NEW
Font size
Worksheets8syd Assessment 24-8-20
Total questions: 20
Worksheet time: 25mins
ಮಕ್ಕಳು ಇದರ ಏಕ ವಚನ
ಮಗುಗಳು
ಮಗು
ಘಡಘಬ
ಲಿಂಕ್ ಫಬಡ
ನಾಯಿ ಇದು ಯಾವ ವಚನ
ಬಹುವಚನ
ಏಕವಚನ
ಪುಸ್ತಕಗಳು ಇದು ಯಾವ ವಚನ
ಏಕವಚನ
ಬಹುವಚನ
ಮರ ಇದು ಯಾವ ವಚನ
ಬಹುವಚನ
ಏಕವಚನ
ಕೆಲಸ ಇದರ ಸಮಾನಾರ್ಥಕ ಪದ
ಕಾರ್ಯ
ಆಟ
ಕ್ರೀಡೆ ಇದರ ಸಮನಾರ್ಥಕ ಪದ
ಆಟ
ಪಾಠ
ಸಾಧನ ಪದದ ಸಮನಾರ್ಥಕ ಪದ
ಉಪಕರಣ
ಬೆಳಕು
ಬಳಸು ಪದದ ಸಮಾನಾರ್ಥಕ ಪದ
ಪಾಡು
ಉಪಯೋಗಿಸು
ದೀಪ ಇದರ ಸಮಾನಾರ್ಥಕ ಪದ
ಜ್ಯೋತಿ
ಕತ್ತಲೆ
ತಯಾರಿಸು ಪದದ ಸಮಾನಾರ್ಥಕ
ಹಾಡು
ಮಾಡು
ಸೂರ್ಯನ ನಮಗೆ ಬೆಳಕು ಮತ್ತು ನೀಡುತ್ತಾನೆ
ಶಾಖವನ್ನು
ಗಾಳಿಯನ್ನು
ಕಾಡಿನ ಸಮೀಪದಲ್ಲಿ ಕೊಳವಿದ್ದು
ಸರಿ
ತಪ್ಪು
ಆಮೆಗೆ ರೆಕ್ಕೆ ಗಳಿದ್ದವು
ತಪ್ಪು
ಸರಿ
ಕೊಕ್ಕರೆಯೂ ಮಾತಿನ ಮಲ್ಲ
ಸರಿ
ತಪ್ಪು
ನದಿಯು-----ಆಗುತ್ತದೆ
ಸಣ್ಣಸಣ್ಣ ಝರಿ ಸೇರಿ
ಕಲ್ಲುಗಳು ಸೇರಿ
ನದಿ ಬಯಲು ಬೆಟ್ಟ ಹಾಗೂ ಕಾಡುಗಳು
ಆಕಾಶದಲ್ಲಿ ಇರುತ್ತದೆ
ಭೂಮಿಯಲ್ಲಿ ಇರುತ್ತದೆ
ಪುಟ್ಟಿ ಅನ್ನವನ್ನು----- ಹಾಗೆ ಮೆಲ್ಲ ವಳು
ಮುದುಕರ
ಪ್ರಾಣಿಯ
ಕನ್ನಡ ರದ್ದಿ ಪೇಪರ್ ಕೊಟ್ಟರೆ ಪುಟ್ಟಿ-----ಎ ಬಿ ಸಿ ಡಿ
ಓದುವರು
ಬರೆಯುವಳು
ರೊಕ್ಕ ಸದ್ದು ಮಾಡಲು ಪುಟ್ಟಿ ------ಕೈಯನ್ನು ಇಕ್ಕುವಳು
ಕಿಸೆಯಲ್ಲಿ
ಡಬ್ಬಿಯಲ್ಲಿ
ಆಮೆ ತನ್ನ ಅವಿವೇಕದಿಂದ ಸತ್ತುಹೋಯಿತು
ಸರಿ
ತಪ್ಪು
