Worksheetsಸಂಧಿಗಳು:
Total questions: 25
Worksheet time: 13mins
ಸಂಧಿಗಳಲ್ಲಿ ಎಷ್ಟು ವಿಧ ?
3
2
4
5
ಲೋಪಸಂಧಿಗೆ ಉದಾಹರಣೆಗಳು
ನಿಮ್ಮರಸ - ಒಮ್ಮೊಮ್ಮೆ
ಓಣಿಯಲ್ಲಿ - ವೇದಿಯಲ್ಲಿ
ಕಂಗೆಟ್ಟು + ಹೊಸಗಾಲ
ಷಣ್ಮುಖ + ಸನ್ಮಾನ
“ರಾಮಾಂಜನೇಯ’ ಈ ಪದವನ್ನುಬಿಡಿಸಿ ಬರೆದಾಗ ಆಗುವಸಂಧಿ
ಸವರ್ಣದೀರ್ಘಸಂಧಿ
ಲೋಪಸಂಧಿ
ಗುಣಸಂಧಿ
ಆದೇಶಸಂಧಿ
‘ಬಗೆಗನಿವಾರ್ಯ’ ಈ ಪದ ಬಿಡಿಸಿದಾಗ
ಬಗೆಗೆ+ನಿವರ‍್ಯ
ಬಗೆಗೆ+ಅನಿವರ‍್ಯ
ಬಗೆಗೆ+ಅನಿವಾರ್ಯ
ಬಗೆಗನಿ+ಆರ್ಯ
ಅ.ಆ + ಇ.ಈ=ಏ ಅ,ಆ + ಉ,ಊ =ಓ ಅ,ಆ+ಋ =ಅರ್ ಕಾರಗಳು ಬರುವುದು.
ಲೋಪ ಸಂಧಿ
ಆಗಮ ಸಂಧಿ
ಗುಣ ಸಂಧಿ
ಆದೇಶ ಸಂಧಿ
ಬೆನ್ನು + ಎಲುಬು ಇದು ಈ ಸಂಧಿಗೆ ಉದಾಹರಣೆಯಾಗಿದೆ.
ಆಗಮ ಸಂಧಿ
ಗುಣ ಸಂಧಿ
ವೃದ್ಧಿ ಸಂಧಿ
ಲೋಪ ಸಂಧಿ
ವಿದ್ಯಾರ್ಥಿ ಇದು ಯಾವ ಸಂಧಿಗೆ ಉದಾಹರಣೆಯಾಗಿದೆ?
ಯಣ್ ಸಂಧಿ
ಸವರ್ಣದೀರ್ಘ ಸಂಧಿ
ಗುಣ ಸಂಧಿ
ಜಶ್ತ್ವ ಸಂಧಿ
ಅತಿ + ಉನ್ನತ - ಈ ಪದವನ್ನು ಕೂಡಿಸಿ ಬರೆದಾಗ
ಅತ್ಯುನ್ನತ
ಅತ್ಯೋನ್ನತ
ಅತುಯುನ್ನತ
ಅತಿಯುನ್ನತ
ಇದು ವೃದ್ಧಿ ಸಂಧಿಯ ಲಕ್ಷಣ.
ಅ,ಆ + ಏ = ಐ
ಅ,ಆ + ಉ = ಓ
ಅ + ಆ = ಆ
ಇವಾವವೂ ಅಲ್ಲ
ಈ ಪದವು ಯಣ್ ಸಂಧಿಗೆ ಉದಾಹರಣೆಯಾಗಿದೆ.
ಪಿತ್ರಾರ್ಜಿತ
ಮಹರ್ಷಿ
ಗುರುವನ್ನು
ನಾವಿಲ್ಲ
ಅ + ಆ= ಆ, ಇ+ಈ=ಈ , ಉ+ಊ = ಊ - ಇದು ಯಾವ ಸಂಧಿಯ ಲಕ್ಷಣ?
ಸವರ್ಣದೀರ್ಘ ಸಂಧಿ
ಗುಣ ಸಂಧಿ
ಆಗಮ ಸಂಧಿ
ಲೋಪ ಸಂಧಿ
ಕ್,ಚ್,ಟ್,ತ್,ಪ್ ಗಳಿಗೆ ಙ್,ಞ್,ಣ್,ನ್,ಮ್ ಗಳು ಆಗಮವಾಗುವ ಸಂಧಿ ಇದು.
ಆದೇಶ ಸಂಧಿ
ಅನುನಾಸಿಕ ಸಂಧಿ
ಗುಣ ಸಂಧಿ
ಯಣ್ ಸಂಧಿ
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಲೋಪವಾದರೆ_____ ಸಂಧಿ ಎನ್ನುವರು
ಲೋಪ ಸಂಧಿ
ಗುಣ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಬಂದರೆ ______ ಸಂಧಿ ಎನ್ನುವರು
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ಕ, ತ,ಪ ವ್ಯಂಜನಾಕ್ಷರಗಳ ಬದಲಾಗಿ ಗ,ದ,ಬ ವ್ಯಂಜನಾಕ್ಷರಗಳು ಆದೇಶವಾಗಿ ಬರುವುದಕ್ಕೆ _______ ಸಂಧಿ ಎನ್ನುವರು.
ಲೋಪ ಸಂಧಿ
ಗುಣ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಪತ್ರ+ಅನ್ನು = ಪತ್ರವನ್ನು ಇದು ಯಾವ ಸಂಧಿಗೆ ಉದಾಹರಣೆ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಗುಣ ಸಂಧಿ
ಬಿಡಿಸಿ ಬರೆದಾಗ ಮೊದಲು ಬರುವ ಪದವನ್ನು _________ ಎನ್ನುವರು.
ಉತ್ತರಪದ
ಪೂರ್ವಪದ
ಸಂಧಿಪದ
ಸಮಸ್ತಪದ
ಕನ್ನಡ ಸಂಧಿಗಳಲ್ಲಿ _______ ವಿಧಗಳಿವೆ
3
5
4
6
ಊರುರು ಎಂಬುದು ------ಸಂಧಿ.
ಆಗಮ ಸಂಧಿ
ಲೋಪ ಸಂಧಿ
ಸವರ್ಣದೀರ್ಘ ಸಂಧಿ
ಗುಣ ಸಂಧಿ
