wayground logo

Free Printable Worksheets

NEW

Font size

S
M
L
XL
Worksheets

ಪ್ರಥಮ ಭಾಷೆ ಕನ್ನಡ -- 8 ನೇ ತರಗತಿ -- ಗದ್ಯ-- ಹೂವಾದ ಹುಡುಗಿ

Total questions: 25

Worksheet time: 13mins

Name
Class
Date
1.

ದೊರೆ ಹೆಂಡತಿ ಕೊಂಡ ಹೂವಿಗೆ ಕೊಟ್ಟ ಹಣ

a)

ಒಂದು ಮೊಗೆ

b)

ಎರಡು ಮೊಗೆ

c)

ಮೂರು ಮೊಗೆ

d)

ನಾಲ್ಕು ಮೊಗೆ

2.

ಹೂವಿನ ಗಡವಾಗುತ್ತಿದ್ದವರು ಇವರು

a)

ಅಕ್ಕ

b)

ದೊರೆಯ ಮಗಳು

c)

ತಂಗಿ

d)

ರಾಜ

3.

ದಿರ್ಸು ಪದದ ಅರ್ಥ

a)

ದಿಕ್ಕು

b)

ಬಿರುಸು

c)

ದಿನ

d)

ವಸ್ತ್ರ

4.

ಹೂವಾಗುವ ಹುಡುಗಿಯು ವಿಚಾರವನ್ನು ದೊರೆಯ ಮಗ ಇವರ ಬಳಿ ಹೇಳಿದನು

a)

ಮುದುಕಿಯ

b)

ತಾಯಿಯ

c)

ಮಂತ್ರಿಯ ಮಗ

d)

ತಂದೆಯ

5.

ದೊರೆಯ ಚಿಕ್ಕ ಮಗಳು ತನ್ನ ಗೆಳತಿಯೊಂದಿಗೆ ತನ್ನ ಅತ್ತಿಗೆಯನ್ನು ಕರೆದುಕೊಂಡು ಹೋದ ತೋಟ

a)

ಮಾವಿನ

b)

ಸುರಹೊನ್ನೆ

c)

ಹಲಸಿನ

d)

ಗುಲಾಬಿ

6.

ಎ.ಕೆ.ರಾಮಾನುಜನ್ ರವರ ಜಿಲ್ಲೆ

a)

ಬೆಂಗಳೂರು

b)

ದಾವಣಗೆರೆ

c)

ಹಾಸನ

d)

ಮೈಸೂರು

7.

ದೊರೆಯ ಮಗ ದೇಶವನ್ನೆಲ್ಲ ಸುತ್ತಿ ಕೊನೆಗೆ ಇವರ ಮನೆಗೆ ಬಂದನು

a)

ತನ್ನ ಅಕ್ಕನ ಮನೆಗೆ

b)

ತನ್ನ ಮನೆಗ

c)

ಅತ್ತಿಯ ಮನೆಗೆ

d)

ಮಂತ್ರಿಯ ಮನೆಗೆ

8.

ಕೈ ಕಾಲು ಮುರಿದು ಬಿದ್ದಿದ್ದ ದೊರೆ ಮಗನ ಹೆಂಡತಿಯನ್ನು ಮಂಟಪದ ಬಳಿ ತಂದಿಟ್ಟವನು

a)

. ರಾಜ

b)

ರಾಣಿ

c)

ದಾದಿಯರು

d)

ಗಾಡಿಯವ

9.

ಗೋಸಾಯಿ ಪದದ ಅರ್ಥ

a)

ಸನ್ಯಸಿ

b)

ಗೋ ಶಾಲೆ

c)

ಗೋವು

d)

ಸೇವಕಿ

10.

ಹೂವಾಗುವ ಹುಡುಗಿ ಗದ್ಯದ ಆಕರ ಕೃತಿ

a)

ಕುಂಟೋಬಿಲ್ಲೆ

b)

ಸ್ಟಿಕಿಂಗ್ ಆಫ್ ಶಿವ

c)

ಹೊಳ್ಕಳಲ್ಲಿ ಗೂವಿಲ್ಲ

d)

ಸಾಲು ಸಂಪಿಗೆ ನೆರಳು

11.

" ಈ ಸಂಪತ್ತಿಗೇಕೆ ನನ್ನ ಮದುವೆ ಆದರೆ?" ಎ೦ದು ಹೇಳಿದವರು

a)

ದೊರೆಯ ಮಗಳು

b)

ಮಂತ್ರಿಯ ಮಗಳು

c)

ಮದುಕಿಯ ಮಗಳು

d)

ದಾದಿಯರು

12.

ಅನ್ವರ್ಥನಾಮಕ್ಕೆ ಉದಾಹರಣೆ ಇದು

a)

ನದಿ

b)

ವಿದ್ವಾಂಸ

c)

ಶಂಕರ

d)

ಹೆಂಗಸು

13.

ಎ.ಕೆ.ರಾಮಾನುಜನ್ ರವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ವರ್ಷ

a)

1976

b)

1975

c)

1974

d)

1973

14.

ಮುದುಕಿಯ ಕಿರಿಯ ಮಗಳು ಹೂವಿನ ಗಿಡವಾಗುವಾಗ ಇವರನ ಮಾಡಿತ್ತಿದ್ದಳು

a)

ಅಮ್ಮ

b)

ದೇವರು

c)

ರಾಜ

d)

ರಾಣಿ

15.

ಮುದುಕಿಯ ಕಿರಿಯ ಮಗಳು ಅರ್ಧಂಬಧ೯ ಗಿಡ ಆಗಲು ಕಾರಣರಾದವರು

a)

ರಾಜ

b)

ರಾಣಿ

c)

ಗಂಡ

d)

ದೊರೆಯ ಮಗಳು

16.

ದೊರೆಯ ಮಗ ಮತ್ತು ಅವನ ಹೆಂಡತಿ ತನ್ನ ಊರಿಗೆ ಹೋಗುವಾಗ ಅವಳ ಅಕ್ಕ ಕೊಟ್ಟ ಉಡುಗೊರೆ

a)

ಐಸಿರಿ

b)

ಹೂವು

c)

ತಿಂಡಿ ತಿನಿಸು

d)

ಒಟ್ಟಿ

17.

ಎ ಕೆ ರಾಮಾನುಜನ್ ನಿಧನರಾದ ವರ್ಷ

a)

1991

b)

1992

c)

1993

d)

1994

18.

ಇವುಗಳಲ್ಲಿ ಹೂವಿನ ಗಿಡವಾಗಲು ಸಾಧ್ಯವಿಲ್ಲದವರು?

a)

ಪ್ರಾಣಿಗಳು

b)

ಪಕ್ಷಗಳು

c)

ನರಮನುಷ್ಯರು

d)

ಬಟ್ಟೆಗಳು

19.

ದೊರೆಯು ಮಗಳು ಸುರವನ್ನೆ ತೋಟದಲ್ಲಿ ತನ್ನ ಗೆಳತಿಯ ವರೊಂದಿಗೆ ಆಡಿದ ಆಟ

a)

ಕುಂಟ ಬಿಲ್ಲೆ

b)

ಕಣ್ಣಾಮುಚ್ಚಾಲ

c)

ಉಯ್ಯಾಲೆ

d)

ಆನೆಕಲ್ಲು

20.

ಮುದುಕಿ ತನ್ನ ಹೆಣ್ಣು ಮಕ್ಕಳನ್ನು ಸಾಕಲು ಮಾಡಿತ್ತಿದ್ದ ಕೆಲಸ

a)

ವ್ಯಾಪಾರ

b)

ಕೊಲಿ

c)

ಶಿಕ್ಷಕಿ

d)

ಮನೆಗೆಲಸ

21.

ದಿಕ್ಕುಗಳನ್ನು ಸೂಚಿಸುವ ಪದಗಳೇ

a)

ದಿಗ್ವಾಚಕ

b)

ವಸ್ತ ವಾಚಕ

c)

ಗುಣವಾಚಕ

d)

ಸರ್ವನಾಮ

22.

ಅರ್ಧಂಬರ್ಧ ದೇಹವಾಗಿದ್ದ ಮುದುಕಿಯ ಮಗಳು ಮಳೆಯ ನೀರಿನಲ್ಲಿ ತೇಲಿಕೊಂಡು ಬಂದು ಬಿದ್ದದ್ದು ಇಲ್ಲಿ

a)

ಮನೆಯಲ್ಲಿ

b)

ಗುಡಿಸಲು

c)

ಮೋರಿ

d)

ಮಂಟಪ

23.

ನಿಜವಾದ ವಿಷಯ ತಿಳಿಯದೆ ದೊರೆಯ ಮಇದನ್ನು ಹಾಕಿಕೊಂಡು ದೇಶಾಂತರ ಹೊರಟ

a)

ಗೋಸಾಯಿ ದಿರ್ಸು

b)

ಹಾರ

c)

ಜೋಳಿಗೆ

d)

ಯಾವುದು ಅಲ್ಲ

24.

ಐಸಿರಿ ಪದದ ಅರ್ಥ

a)

ಸಂಪತ್ತು

b)

ಎತ್ತರವಾದ

c)

ಕಿರಿಯದು

d)

ಹಿರಿಯದು

25.

'ಟ ' ವರ್ಗದ ಅಕ್ಷರಗಳನ್ನು ಹೀಗೆನ್ನುವರು

a)

ಕಂಠ್ಯ ಅಕ್ಷರ

b)

ತಾಲವ್ಯ ಅಕ್ಷರ

c)

ಮೂರ್ಧನ್ಯ ಅಕ್ಷರ

d)

ದಂತ್ಯ ಅಕ್ಷರ