Worksheets8std lll language Kannada
Total questions: 20
Worksheet time: 10mins
ನನಗಿಂತ ಬುದ್ಧಿವಂತರು ಯಾರಿದ್ದಾರೆ ......ಈ ಮಾತನ್ನು ಯಾರು ಹೇಳಿದರು
ಆಮೆ
ಕೊಕ್ಕರೆ
ಮಾತಾಡಿದರೆ ತೊಂದರೆ ತಪ್ಪಿದ್ದಲ್ಲ..
ಈ ಮಾತನ್ನು ಯಾರು ಹೇಳಿದರು
ಕೊಕ್ಕರೆ
ಆಮೆ
ಅವನಿಗೆ ಹಾರಲು ನಮ್ಮಂತೆ ರೆಕ್ಕೆಗಳಿಲ್ಲವಲ್ಲ...
ಆಮೆ
ಕೊಕ್ಕರೆ
ಇನ್ನು ಸ್ವಲ್ಪ ವೇಗವಾಗಿ ಹಾರಿ...
ಆಮೆ
ಕೊಕ್ಕರೆ
ಆಮೆಗೆ ರೆಕ್ಕೆ ಗಳಿದ್ದವು..
ಸರಿ
ತಪ್ಪು
ಕೊಕ್ಕರೆಯೂ ಮಾತಿನ ಮಲ್ಲ
ಸರಿ
ತಪ್ಪು
ಕಾಡಿನ ಸಮೀಪದಲ್ಲಿ ಕೊಳವಿದ್ದು
ತಪ್ಪು
ಸರಿ
ಆಮೆ ತನ್ನ ಅವಿವೇಕದಿಂದ ಸತ್ತುಹೋಯಿತು
ತಪ್ಪು
ಸರಿ
ಆಮೆಯ ಬಗ್ಗೆ ಯೋಚಿಸಿದವರು ಯಾರು?
ಆಮೆ
ಕೊಕ್ಕರೆ
ಯಾವುದರ ಸಹಾಯದಿಂದ ಕೊಕ್ಕರೆಗಳು ಆಮೆಯನ್ನು ಕರೆದುಕೊಂಡು ಹೋಗಲು ಯತ್ನಿಸಿದವು?
ಕೋಲು
ದೋಣಿ
choose the correct answer
ಸಣ್ಣ ಸಣ್ಣ ----------ಸೇರಿ ನದಿಯಾಗುತ್ತದೆ
ಝರಿಯು
ಸುಲಭ
ಸಣ್ಣ ------ಬೆಟ್ಟಗಳು ಆಗುತ್ತದೆ
ಆನಂದ
ಕಲ್ಲುಗಳಿಂದ
ಸ್ನೇಹಿತ ಪದದ ಅರ್ಥ
ಮಿತ್ರ
ಮರ
ಸಣ್ಣ ಎಲೆಗಳಿಂದ ಗಿಡಗಳಿಂದ ----------ಸಿದ್ಧವಾಗುತ್ತದೆ
ಕಪ್ಪು
ಕಾಡು
ಬುದ್ದಿ ಇಲ್ಲದ ಅಂದರೆ
ಬೇಕಾಕ
ಅವಿವೇಕ
ಸಣ್ಣ ------ಮತ್ತು ಸಣ್ಣ------ ಬಯಲು ರೂಪಗೊಳ್ಳುತ್ತದೆ
ಹುಲ್ಲು, ಹೂವು
ಕಲ್ಲು ,ಮಣ್ಣು
ಖ್+ಋ=
ಖೃ
ಖೌ
ಪುಸ್ತಕಗಳು ಇದು------ ವಚನ
ಬಹು
ಏಕ
ಮರ ಇದು------ ವಚನ
ಏಕ
ಬಹು
ನಾಯಿ ಇದು----- ವಚನ
ಬಹು
ಏಕ
