NEW
Font size
Worksheetsವಚನಗಳು
Total questions: 8
Worksheet time: 4mins
ಬಸವಣ್ಣನವರು ಜನರ ಯಾವ ಧಾರ್ಮಿಕ ನಂಬಿಕೆಗಳನ್ನು ಖಂಡಿಸಿದ್ದಾರೆ?
ನೀರಕಂಡಲ್ಲಿ ಮುಳುಗುವ, ಮರನ ಕಂಡಲ್ಲಿ ಸುತ್ತುವ
ಮೂಢ ನಂಬಿಕೆಗಳನ್ನು
ಸಾಂಪ್ರದಾಯಿಕ ನಂಬಿಕೆಗಳನ್ನು
ದೈವಿಕ ನಂಬಿಕೆಗಳನ್ನು
ವೇಷ ಮತ್ತು ಆಚರಣೆಗಳ ಸಂಬಂಧ ಹೇಗಿರಬೇಕೆಂದು ಸಿದ್ಧರಾಮ ಹೇಳುತ್ತಾರೆ?
ಎರಡು
ಒಂದೇ
ಒಳ್ಳೆಯದು
ಬೇರೆ ಬೇರೆ
ವೇದಾಂತವನ್ನು ಓದಿದವನು ಹೇಗಿರಬೇಕೆಂದು ಸಿದ್ಧರಾಮ ಹೆಳುತ್ತಾರೆ?
ಬುದ್ಧಿವಂತ
ವೇದವನ್ನು ತಿಳಿದವನಾಗಿರಬೇಕು
ಬ್ರಹ್ಮಜ್ಞಾನಿ
ಸನ್ಯಾಸಿಯಾಗಿರಬೇಕು
ಕೆರೆಗಳು ನಿಷ್ಪಯೋಜಕ ಆಗುವುದು ಯಾವಾಗ?
ಕೆರೆಯನ್ನು ಹೂಳೆತ್ತದಿದ್ದಾಗ
ಕೆರೆಯ ನೀರು ಬಳಸದಿದ್ದಾಗ
ಕೆರೆ ತುಂಬದಿದ್ದಾಗ
ಪುಣ್ಯತೀರ್ಥಗಳು ಬಾರದಿದ್ದಾಗ
ಧನವಿದ್ದವರಲ್ಲಿ ಇರಬೇಕಾದ ಗುಣವೇನು?
ದಯೆ
ಶ್ರೀಮಂತಿಕೆ
ದರ್ಫ
ದಾನ
ರೂಪಕ್ಕೆ ಬೆಲೆ ಬರುವುದುಯಾವಾಗ?
ಸುಂದರವಾಗಿದ್ದಾಗ
ಉತ್ತಮವಾದ ಗುಣವನ್ನು ಹೊಂದಿದಾಗ
ಕುರೂಪಿಯಾಗಿದ್ದಾಗ
ಯಾವುದೂ ಅಲ್ಲ
ಅಕ್ಕಮಹಾದೆವಿ ತನ್ನ ಬದುಕು ಯಾವಾಗ ಫಲದಯಕವಾಗುತ್ತದೆ ಎಂದು ಹೇಳಿದ್ದಾರೆ?
ದೇವರ ಮೇಲೆ ನಂಬಿಕೆ ಇದ್ದಾಗ
ದೈವ ಭಕ್ತಿ ಇದ್ದಾಗ
ಚೆನ್ನಮಲ್ಲಿಕಾರ್ಜುನನ ಜ್ಞಾನವಿದ್ದರೆ
ಬದುಕು ಸುಂದರವಾಗಿದ್ದಾಗ
ಬಸವಣ್ಣನವರು ಮರ ಮತ್ತು ಜಲ ಏನಾಗುತ್ತವೆ ಎಂದು ಹೇಳಿದ್ದಾರೆ?
ಬತ್ತುತ್ತವೆ
ಒಣಗುತ್ತವೆ
ನಾಶವಾಗುತ್ತವೆ
ಮರಒಣಗುತ್ತದೆ, ಜಲ ಬತ್ತುತ್ತದೆ
