಂಶ ಹೆಚ್ಚು ಮತ್ತು ಜೇಡಿನ ಪ್ರಮಾಣ ಕಡಿಮೆ

a)

ಕಪ್ಪು ಮಣ್ಣು

b)

ಲ್ಯಾಟರೈಟ್ ಮಣ್ಣು

c)

ಪರ್ವತದ ಮಣ್ಣು

d)

ಕೆಂಪು ಮಣ್ಣು

5.

ಈ ಬೆಳೆಯನ್ನು ಬೆಳೆಯಲು ಕೆಂಪುಮಣ್ಣು ಸೂಕ್ತವಲ್ಲ

a)

ರಾಗಿ

b)

ಶೇಂಗಾ

c)

ಆಲೂಗಡ್ಡೆ

d)

ಹತ್ತಿ

6.

ಈ ಮಣ್ಣು ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿ ಉಳ್ಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುತ್ತದೆ

a)

ಪರ್ವತದ ಮಣ್ಣು

b)

ಲ್ಯಾಟರೈಟ್ ಮಣ್ಣು

c)

ಮೆಕ್ಕಲು ಮಣ್ಣು

d)

ಕಪ್ಪು ಮಣ್ಣು

7.

ಈ ಮಣ್ಣು ಸುಲಭವಾಗಿ ಪುಡಿಯಾಗುವ ಗುಣವುಳ್ಳದ್ದು ಇದರಲ್ಲಿ ಮರಳಿನ ಪ್ರಮಾಣ ಹೆಚ್ಚು ತೇವಾಂಶ ಮತ್ತು ಸತ್ಯಾಂಶಗಳು ಕಡಿಮೆ ಇದೆ

a)

ಮರುಭೂಮಿ ಮಣ್ಣು

b)

ಜಂಬಿಟ್ಟಿಗೆ ಮಣ್ಣು

c)

ಪರ್ವತದ ಮಣ್ಣು

d)

ಕೆಂಪು ಮಣ್ಣು

8.

ಈ ಮಣ್ಣಲಿ ಜೈವಿಕ ವಸ್ತುಗಳು ಕೊಳೆಯುವುದರಿಂದ ಸಸ್ಯಾಂಶಗಳ ಅಧಿಕವಾಗಿದ್ದು ಅತ್ಯಂತ ಫಲವತ್ತಾಗಿರುತ್ತದೆ

a)

ಮೆಕ್ಕಲು ಮಣ್ಣು

b)

ಕಪ್ಪು ಮಣ್ಣು

c)

ಕೆಂಪು ಮಣ್ಣು

d)

ಪರ್ವತದ ಮಣ್ಣು

9.

ಜಮ್ಮು ಕಾಶ್ಮೀರ ಹಿಮಾಚಲ ಪ್ರದೇಶ ಮಣಿಪುರ ಗಳಲ್ಲಿ ಈ ಮಾದರಿಯ ಮಣ್ಣುಗಳು ಕಂಡುಬರುತ್ತದೆ

a)

ಕೆಂಪು ಮಣ್ಣು

b)

ಮೆಕ್ಕಲು ಮಣ್ಣು

c)

ಪರ್ವತದ ಮಣ್ಣು

d)

ಲ್ಯಾಟರೈಟ್ ಮಣ್ಣು

10.

ಈ ಮಣ್ಣು ದಖನ್ ಪ್ರಸ್ಥಭೂಮಿಯ ಬಸಾಲ್ಟ್ ಶಿಲಾ ವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ

a)

ಕಪ್ಪು ಮಣ್ಣು

b)

ಮೆಕ್ಕಲು ಮಣ್ಣು

c)

ಕೆಂಪು ಮಣ್ಣು

d)

ಪರ್ವತದ ಮಣ್ಣು