Free Printable Worksheets
NEW
Font size
More settings
ಸರ್ಪ ಪದದ ಅರ್ಥ
ಹಾವು
ಚೇಳು
ಕಣ್ಣಿನಿಂದ ನೋಡಿದ್ದೆಲ್ಲ
ನಿಜ
ನಿಜವಲ್ಲ
ರೈತನ..............ಕೊಡದಲ್ಲಿ ನೀರು ತುಂಬಿಕೊಂಡು ಮನೆಗೆ ಬಂದಳು.
ಹೆಂಡತಿ
ತಂಗಿ
ಬಿಲ ಪದದ ಅರ್ಥ ?
ಪದರ
ತೂತು
ರೈತನಿಗೆ...............ಕಾಡಿಗೆ ಬಿಡುವ ಮನಸ್ಸಾಗಲಿಲ್ಲ.
ಮುಂಗುಸಿಯನ್ನು
ಹಾವನ್ನು
ರೈತನು ಹೊಲದಲ್ಲಿ ...........ದುಡಿಯುತಿದ್ದನು.
ಸೋಮಾರಿಯಾಗಿ
ಶ್ರಮಪಟ್ಟು
ಸೆಣಸಾಡು ಪದದ ಅರ್ಥ?
ಹೋರಾಡು
ಹಾರು
ನೀರು ತುಂಬಿದ ಕೊಡವನ್ನು ಮುಂಗುಸಿಯ ಮೇಲೆ ಜೋರಾಗಿ ..........
ತಟ್ಟಿದಳು
ಕುಕ್ಕಿದಳು
ಆರೈಕೆ ಪದದ ಅರ್ಥ?
ರಕ್ಷಣೆ
ಶಾಂತಿ
ಮುಂಗುಸಿ ತನ್ನ ಮಗುವನ್ನುಕಚ್ಚಿದೆ (who said this?)
ರೈತನ ಹೆಂಡತಿ
ರೈತನ ತಾಯಿ
View all
10 questions
Kannada G4 (2) ಹಂಚಿ ತಿನ್ನೋಣ
Worksheet
•
4th Grade
4th revision
Grade-4 vol-4