wayground logo

Free Printable Worksheets

NEW

Font size

S
M
L
XL
Worksheets

kannada

Total questions: 20

Worksheet time: 10mins

Name
Class
Date
1.

೧) ಗೊರೂರು ರಾಮಸ್ವಾಮಿ ಅಯ್ಯಂಗಾರ್ ಎಷ್ಟ ರಲ್ಲಿ ಜನಿಸಿದರು?


a)

ಎ)೧೯೦೫

b)

ಬಿ)೧೯೦೪

c)

ಸಿ)೧೯೧೦

d)

ಡಿ)೧೯೦೮

2.

೨) ೧೯೮೨ ರಲ್ಲಿ ಅಖಿಲ ಭಾರತ ಕನ್ನ ಸಾಹಿತ್ಯ ಸಮ್ಮೇಳನ ಎಲ್ಲಿ

ನೆಡೆಯಿತು?

a)

ಎ)ಶಿರಸಿ

b)

ಬಿ)ಗದಗ

c)

ಸಿ)ಬೆಂಗಳೂರು

d)

ಡಿ)ಚಿಕ್ಕಮಂಗಳೂರು

3.

೩) ಮೌಲ್ವಿ ಈ ಪದದ ಅಥ ವೇನು?

a)

ಎ)ಹಿಂದೂ ಗುರು

b)

ಬಿ)ಮುಸ್ಲಿಂ ಗುರು

c)

ಸಿ)ಸಿಖ್ ಗುರು

d)

ಡಿ)ಕ್ರಿಶ್ಚಿಯನ್ ಗುರು

4.

೪) ಮೌಲ್ವಿಯು ಹಿಡಿದಿದ್ದ ಕನ್ನಡ ಪುಸ್ತಕ ಯಾವುದು?

a)

ಎ)ರಾಮಾಯಣ

b)

ಬಿ)ಮಹಾಭಾರತ

c)

ಸಿ)ಕುಮಾರ ವ್ಯಾಸ ಭಾರತ

d)

ಡಿ)ಭಗವದ್ಗೀತೆ

5.

೫) ಲೇಖಕರ ಊರಿನಲ್ಲಿ ನೆಡೆಯುವ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಮಾಡುತ್ತಿದ ವ್ಯಕ್ತಿಯ ಹೆಸರೇನು?

a)

ಎ)ಹುಸೇನ್ ಸಾಬಿ

b)

ಬಿ)ಮಹಮ್ಮದ್ ಸಾಬಿ

c)

ಸಿ)ಮಹಮ್ಮದ್

d)

ಡಿ)ಹುಸೇನ್ ಕೃಷ್ಣ

6.

೬) "ನಾನೇ ಆ ಪ್ರಾಣಿ " ಈ ವಾಕ್ಯವನ್ನು ಹೇಳಿದವರು ಯಾರು?

a)

ಎ)ಗೊರೂರು ರಾಮಸ್ವಾಮಿ ಅಯ್ಯಂಗಾರ್

b)

ಬಿ)ಮೌಲ್ವಿಯ ತಂದೆ

c)

ಸಿ)ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಾಯಿ

d)

ಡಿ) )ಮೌಲ್ವಿಯ ತಾಯಿ

7.

೭) ಮುಸ್ಲಿಂ ಗುರುವಿನ ವೃತ್ತಿ ಯಾವುದಾಗಿತ್ತು?

a)

ಎ)ವಕೀಲ ವೃತ್ತಿ

b)

ಬಿ)ಶಿಕ್ಷಕ ವೃತ್ತಿ

c)

ಸಿ) ವೈದ್ಯ ವೃತ್ತಿ

d)

ಡಿ) ಯಾವುದು ಅಲ್ಲ

8.

೮) "ಬೆಟ್ಟದಾವರೆ" ಈ ಪದದಲ್ಲಿನ ಸಮಾಸವನ್ನು ಹೆಸರಿಸಿ?

a)

ಎ)ದ್ವಿಗು ಸಮಾಸ

b)

ಬಿ) ತತ್ಪುರುಷ ಸಮಾಸ

c)

ಸಿ)ಅಂಶಿ ಸಮಾಸ

d)

ಡಿ)ದ್ವಂದ್ವ ಸಮಾಸ

9.

೯) "ಕಂಬನಿ" ಈ ಪದವನ್ನು ಬಿಡಿಸಿ ಬರೆದಾಗ

a)

ಎ)ಕಣ್ + ಹನಿ

b)

ಬಿ)ಕಣ್ + ಪನಿ

c)

ಸಿ)ಕಣ್ಣ + ಪನಿ

d)

ಡಿ)ಕಣ್ಣು + ಹನಿ

10.

೧೦) ಲೇಖಕರ ಹುಟ್ಟೂರಾದ ಗೊರೂರು ಯಾವ ಜಿಲ್ಲೆಯಲ್ಲಿದೆ?

a)

ಎ)ಮಂಗಳೂರು

b)

ಬಿ)ಹಾಸನ

c)

ಸಿ)ತುಮಕೂರು

d)

ಡಿ)ಮಂಗಳೂರು

11.

೧೧) ಹೊಸ ಹಾಡು ಪದ್ಯವನ್ನು ಬರೆದ ಕವಿಯ ಹೆಸರೇನು?

a)

ಎ)ಕುವೆಂಪು

b)

ಬಿ)ಶಿವರಾಮ್ ಕಾರಂತ್

c)

ಸಿ)ಕಯ್ಯಾರ ಕಿಞ್ಞಣ್ಣರೈ

d)

ಡಿ)ದ. ರಾ. ಬೇಂದ್ರೆ

12.

೧೨) ನಭ ಈ ಪದಕ್ಕೆ ಸರಿ ಹೊಂದುವ ಮತ್ತೊಂದು ಪದ ಯಾವುದು?

a)

ಎ)ಭೂಮಿ

b)

ಬಿ)ಆಕಾಶ

c)

ಸಿ)ಮೋಡ

d)

ಡಿ)ನಕ್ಷತ್ರ

13.

೧೩) "ಉನ್ನತೋನ್ನತ" ಪದದಲ್ಲಿನ ಸಂಧಿಯನ್ನು ಹೆಸರಿಸಿ?

a)

ಎ) ಗುಣ

b)

ಬಿ)ವೃದ್ದಿ

c)

ಸಿ)ಆದೇಶ

d)

ಡಿ)ಲೋಪ

14.

೧೪) ಧ್ವನಿ " ಈ ಪದದ ತದ್ಭವ ರೂಪವೇನು?

a)

ಎ)ದಾನಿ

b)

ಬಿ)ತಾನಿ

c)

ಸಿ)ದನಿ

d)

ಡಿ)ಚಾನಿ

15.

೧೫) ಹೊಸ ಹಾಡು ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ?

a)

ಎ)ಶತಮಾನಗಳ ಗೀತೆ

b)

ಬಿ)ಶತಮಾನಗಳ ಹಾಡು

c)

ಸಿ)ಶತಮಾನಗಳ ಗಾನ

d)

ಡಿ)ಶತಮಾನಗಳ ಕವನ

16.

೧೬) ಹೊಸ ಹಾಡು ಪದ್ಯದಲ್ಲಿ ಕವಿ ಯಾವುದರ ಪಾಶವನ್ನು ಕಡಿದೂಗೆಯಬೇಕೆಂದಿದ್ದಾರೆ?

a)

ಎ)ಮೇಲು ಕೀಳು

b)

ಬಿ)ಬಡವ ಬಲಿದ

c)

ಸಿ)ಜಾತಿ ಕುಲ ಮತ

d)

ಡಿ)ಬಡವ ಶ್ರೀಮಂತ

17.

೧೭) "ಜಿಂಕೆಯು ಕಾಡಿನಲ್ಲಿ ಓಡುತ್ತಿದೆ" ಈ ವಾಕ್ಯದಲ್ಲಿ ಜಿಂಕೆ ಎಂಬ ಪದವು ಯಾವ ನಾಮಪದಕ್ಕೆ ಉದಾಹರಣೆಯಾಗಿದೆ?

a)

ಎ)ಅಂಕಿತ ನಾಮ

b)

ಬಿ)ಪ್ರಕಾರ ವಾಚಕ

c)

ಸಿ)ರೂಢ ನಾಮ

d)

ಡಿ)ಗುಣ ವಾಚಕ

18.

೧೮) " ಮಗವಿನ ಮುಖವು ಚಂದ್ರನಂತೆ ಹೊಳೆಯುತ್ತಿದೆ" ಈ ವಾಕ್ಯದಲ್ಲಿನ ಅಲಂಕಾರ ಯಾವುದು?

a)

ಎ)ರೂಪಕಾಲಂಕಾರ

b)

ಬಿ)ಉಪಮಾಲಂಕಾರ

c)

ಸಿ)ದೃಷ್ಟಾಂತಾಲಂಕಾರ

d)

ಡಿ)ಯಾವುದು ಅಲ್ಲ

19.

೧೯) "ಮರ ಗಿಡ" ಈ ಪದವು ವ್ಯಾಕರಣದ ಯಾವ ಗುಂಪಿಗೆ ಸೇರಿದೆ?

a)

ಎ)ಜೋಡಿ ನುಡಿ

b)

ಬಿ)ದ್ವಿರುಕ್ತಿ

c)

ಸಿ)ಅವ್ಯಯಗಳು

d)

ಡಿ)ಸಮಾಸ

20.

೨೦) "ರಾಜನಿಂದ" ಈ ಪದದಲ್ಲಿನ ವಿಭಕ್ತಿ ಪ್ರತ್ಯಯ ಯಾವುದು?

a)

ಎ)ಪ್ರಥಮ

b)

ಬಿ)ಸಪ್ತಮಿ

c)

ಸಿ)ತೃತೀಯಾ

d)

ಡಿ)ಪಂಚಮಿ