wayground logo

Free Printable Worksheets

NEW

Font size

S
M
L
XL
Worksheets

ಭಾರತಕ್ಕೆ ಯುರೋಪಿಯನ್ನರ ಆಗಮನ

Total questions: 10

Worksheet time: 10mins

Name
Class
Date
1.

`ಯುರೋಪಿನ ವ್ಯಾಪಾರದ ಹೆಬ್ಬಾಗಿಲು’ ಎಂದು ಇದನ್ನು ಕರೆಯುತ್ತಾರೆ.

a)

ಇಟಲಿ

b)

ಕಾನಸ್ಟಾಂಟಿನೋಪಲ್

c)

ಪ್ಯಾರಿಸ್

d)

ಪ್ಲಾರೆನ್ಸ್

2.

ಏಷ್ಯಾದ ಸರಕುಗಳು ಇವರಿಗೆ ಒಳ್ಳೆಯ ಲಾಭವನ್ನು ತಂದುಕೊಡುತ್ತಿದ್ದವು.

a)

ಇಟಲಿ

b)

ಕಾನಸ್ಟಾಂಟಿನೋಪಲ್

c)

ಪ್ಯಾರಿಸ್

d)

A. ಪ್ಲಾರೆನ್ಸ್

3.

ಭಾರತ & ಯುರೋಪ ನಡುವೆ ಹೊಸ ಜಲಮಾರ್ಗವನ್ನು ಕಂಡು ಹಿಡಿದವನು

a)

ವಾಸ್ಕೊಡಗಾಮ

b)

ಡೂಪ್ಲೆ

c)

ಅಲ್ಮೆಡ

d)

ಅಲ್ಬುಕರ್ಕ್

4.

ಪೋರ್ಚುಗೀಸ್ ನಾವಿಕ ವಾಸ್ಕೊಡಗಾಮ ಸಾ.ಶ. 1498 ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ------ ಎಂಬಲ್ಲಿಗೆ ಬಂದು ತಲುಪಿದನು.

a)

ಸ್ಪೇನ್

b)

ಲಿಸ್ಬನ್

c)

ಕಾನಸ್ಟಾಂಟಿನೋಪಲ್

d)

ಕಾಪ್ಪಡ್

5.

ಕಾನಸ್ಟಾಂಟಿನೋಪಲ್ `ನೀಲಿ ನೀರಿನ ನೀತಿ’ಯನ್ನು ಜಾರಿಗೆ ತಂದ ಪೋರ್ಚುಗೀಸ್ ವೈಸರಾಯ್

a)

ವಾಸ್ಕೊಡಗಾಮ

b)

ಫ್ರಾನ್ಸಿಸ್ಕೋ ಡಿ ಆಲ್ಮೈಡ್

c)

ಅಲ್ಫೋನ್ಸೊ ಆಲ್ಬುಕರ್ಕ್

d)

ಡೂಪ್ಲೆ

6.

ಫ್ರಾನ್ಸಿಸ್ಕೊ ಡಿ ಅಲ್ಮೆಡನು `ನೀಲಿ ನೀರಿನ ನೀತಿ’ಯನ್ನು ಜಾರಿಗೆ ತರಲು ಕಾರಣ

a)

ಭೂಮಿಯ ಮೇಲಿನ ಅಧಿಪಥ್ಯ

b)

ವಸಹಾತು ಸ್ಥಾಪನೆ

c)

ಸಾಮ್ರಾಜ್ಯ ಸ್ಥಾಪನೆ

d)

ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ

7.

ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕ

a)

ವಾಸ್ಕೊಡಗಾಮ

b)

ಫ್ರಾನ್ಸಿಸ್ಕೊ ಡಿ ಅಲ್ಮೆಡ

c)

ಅಲ್ಫೋನ್ಸೊ ಆಲ್ಬುಕರ್ಕ್

d)

ಡೂಪ್ಲೆ

8.

ಸಾ.ಶ. 1510 ರಲ್ಲಿ ಅಲ್ಫೋನ್ಸೊ ಆಲ್ಬುಕರ್ಕ್ ನು ----- ರಿಂದ ಗೋವಾವನ್ನು ಗೆದ್ದು ಪೋರ್ಚುಗೀಸರ ಆಡಳಿತ ಕೇಂದ್ರವನ್ನಾಗಿ ಪರಿವರ್ತಿಸಿದನು.

a)

ವಿಜಯನಗರ ಸಾಮ್ರಾಜ್ಯ

b)

ಮೋಘಲರು

c)

ಮರಾಠರು

d)

ಬಿಜಾಪೂರದ ಸುಲ್ತಾನರು

9.

ಸಾ.ಶ. 1602 ರಲ್ಲಿ ಸ್ಥಾಪನೆಯಾದ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯು ಇವರಿಗೆ ಸೇರಿದ್ದು

a)

ಪೋರ್ಚುಗೀಸರು

b)

ಡಚ್ಚರು

c)

ಇಂಗ್ಲೀಷರು

d)

ಫ್ರೆಂಚರು

10.

ಭಾರತದಲ್ಲಿ ಪೋರ್ಚುಗೀಸರ ವ್ಯಾಪಾರದ ಏಕಸ್ವಾಮ್ಯವನ್ನು ಮುರಿದವರು.

a)

ಅರಬ್ಬರು

b)

ಡಚ್ಚರು

c)

ಇಂಗ್ಲೀಷರು

d)

ಫ್ರೆಂಚರು