Font size
Worksheetsಯುದ್ಧ ಪಾಠದ ರಸಪ್ರಶ್ನೆ ಭಾಗ ೧
Total questions: 16
Worksheet time: 6mins
ರಾಹಿಲನ ದೇಹದಲ್ಲಿ---------ಸಂಚಾರವಾದಂತಾಯಿತು.
ಹೊಸರಕ್ತ
ಮಿಂಚು
ವಿದ್ಯುತ್
ಶಕ್ತಿ
ನರಳಟಾದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ------------ಕೇಳಿ ಬಂತು.
ಸಾಂತ್ವನ
ಆರ್ತನಾದ
ಚೀರಾಟ
ಅಳು
ರಾಹಿಲನು ಯಾರು
ಪೈಲೆಟ್
ಡಾಕ್ಟರ್
ಸೈನಿಕ
ವಿಮಾನ ಚಾಲಕ
ಯುದ್ಧದ ಕಾರಣಗಳಿವು
ಸಾಮ್ರಾಜ್ಯ ವಿಸ್ತರಣೆ
ಲೋಭ
ಕೌಟುಂಬಿಕ ಕಲಹಗಳು
ಮೇಲಿನ ಎಲ್ಲವು
ಹತಾಶೆ ಪದದ ಸಮನಾರ್ಥಕ ಪದವಲ್ಲದ್ದು
ಆಶಾಭಂಗ
ತೀವ್ರ ಆಸೆ
ನಿರಾಸೆ
ಮೇಲಿನ ಎಲ್ಲವೂ
ಚಪ್ಪಲಿಗಳು ಈ ಸಾಹಿತ್ಯಪ್ರಕಾರಕ್ಕೆ ಸೇರಿದೆ
ಕಥಾಸಂಕಲನ
ಪ್ರಬಂಧ
ಕಾದಂಬರಿ
ವ್ಯಕ್ತಿಚಿತ್ರ
ಬ್ಲಾಕ್ ಔಟ್ ನಿಯಮವೆಂದರೆ
ರಾತ್ರಿವೇಳೆ ದೀಪ ಉರಿಸುವುದು
ವೈಮಾನಿಕ ದಾಳಿಯಿಂದ ತಪ್ಪಿಸಿಕೊಳ್ಳುವುದು
ಯುದ್ಧಕಾಲದಲ್ಲಿ ರಾತ್ರಿವೇಳೆ ಶತ್ರುಸೈನಿಕರ ವೈಮಾನಿಕದಾಳಿಯಿಂದ ರಕ್ಷಸಿಕೊಳ್ಳಲು ದೀಪ ಉರಿಸದೆ ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳುವುದು.
ವೈಮಾನಿಕ ದಾಳಿ ಮಾಡುವುದು
ರಾಹಿಲನಿಗೆ ಈಜಲು ಏಕೆ ಕಷ್ಟವಾಗುತ್ತಿತ್ತು
ಈಜು ಬರುತ್ತಿರಲಿಲ್ಲ
ಸೈನಿಕನ ಉಡುಪಿನಲ್ಲಿದ್ದದ್ದು
ಕತ್ತಲು
ನೀರು ಬಹಳ ಇತ್ತು
ಮಿಂಚಿನ ಬೆಳಕಿನಲ್ಲಿ ರಾಹಿಲನಿಗೆ ಏನು ಕಂಡಿತು
ಅರಮನೆ
ವೈರಿಪಡೆ
ಒಂಟಿಮನೆ
ಸಮುದ್ರ
ರಾಹುಲ್ ಏನೆಂದು ಅಂಗಲಾಚಿದನು
ವೈರಿದಾಳಿಮಾಡಿದನೆಂದು
ಗಾಯಗೊಂಡಿದ್ದೇನೆ
ಮಳೆಗಾಳಿಯೆಂದು
ಮೇಲಿನ ಯಾವುದು ಅಲ್ಲ
ಮುದುಕಿ ಏನೆಂದು ಗೊಣಗುತ್ತಾ ಬಾಗಿಲು ತೆರೆದಳು
ಯಾರಪ್ಪ ನೀನು
ನಮ್ಮಕಡೆಯವನು ತಾನೆ
ಗಾಯ,ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದು ಯುದ್ಧದ ಪರಿ ತಾನೇ
ಹಾಂ ಯಾರಪ್ಪ ಅದೂ
ಮುದುಕಿಯ ಕೈಯಲ್ಲಿ ಇದ್ದುದು
ಚಿಕ್ಕ ದೀಪ
ಬಡಿಗೆ
ಕೋಲು
ಯಾವುದು ಅಲ್ಲ
ರಾಹಿಲನು ಏನೆಂದು ಗಂಭೀರವಾಗಿ ನುಡಿದನು
ಅಮ್ಮಾ ಬಾಗಿಲು ತೆರೆಯಿರಿ
ಗಾಯಗೊಂಡಿದ್ದೇನೆ ಪ್ಲೀಸ್
ದಯವಿಟ್ಟು ಬಾಗಿಲು ತೆರೆಯಿರಿ
ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ,ಸಂಕಷ್ಟಕ್ಕಿಡಾದ ಮನುಷ್ಯರ ಕಡೆಯವನು.
ರಾಹಿಲನು ಏಕೆ ಕುಸಿದು ಕೂತನು.
ಒಂದು ಕಾಲು ಅಸಾಧ್ಯವಾದ ನೋವು ಹೊಂದಿದು
ಮಳೆ ಬರುತ್ತಿತ್ತು
ಮಿಂಚು ಇರುವುದರಿಂದ
ಯಾವುದು ಅಲ್ಲ
ಆರ್ತನಾದ ಪದದ ಅರ್ಥವಿದು
ಅಳುವಿಕೆ
ಭೂಪ್ರದೇಶ
ಕಷ್ಟಕ್ಕೆ ಸಿಕ್ಕಿದವರ ಕೂಗು
ನಿರ್ದಯತೆ
ಇವರು ಸಣ್ಣಕತೆ ಸಾಹಿತ್ಯ ಪ್ರಕಾರಕ್ಕೆ ಕೊಡುಗೆ ನೀಡಿರುವವರು.
ಪಿ,ಲಂಕೇಶ,ಮಾಸ್ತಿ
ಅನುಪಮಾ ನಿರಂಜನ,ಸಾ ರಾ ಅಬೂಬಕ್ಕರ್
ವೈದೇಹಿ,ಅಮರೇಶ ನುಗಡೋಣಿ
ಎಲ್ಲರೂ
