Worksheetsಕನ್ನಡ ರಸಪ್ರಶ್ನೆಗಳ ಚಟುವಟಿಕೆ - ೧. ವರ್ಣಮಾಲೆಳು
Total questions: 25
Worksheet time: 13mins
ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳೆಷ್ಟು ?
ಐವತ್ತೆರಡು
ನಲವತ್ತೊಂಬತ್ತು
ಐವತ್ತು
ನಲವತ್ತೆಳು
ವರ್ಣಮಾಲೆಯನ್ನು ಎಷ್ಟು ವಿಧಗಳಾಗಿ ವಿಂಗಡಿಸಲಾಗಿದೆ ?
೨
೩
೪
೫
ಕನ್ನಡದಲ್ಲಿರುವ ಸ್ವರಾಕ್ಷರಗಳೆಷ್ಟು ?
೧೨
೧೩
೧೪
೧೫
ಸ್ವರಾಕ್ಷರಗಳನ್ನು ಎಷ್ಟು ವಿಧಗಳಾಗಿ ವಿಭಾಗಿಸಲಾಗಿದೆ?
೨
೩
೪
೫
ಹ್ರಸ್ವ ಸ್ವರಾಕ್ಷರಗಳ ಸಂಖ್ಯೆ?
ಐದು
ಆರು
ಏಳು
ನಾಲ್ಕು
ದೀರ್ಘ ಸ್ವರಾಕ್ಷರಗಳು ಎಷ್ಟು?
೫
೬
೭
೮
ಸಂಧ್ಯಾಕ್ಷರಗಳು ( ಸಂಧಿ ಸ್ವರಗಳು) ಯಾವುವು?
ಏ, ಐ
ಓ, ಔ
ಐ, ಔ
ಏ, ಐ, ಓ, ಔ
ಕನ್ನಡದಲ್ಲಿರುವ ವ್ಯಂಜನಾಕ್ಷರಗಳ ಸಂಖ್ಯೆ?
೨೫
೩೪
೯
೧೦
ಯಾವುದಾದರೂ ಒಂದು ನಿರ್ದಿಷ್ಟ ಸ್ಥಾನದಲ್ಲಿ ಉತ್ಪತ್ತಿಯಾಗುವ ಅಕ್ಷರಗಳಿಗೆ ಹೀಗೆನ್ನುವರು.
ಸ್ವರಗಳು
ವ್ಯಂಜನಗಳು
ವರ್ಗೀಯ ವ್ಯಂಜನಗಳು
ಅವರ್ಗೀಯ ವ್ಯಂಜನಾಕ್ಷರಗಳು
ವರ್ಗೀಯ ವ್ಯಂಜನಾಕ್ಷರಗಳ ಸಂಖ್ಯೆ?
೨೫
೧೦
೫
೯
ವರ್ಗೀಯ ವ್ಯಂಜನಗಳನ್ನು ಉಚ್ಛರಿಸುವಾಗ ತೆಗೆದುಕೊಳ್ಳುವ ಉಸಿರಿನ ಆಧಾರದಲ್ಲಿ ಎಷ್ಟು ವಿಧಗಳಾಗಿ ವಿಭಾಗಿಸಲಾಗಿದೆ ?
೨
೩
೪
೫
ವರ್ಗೀಯ ವ್ಯಂಜನಗಳನ್ನು ಉಚ್ಚರಿಸುವಾಗ , ಉತ್ಪತ್ತಿಯಾಗುವ ಸ್ಥಾನದ ಆಧಾರದಲ್ಲಿ ಎಷ್ಟು ವಿಧಗಳಾಗಿ ವಿಭಾಗಿಸಲಾಗಿದೆ ?
೩
೪
೫
೨
ಅವರ್ಗೀಯ ವ್ಯಂಜನಗಳ ಸಂಖ್ಯೆಯೆಷ್ಟು ?
೬
೭
೯
೨೫
ಯೋಗ ವಾಹ ಅಕ್ಷರಗಳೆಷ್ಟು?
೩
೨
೪
೫
ಕಂಠ್ಯ ಅಕ್ಷರಗಳಿವು.
ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ್
ತ್ ಥ್ ದ್ ಧ್ ನ್
ತಾಲುವ್ಯ ಅಕ್ಷರಗಳಿವು.
ಪ್ ಫ್ ಬ್ ಭ್ ಮ್
ಙ್ ಞ್ ಣ್ ನ್ ಮ್
ಚ್ ಛ್ ಜ್ ಝ್ ಞ್
ಟ್ ಠ್ ಡ್ ಢ್ ಣ್
ಮೂರ್ಧನ್ಯ ಅಕ್ಷರಗಳಿವು.
ಟ್ ಠ್ ಡ್ ಢ್ ಣ್
ಪ್ ಫ್ ಬ್ ಭ್ ಮ್
ತ್ ಥ್ ದ್ ಧ್ ನ್
ಕ್ ಖ್ ಗ್ ಘ್ ಙ್
ದಂತ್ಯ ಅಕ್ಷರಗಳು ಇವು.
ಕ್ ಖ್ ಗ್ ಘ್ ಙ್
ತ್ ಥ್ ದ್ ಧ್ ನ್
ಟ್ ಠ್ ಡ್ ಢ್ ಣ್
ಙ್ ಞ್ ಣ್ ನ್ ಮ್
ಓಷ್ಠ್ಯ ಅಕ್ಷರಗಳಿವು.
ಕ್ ಖ್ ಗ್ ಘ್ ಙ್
ಚ್ ಛ್ ಜ್ ಝ್ ಞ್
ತ್ ಥ್ ದ್ ಧ್ ನ್
ಪ್ ಫ್ ಬ್ ಭ್ ಮ್
ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ ?
೫
೧೦
೯
೨೫
ಮಹಾಪ್ರಾಣ ಅಕ್ಷರಗಳ ಸಂಖ್ಯೆ ?
೧೦
೫
೨೫
೨
ಅನುನಾಸಿಕ ಅಕ್ಷರಗಳ ಸಂಖ್ಯೆ ?
೨
೫
೧೦
೯
'ಅಂಗಿ' ಎಂದು ಬರೆದಾಗ ಆ ಪದದಲ್ಲಿನ ಸೊನ್ನೆ ಅಕ್ಷರದ ಸ್ಥಾನದಲ್ಲಿ ಬಳಕೆಯಾಗುವ ಅನುನಾಸಿಕ ಅಕ್ಷರ ?
ಙ್
ಞ್
ಣ್
ನ್
ಅನುನಾಸಿಕ ಅಕ್ಷರವುಳ್ಳ ಪದವಿದು.
ಆಲಯ
ನಮನ
ಸಾರಿಗೆ
ಚರಕ
ಅವರ್ಗೀಯ ವ್ಯಂಜನ ಅಕ್ಷರಗಳಿಂದ ಕೂಡಿದ ಪದವಿದು.
ನದಿ
ಮನೆ
ಗಿಡ
ರವಿ
