wayground logo

Free Printable Worksheets

Font size

S
M
L
XL
Worksheets

class 4 kannada

Total questions: 7

Worksheet time: 4mins

Name
Class
Date
1.

ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದನು?

a)

ಪಂಚತಂತ್ರ ಕಥೆ

b)

ಹಾಡ್ಗತೆ

c)

ರಾಮಾಯಣ ಕಥೆ

d)

ಚಂದಮಾಮ ಕಥೆ

2.

ಕಣ್ಣು meaning

a)

Nose

b)

Mouth

c)

Neck

d)

Eye

3.

ಪಟಪಟನೆ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ

a)

ದ್ವಿರುಕ್ತಿ

b)

ಅನುಕರಣಾವ್ಯಯ

c)

ಜೋಡಿ ಪದ

d)

ಯಾವುದು ಅಲ್ಲ

4.

ಅಯ್ಯೋ ಹೀಗಾಗಬಾರದಿತ್ತು ಇಲ್ಲಿ ಬಳಸಬೇಕಾದ ಲೇಖನ ಚಿಹ್ನೆ

a)

ಪೂರ್ಣವಿರಾಮ

b)

ಭಾವಸೂಚಕ

c)

ಅಲ್ಪವಿರಾಮ

d)

ಅರ್ಧವಿರಾಮ

5.

ಅನುನಾಸಿಕದಲ್ಲಿ ಯಷ್ಟು ಅಕ್ಷರಗಳು ಇವೆ?

a)

5

b)

4

c)

6

d)

1

6.

ಆತ್ಮಥ೯ಕ ಸವ೯ನಾಮಕ್ಕೆ ಉದಾಹರಣೆ

a)

ನಾನು

b)

ತಾನು

c)

ನೀನು

d)

ಅವನು

7.

ಈ ಕೆಳಗಿವುಗಳಲ್ಲಿ ಯಾವುದು ಅನ್ವಥ೯ಕನಾಮಪದ

a)

ದೇಶ

b)

ಹಳ್ಳಿ

c)

ವಿದ್ಯಾರ್ಥಿ

d)

ಪವ೯ತ