wayground logo

Free Printable Worksheets

Font size

S
M
L
XL
Worksheets

ವೀರ ಲವ ಪದ್ಯ ಪಾಠ

Total questions: 20

Worksheet time: 15mins

Name
Class
Date
1.

ಅಂಜಿ ಪದದ ಅರ್ಥವಿದು

a)

ಹೆದರಿ

b)

ಬಾಳೆ

c)

ಭವ

d)

ಭಾಯ

2.

ಅಬ್ದಿಪ ಎಂದರೆ ಇವರು

a)

ಅದಿಪ

b)

ಆದಿಪತ್ಯ

c)

ವರಿಧಿ

d)

ವರುಣ

3.

ಬಂಜೆ ಪದದ ತತ್ಸಮ ರೂಪವಿದು

a)

ಬಜೆ

b)

ಬಂಜೆ

c)

ವಂಧ್ಯಾ

d)

ವಂದೆ

4.

ಕನ್ನಡ ದ ಒಟ್ಟು ಸಂಧಿಗಳ ಸಂಖ್ಯೆ ಯಿದು

a)

೦೧

b)

೦೨

c)

೦೩

d)

೦೪

5.

ಹಳೆಗನ್ನಡ ಪದದ ಸಂಧಿಯಿದು

a)

ಆಗಮ

b)

ಆದೇಶ

c)

ಲೋಪ

d)

ಲೋಪಾ

6.

ಪೂದೋಟ ಪದದ ಸಮಾಸವಿದು

a)

ತತ್ಪುರುಷ

b)

ಕ್ರಿಯಾ

c)

ದ್ವಿಗು

d)

ಅರಿಸಮಾಸ

7.

ಊರ್ವಿ ಪದದ ಸಮಾನಾರ್ಥವಿದು

a)

ಬೂಮ

b)

ಭೂಮಿ

c)

ಬವಿ

d)

ಈಳೆ

8.

ರಾಮನ ತಾಯಿಯ ಹೆಸರಿದು

a)

ಕೈಕೆ

b)

ಸುಮಿತ್ರಾ

c)

ಕೌಶಲ್ಯೆ

d)

ಮಂಥರೆ

9.

ಜೈಮಿನಿ ಭಾರತದ ಕರ್ತೃ ಇವರು

a)

ಲಕ್ಷ್ಮೀ ಶ

b)

ರಾಘವಾಂಕ

c)

ಕುಮಾರವ್ಯಾಸ

d)

ವ್ಯಾಸ

10.

ಸೀತೆಯನ್ನು‌ಕಾಡಿನಲ್ಲಿ ಬಿಟ್ಟು ಬಂದವರು

a)

ರಾಮ

b)

ಲಕ್ಷ್ಮಣ

c)

ಭರತ

d)

ಶತ್ರು ಘ್ನ

11.

ಕುಶ ಲವರು ಜನಿಸಿದ ಆಶ್ರಮ

a)

ವಾಲ್ಮೀಕಿ ಆಶ್ರಮ

b)

ಅಗಸ್ತ್ಯ

c)

ಪರುಷುರಾಮ

d)

ಮತಂಗ

12.

ಅಶ್ವ ಮೇಧದ ಕಾವಲಿಗೆ ಬಂದವರು

a)

ರಾಮ

b)

ಶತ್ರು ಘ್ನ

c)

ಲಕ್ಷ್ಮಣ

d)

ಭರತ

13.

ಕುದುರೆಯ ಹಣೆಯ ಮೇಲಿನ ಬರಹ ಓದಿದವರು

a)

ಕುಶ

b)

ಲವ

c)

ಮುನಿಯ ಮಕ್ಕಳು

d)

ಋಷಿ

14.

ಕುದುರೆಯನ್ನು ಕಟ್ಟಬೇಡವೆಂದವರು

a)

ಮುನಿಯ ಮಕ್ಕಳು

b)

ಲವ

c)

ಕುಶ

d)

ರಾಮ

15.

ಕುದುರೆ ಯನ್ನು‌ಈ ಮರಕ್ಕೆ ಕಟ್ಟಿದ್ದರು

a)

ಅರಳಿಮರ

b)

ಕದಳಿಮರ

c)

ಮಾವಿನ ಮರ

d)

ತೆಂಗಿನ ಮರ

16.

ಆಶ್ರಮ ಕಂಡು ಮುನಿಯ ದರ್ಶನಕ್ಕೆ ಹೊರಟವರು.

a)

ಶತೃಘ್ನ ಮತ್ತು ಸೇನೆ

b)

ರಾಮ ಮತ್ತುಸೇನೆ

c)

ಭರತ ಮತ್ತು ಸೇನೆ

d)

ಲವ

17.

ಕುಶ ಲವರಿಗೆ ವಿದ್ಯ ಕಲಿಸಿದವರು

a)

ವಾಲ್ಮೀಕಿ

b)

ವ್ಯಾಸ

c)

ಅಗಸ್ತ್ಯ

d)

ಪರುಷುರಾಮ

18.

ನೃಪ ಪದದ ಸಮಾನ ಪದವಿದು

a)

ದೂರ

b)

ದೋರೆ

c)

ದೊರೆ

d)

ರಕ್ತದ

19.

ಕರಿ‌ಪದದ ನಾನಾರ್ಥ ವಿದು

a)

ಕಪ್ಪು

b)

ಆನೆ

c)

ಮೊದಲನೆಯದು

d)

ಎರಡೂ ಸರಿ

20.

ಮಗಳು ಚೆನ್ನಾಗಿ ಓದಿದ್ದಾಳೆ ಕ್ರಿಯಾ ಪದಸ ನಿಷೇಧಾತ್ಮಕ ರೂಪ

a)

ಓದುವಳು

b)

ಓದಿಯಾಳು

c)

ಓದಳು

d)

ಓದಿದಳು