wayground logo

Free Printable Worksheets

Font size

S
M
L
XL
Worksheets

8std Third language Kannada 9-10-20

Total questions: 20

Worksheet time: 10mins

Name
Class
Date
1.

ಹಿರಿಯ ಪದದ ಅರ್ಥ

a)

ದೊಡ್ಡವ

b)

ಚಿಕ್ಕವ್ವ

c)

ಮೇಲೆ

d)

ನಗು

2.

ಅಪರಾಧ ಪದದ ಅರ್ಥ

a)

ಒಪ್ಪಿಗೆ

b)

ತಪ್ಪು

c)

ಬೇಗ

d)

ದೊಡ್ಡದು

3.

ಶಂಖ ಮತ್ತು ಲಿಖಿತ ರಲ್ಲಿ ಹಿರಿಯವನು ಯಾರು

a)

ಶಂಖ

b)

ಲಿಖಿತ

c)

ರಾಜ

4.

ಗುಡಿಸಲಿನಲ್ಲಿ ಇದ್ದ ಬುಟ್ಟಿಯಲ್ಲಿ ಕೆಲವು----- ಇದ್ದವು

a)

ಹಣ್ಣುಗಳು

b)

ಹೂವುಗಳು

c)

ಎಲೆಗಳು

5.

ರಾಜ ಲಿಖಿತ ನಿಗೆ ------ ಗಳನ್ನು ಕತ್ತರಿಸುವ ಶಿಕ್ಷೆ ನೀಡಿದ

a)

ಕೈ

b)

ಕಾಲು

c)

ಮೂಗು

6.

ಲಿಖಿತ ನದಿಯಲ್ಲಿ ಸ್ನಾನ ಮಾಡಿದಾಗ -------ಮತ್ತೆ ಮೊದಲಿನಂತಾಗಲು

a)

ಕೈಗಳೆರಡು

b)

ಕಾಲುಗಳೆರಡು

c)

ಕಣ್ಣುಗಳೆರಡು

7.

ಲಿಖಿತ ಅಣ್ಣನ ಮನೆಯಲ್ಲಿದ್ದ ಹಣ್ಣನ್ನು ತಿಂದ

a)

b)

×

8.

ಹಣ್ಣು ತಿಂದಿದ್ದ ತಪ್ಪು ಎಂದು ಲಿಖಿತ ಯೋಚಿಸಲಿಲ್ಲ

a)

×

b)

9.

ರಾಜ ಲಿಖಿತ ನ ಕೈ ಕತ್ತರಿಸಿದ

a)

b)

×

10.

ಕಡೆಗೆ ಲಿಖಿತ ನ ಕೈ ಮೊದಲಿನಂತೆ ಇತ್ತು

a)

b)

×

11.

ರಾಜ ಪದದ ಸಮಾನಾರ್ಥಕ ಪದ

a)

ಅರಸ

b)

ರಾಣಿ

12.

ತಪ್ಪು ಪದದ ಸಮಾನಾರ್ಥಕ ಪದ

a)

ಅಪರಾಧ

b)

ಸಂತೋಷ

13.

ಸ್ನಾನ ಪದದ ಸಮಾನಾರ್ಥಕ ಪದ

a)

ಜಳಕ

b)

ಊಟ

14.

ಹಣ್ಣು ಪದದ ಸಮಾನಾರ್ಥಕ ಪದ

a)

ಫಲ

b)

ಹಣ್ಣುಗಳು

15.

ಈ ವಿಷಯವನ್ನು ರಾಜನಿಗೆ ಹೋಗಿ ಹೇಳು ಈ ಮಾತನ್ನು---- ಹೇಳಿದನು

a)

ಶಂಖ ಲಿಖಿತ ನಿಗೆ

b)

ಲಿಖಿತ ಶಂಕ ನಿಗೆ

16.

ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ ಈ ಮಾತನ್ನು

a)

ಲಿಖಿತ ಶಂಖ ನಿಗೆ ಹೇಳಿದ

b)

ಶಂಖ ಲಿಖಿತ ನಿಗೆ ಹೇಳಿದ

17.

ನದಿಗೆ ಹೋಗಿ ಸ್ನಾನ ಮಾಡಿ ಬಾ ಮಾತನ್ನು

a)

ಶಂಕ ಲಿಖಿತ ನಿಗೆ ಹೇಳಿದ

b)

ಲಿಖಿತ ಶಂಖನಿಗೆ ಹೇಳಿದ

18.

ಅಪರಾಧ ಪದದ ಅರ್ಥ

a)

ತಪ್ಪು

b)

ಸರಿ

19.

ಅರಿವು ಪದದ ಅರ್ಥ

a)

ಜ್ಞಾನ

b)

ಅಜ್ಞಾನ

20.

ದೊಡ್ಡವ ಅರ್ಥ

a)

Elder

b)

Young