wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ- 8th "ಗದ್ಯ- ಸಾರ್ಥಕ ಬದುಕಿನ ಸಾಧಕ "

Total questions: 25

Worksheet time: 13mins

Name
Class
Date
1.

ಕಾನನ ಪದದ ಅರ್ಥ

a)

ವನ

b)

ನವ

c)

ಭೂಮಿ

d)

ಇಳೆ

2.

ಡಿ.ವಿ. ಜಿ. ಯವರ ಹುಟ್ಟೂರು

a)

ನಿಲುವಾಗಿಲು

b)

ಶಿವಮೊಗ್ಗ

c)

ಮುಳಬಾಗಿಲು

d)

ಗೊರೂರು

3.

ಸಾರ್ಥಕ ಬದುಕಿನ ಸಾಧಕ ಪಾಠದ ಆಕರ ಕೃತಿ

a)

ಕಾವ್ಯ ರತ್ನ

b)

ಗದ್ಯ ರತ್ನ

c)

ಪದ್ಯರತ್ನ

d)

ಸಾಹಿತ್ಯರತ್ನ

4.

ಡಿ. ವಿ. ಜಿ.ಯವರ ತಾಯಿ

a)

ಕಮ. ಲಮ್ಮ

b)

ಅಲಮೇಲಮ್ಮ

c)

ಸಾಕಮ್ಮ

d)

ಗಂಗಮ್ಮ

5.

ಡಿ ವಿ ಜಿ . ಯವರನ್ನು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಕಳುಹಿಸಿದವರು

a)

ತಿಮ್ಮಪ್ಪ

b)

ಕರಿಯಪ್ಪ

c)

ರಸೂಲ್ ಖಾನ್

d)

ವಿಶ್ವೇಶ್ವರಯ್ಯ

6.

ಪತ್ರಕರ್ತರ ಕರ್ತವ್ಯ ಇದು

a)

ಬರೆಯುವುದು

b)

ಓದುವುದು

c)

ಮಾತನಾಡುವುದು

d)

ವರದಿ ಮಾಡುವುದು

7.

ಡಿ ವಿ ಜಿ ಮೊಂಡಾದರೆ ವಿಶ್ವೇಶ್ವರಯ್ಯನವರು

a)

ಜಗಮೊಂಡು

b)

ಮೇಧಾವಿ

c)

ಜ್ಞಾನಿ

d)

ಅಜ್ಞಾನಿ

8.

ಪ್ರಥಮ ವಿಭಕ್ತಿ ಪ್ರತ್ಯಯವಿದು

a)

ಅನ್ನು

b)

ಇಂದ

c)

d)

9.

ಮುಳಬಾಗಿಲು ಈ ಜಿಲ್ಲೆಗೆ ಸೇರಿದೆ

a)

ಹಾಸನ

b)

ಮೈಸೂರು

c)

ಕೋಲಾರ

d)

ತುಮಕೂರು

10.

ಡಿ. ವಿ.ಜಿ ಯವರನ್ನು ಹೀಗೆನ್ನುವರು

a)

ಕನ್ನಡ ಸಾರಸ್ವತ ಲೋಕದ ಭೀಷ್ಮ

b)

ಅಜು೯ನ

c)

ಕರ್ಣ

d)

ದುರ್ಯೋಧನ

11.

ಇಳಿ ಪದದ ಅರ್ಥ

a)

ಭೂಮಿ

b)

ಕಾಡು

c)

ಹೂವು

d)

ಪಾದ

12.

ಡಿ.ವಿ.ಜಿ ಹುಟ್ಟಿದ ಊರು

a)

ಕೋಲಾರ

b)

ಮುಳಬಾಗಿಲು

c)

ಬಾಗಿಲು

d)

ಹಾಸನ

13.

ಡಿ ವಿ ಜಿ ಅವರ ಮೇಲೆ ಪ್ರಭಾವಾ ಬೀರಿದವರು.

a)

ಅಜ್ಜಿ

b)

ತಾಯಿ

c)

ತಂಗಿ

d)

ತಮ್ಮ

14.

ಲಕ್ಮಿ ನಾರಾಯಣ ಭಟ್ಟ ಜನಿಸಿದ ಸ್ಥಳ

a)

ಶಿವಮೊಗ್ಗ

b)

ಬೆಂಗಳೂರು

c)

ಮಂಡ್ಯ

d)

ಕೋಲಾರ

15.

ತಿರುಪೆ ಪದದ ಅರ್ಥ

a)

ಭಿಕ್ಷೆ

b)

ಬೇಡು

c)

ಜಾಡು

d)

ಕಾಡು

16.

ವರದಿ ಮಾಡುವುದು - - - - ಕರ್ತವ್ಯ

a)

ಪತ್ರಕರ್ತರ

b)

ಜನರ

c)

ಸರ್ಕಾರ

d)

ಎಲ್ಲರ

17.

ಡಿ. ವಿ.ಜಿ ಆಧುನಿಕ ಕನ್ನಡ ಸಾಹಿತ್ಯದ ------ ರಲ್ಲಿ ಒಬ್ಬರು

a)

ದಿಗ್ಗಜ

b)

ಲೋಕ

c)

ಗಣ್ಯ

d)

ದಾನಿ

18.

ಲಕ್ಷ್ಮೀ ನಾರಾಯಣ ಭಟ್ಟರ ತಂದೆ

a)

ಶಿವರಾಮ

b)

ರಾಮ

c)

ನಾರಾಯಣ

d)

ಭೀಮ

19.

ಡಿ ವಿ ಜಿ ಯವರ ಸೋದರ ಮಾವ

a)

ವೆಂಕಟ್

b)

ರಮಣ

c)

ತಿಮ್ಮಪ್ಪ

d)

ಮಹರ್ಷಿ

20.

ತರ್ಕ ಪದದ ಅರ್ಥ

a)

ಕಾನ

b)

ವಿವಾದ

c)

ವಾದ

d)

ಸುಮ

21.

ಈ ಗದ್ಯದ ಆಕರ ಕೃತಿ

a)

ನಾಡು

b)

ರತ್ನ

c)

ರತ್ನ ಸ೦ಪುಟ

d)

ಸರಿಪುಟ

22.

ಅನ್ನು ಈ ವಿಭಕ್ತಿ ಪ್ರತ್ಯಯವಾಗಿದೆ

a)

ದ್ವಿತೀಯ

b)

ತೃತೀಯ

c)

ಪ್ರಥಮ

d)

ಸಪ್ತಮ

23.

ಡಿ ವಿ ಜಿ ಯವರ ತಂದೆ

a)

ವೆ೦ಕಟ್. ರಮಣಯ್ಯ

b)

ಕರಿಯಪ್ಪ

c)

ತಿಮ್ಮಪ್ಪ

d)

ವೆಂಕಟ್

24.

ಡಿ ವಿ ಜಿ ಕನ್ನಡ ಸಾರಸ್ವತ ಲೋಕದ- ಆಗಿದ್ದರು.

a)

ಗಣ್ಯ

b)

ಆದರ್ಶ

c)

ಭೀಷ್ಟ

d)

ರಾಜ

25.

ಇವರ ಕಾಲಕ್ಕೆ ಡಿ.ವಿ ಜಿ ದೊಡ್ಡ ಮೇಧಾವಿಯಾಗಿದ್ದರು.

a)

ಮಿರ್ಜಾ

b)

ಇಸ್ಮಾಯಿಲ್

c)

ಗೋವಿಂದ

d)

ರಂಗ