wayground logo

Free Printable Worksheets

Font size

S
M
L
XL
Worksheets

Fa-1 test for 8th standerd 2020

Total questions: 20

Worksheet time: 10mins

Name
Class
Date
1.

ಬಾಲ್ಯದಲ್ಲಿ ಗಾಂಧಿಜಿಯವರ ಆಪ್ತಮಿತ್ರರು ಯಾರು?

a)

ಪೆನ್ನು ಪೆಸ್ನಿಲ

b)

ಗೆಳತಿಯರು

c)

ಪುಸ್ತಕ ಪಾಠಗಳು

d)

ಆಟಗಳು

2.

ಗಾಂಧಿಜಿಯವರು ಪ್ರೌಡ ಶಾಲೆಯಲ್ಲಿದ್ದಾಗ ಪರಿಶೀಲನೆಗಾಗಿ ಬಂದ ವ್ಯಕ್ತಿಯ ಹೆಸರೆನು?

a)

ಮಿ. ಗೈಲ್ಸ

b)

ಮಿ.ರಾಮಸ್ವಾಮಿ

c)

ಮಿ.ಸತ್ಯ

d)

ಮಿ.ಹರೀಶ

3.

ಗಾಂಧಿಜಿಯವರು ಪರಿಕ್ಷೆಯಲ್ಲಿ ತಪ್ಪಾಗಿ ಬರೆದ ಪದ ಯಾವುದು?

a)

ಕೆಟಲ

b)

ಕಿಟಲ

c)

ಕೋಟು

d)

ಕೆಸರಿ

4.

ಗಾಂಧಿಜಿಯವರು ಬಾಲ್ಯದಲ್ಲಿ ಒದಿದ ಮೊದಲು ಪುಸ್ತಕ ಯಾವುದು?

a)

ಸತ್ಯ ಹರೀಶ್ಚಂದ್ರ

b)

ಶ್ರವನ ಪಿತ್ರುಭಕ್ತಿ

c)

ನನ್ನ ಸತ್ಯಾನ್ವೇಷಣೆ

d)

ಆತ್ಮಕಥೆ

5.

ಮಹಾತ್ಮ ಗಾಂಧಿಜಿಯವರ ಆತ್ತ್ಮಕಥೆಯಹೆಸರೆನು?

a)

ಶ್ರವನ ಪಿತ್ರುಭಕ್ತಿ

b)

ನನ್ನ ಸತ್ಯಾನ್ವೇಷಣೆ

c)

ಕೆಟಲ

d)

ಸತ್ಯ ಹರೀಶ್ ಚಂದ್ರ

6.

'ಆದರ' ಎಂಬ ಪದದ ಅರ್ಥ ಏನು?

a)

ಗೌರವ

b)

ಅಗೌರವ

c)

ಮರಿಯಾದೆ

d)

ನಿಷ್ಟೆ

7.

ಮತ್ತು + ಒಂದು ಕೂಡೀಸಿ ಬರೆದಾಗ

a)

ಮಾತ್ತೊಂದು

b)

ಮುತ್ತೊಂದು

c)

ಮುಂದೊಂದು

d)

ಮತ್ತೊಂದು

8.

ಯೋಗ್ಯ ಎಂಬ ಪದದ ವಿರುದ್ಧ ಪದ

a)

ನಿಯೋಗ್ಯ

b)

ಆಯೋಗ್ಯ

c)

ಮುಖ೯

d)

ಧಡ್ಡ

9.

ಪುಸ್ತಕ ಎಂಬ ಪದದ ತದ್ಭವ ರೂಪ

a)

ಪ್ರಸಕ್ತ

b)

ಪ್ರಸಂಗ

c)

ಪೆನ್ನು

d)

ಹೊತ್ತಿಗೆ

10.

ಹಿರಿಯರ ಆಣತಿಯನ್ನು ಪಾಲಿಸುವುದು ನಮ್ಮ ಕತ೯ವ್ಯ ಈ ಮಾತನ್ನು ಯಾರೂ ಹೇಳಿದರು?

a)

ಮಿ.ಗೈಲ್ಸ

b)

ಗಾಂಧೀಜಿ

c)

ಗೋರುರು ರಾಮಸ್ವಾಮಿ

d)

ದರಬೇಂದ್ರೆ

11.

ಜನಪದರು ಪ್ರಾರಂಭದ ದಿನಗಳಲ್ಲಿ ಯಾವ ಬೇಸಾಯ ವನ್ನು ಅಳವಡಿಸಿ ಕೊಂಡಿದ್ದರು?

a)

ಕ್ಮಷಿ

b)

ಕುಂಬರಿ ಬೇಸಾಯ

c)

ಮಡಿಕೆ

d)

ನೇಯುವುದು

12.

ಸುಕ್ರಿ ಯಾವ ಒಕ್ಕಲು ಜನಾಂಗಕ್ಕೆ ಸೇರಿದ ಮಹಿಳೆ?

a)

ಪರಿಶಿಷ್ಟ ಜಾತಿ

b)

ಪರಿಶಿಷ್ಟ ಪಂಗಡ

c)

ಹಾಲಕ್ಕಿ ಜನಾಂಗಕ್ಕೆ

d)

ಆದಿವಾಸಿ ಬುಡಕಟ್ಟು

13.

ಸುಕ್ರಿಯವರಿಗೆ ದೊರೆತ ನಾಡಿನ ಅತ್ಯುನ್ನತ ಪ್ರಶಸ್ತಿ ಯಾವುದು?

a)

ನಾಡೋಜ

b)

ನಾಡಜ

c)

ಕೇಂದ್ರ ಸಾಹಿತ್ಯ ಅಕಾಡೆಮಿ

d)

ಕನಾ೯ಟಕ ಸಾಹಿತ್ಯ ಅಕಾಡೆಮಿ

14.

ಕೆಡುಕು ಎಂಬ ಪದದ ವಿರುದ್ಧ ಪದ ಯಾವುದು?

a)

ಕೆಟ್ಟದ್ದು

b)

ಕೋಪ

c)

ಒಳಿತು

d)

ಸುಲಭ

15.

ಸಕಾ೯ರವು ಕುಂಬರಿ ಬೇಸಾಯ ವನ್ನು ಏಕೆ ರದ್ದು ಪಡಿಸಿತು?

a)

ಪರಿಸರ ಸಂರಕ್ಷಣೆ ಗಾಗಿ

b)

ಕಾಡು ನಾಶವಾಗುತ್ತದೆ ಎಂದು

c)

ಮಳೆ ಬರುತ್ತದೆ ಎಂದು

d)

ವಾತಾವರಣ ಕಲುಷಿತ ವಾಗುತ್ತದೆ ಎಂದು

16.

ಒಕ್ಕಲ ಗಿತಿಯರು ಮಳೆಗಾಗಿ ದೇವರನ್ನು ಪ್ರಾರ್ಥಿಸುವ ವಿಶಿಷ್ಠ ನತ೯ನ ಯಾವುದು?

a)

ಭರತನೋಟ್ಯ

b)

ನೃತ್ಯಗಾರಿಕೆ

c)

ತಾರಲೆಕುಣಿತಾ

d)

ಡೊಳ್ಳು

17.

' ಅಕ್ಷರ ' ಎಂಬ ಪದದ ತದ್ಭವ ರೂಪ

a)

ಅಕ್ಕರ

b)

ಆಕರ

c)

ಆಗರ

d)

ಜ್ಞಾನ

18.

ಸುಸ್ತು + ಆಗದ ಈ ಪದವನ್ನು ಕೂಡಿಸಿ ಬರೆದಾಗ

a)

ಸುಸ್ತಾಗದ

b)

ಸೊಗಸಾದ

c)

ಸುಸ್ತು ಆಗದ

d)

ಸುಸ್ತಾದಾಗ

19.

ಸುಕ್ರಿಗ ನಾಡೋಜ ಪ್ರಶಸ್ತಿ ಎಷ್ಟನೇ ಇಸವಿಯಲ್ಲಿ ದೊರೆತಿದೆ?

a)

೨೦೦೭

b)

೨೦೦೮

c)

೨೦೧೦

d)

೨೦೧೧

20.

ಸುಕ್ರಿ ಬೊಮ್ಮನ ಗೌಡ ಗದ್ಯ ಭಾಗದ ಲೇಖಕರು ಯಾರು?

a)

ಗೊರೂರು ರಾಮಸ್ವಾಮಿ

b)

ಗಾಂಧೀಜಿ

c)

ಶಾಂತಿನಾಯಕ

d)

ಅಬ್ದುಲ್ ಕಲಾಂ