wayground logo

Free Printable Worksheets

Font size

S
M
L
XL
Worksheets

kannad quize

Total questions: 10

Worksheet time: 3mins

Name
Class
Date
1.

ಕನ್ನಡ ವರ್ಣಮಾಲೆಗಳು ಎಷ್ಟು ?

a)

13

b)

25

c)

49

d)

34

2.

ಸ್ವರಗಳು ಎಷ್ಟು ?

a)

49

b)

13

c)

34

d)

25

3.

ವ್ಯಂಜನಗಳು ಎಷ್ಟು ?

a)

34

b)

25

c)

13

d)

02

4.

ವರ್ಗಿಯ ವ್ಯಂಜನಗಳು ಎಷ್ಟು ?

a)

02

b)

13

c)

09

d)

25

5.

ಅವರ್ಗಿಯ ವ್ಯಂಜನಗಳು ಎಷ್ಟು ?

a)

25

b)

09

c)

34

d)

13

6.

ಅ ಇ ಉ ಋ ಎ ಒ -ಇವು ಯಾವ ಪ್ರಕಾರದ ಸ್ವರಗಳು ?

a)

ಧೀರ್ಘ ಸ್ವರ

b)

ಅನುಸ್ವಾರ

c)

ಹೃಸ್ವ ಸ್ವರ

d)

ಯೋಗವಾಹಗಳು

7.

ಯೋಗವಾಹಗಳು ಎಷ್ಟು ?

a)

34

b)

02

c)

13

d)

09

8.

ಮಹಾಪ್ರಾಣಗಳು ಎಷ್ಟು ?

a)

09

b)

05

c)

10

d)

25

9.

ಞ ಙ ಣ ನ ಮ - ಇವು ಯಾವ ಅಕ್ಷರಗಳು ?

a)

ವರ್ಗಿಯ ವ್ಯಂಜನಾಕ್ಷರ

b)

ಅನುನಾಸಿಕಗಳು

c)

ಯೋಗವಾಹಗಳು

d)

ಮಹಾಪ್ರಾಣಾಕ್ಷರಗಳು

10.

ಖ್ ಛ್ ಠ್ ಥ್ ಫ್- ಇವು ಯಾವ ಪ್ರಕಾರದ ಅಕ್ಷರಗಳು ?

a)

ಮಹಾಪ್ರಾಣ

b)

ಅಲ್ಪಪ್ರಾಣ

c)

ಅನುನಾಸಿಕ

d)

ಹ್ರಸ್ವಸ್ವರ