wayground logo

Free Printable Worksheets

Font size

S
M
L
XL
Worksheets

10 ಸಂಕಲ್ಪಗೀತೆ

Total questions: 10

Worksheet time: 5mins

Name
Class
Date
1.

ಸುತ್ತಲು ಕವಿದಿರುವ ಕತ್ತಲೆಯ ನಿವಾರಣೆಗೆ --–-–--

a)

ದೀಪ ಬೆಳಗಬೇಕು

b)

ಮುಂಬತ್ತಿಯನ್ನು ಹಚ್ಚಬೇಕು

c)

ಪ್ರೀತಿಯ ಹಣತೆಯನ್ನು ಹಚ್ಚಬೇಕು

d)

ಪಂಜವನ್ನು ಉರಿಸಬೇಕು

2.

ಬಿರುಗಾಳಿಗೆ ಹೊಯ್ದಾಡುತ್ತಿರುವುದು------

a)

ಮರ

b)

ಗಿಡ

c)

ಪೊದೆ

d)

ಹಡಗು

3.

ಕಲುಷಿತವಾಗಿರುವುದು -------

a)

ಜನರ ಮನಸ್ಸು

b)

ನೆಲದ ಮಣ್ಣು

c)

ನದೀ ಜಲ

d)

ಆಹಾರ

4.

ಕಾಡು-ಮೇಡುಗಳು--–----

a)

ಬರಡಾಗಿವೆ

b)

ಹಸಿರಾಗಿವೆ

c)

ಹೂಬಿಟ್ಟಿವೆ

d)

ಬರಿದಾಗಿದೆ

5.

ಮನುಜರ ನಡುವೆ-------

a)

ಸೇರಿಕೊಳ್ಳಬೇಕು

b)

ಜಗಳ ಹುಟ್ಟಿಸಬೇಕು

c)

ಗೋಡೆಗಳನ್ನು ಕೆಡವಬೇಕು

d)

ಗೋಡೆಗಳನ್ನು ಕಟ್ಟಬೇಕು

6.

'ಕಾಡು-ಮೇಡು' ಎನ್ನುವುದು -------

a)

ದ್ವಿರುಕ್ತಿ

b)

ಜೋಡು ನುಡಿ

c)

ಅನುಕರಣಾವ್ಯಯ

d)

ನುಡಿಗಟ್ಟು

7.

'ಬಿರುಗಾಳಿ' ಎನ್ನುವುದರ ವಿಗ್ರಹವಾಕ್ಯ

a)

ಬಿರು+ಗಾಳಿ

b)

ಬಿರ್ರನೆ+ ಗಾಳಿ

c)

ಬಿರುಸಾದ+ಗಾಳಿ

d)

ಬಿರ್+ಗಾಳಿ

8.

ಜಿ.ಎಸ್ .ಶಿವರುದ್ರಪ್ಪ ವಿರಚಿತ ----ಕವನ ಸಂಕಲನದಿಂದ 'ಸಂಕಲ್ಪಗೀತೆ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

a)

ಕರ್ಣಾಟ ಭಾರತ ಕಥಾ ಮಂಜರಿ

b)

ಎದೆ ತುಂಬಿ ಹಾಡಿದೆನು

c)

ಪಕ್ಷಿಕಾಶಿ

d)

ಜೈಮಿನಿ ಭಾರತ

9.

ನದೀಜಲಗಳ ಕೊಳೆಯನ್ನು ತೆಗೆಯಲು -–---ಮಳೆ ಬೇಕಾಗಿದೆ.

a)

ಹನಿ ಮಳೆ

b)

ಮುಂಗಾರಿನ ಮಳೆ

c)

ತುಂತುರು ಮಳೆ

d)

ಸುರಿ ಮಳೆ

10.

ಜಿ.ಎಸ್ ಶಿವರುದ್ರಪ್ಪನವರು -–-–ಯಲ್ಲಿ ಸಮಾವೇಶಗೊಂಡ ೬೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

ದಾವಣಗೆರೆ

b)

ರಾಯಚೂರು

c)

ಬಿಜಾಪುರ

d)

ಧಾರವಾಡ