NEW
Font size
S
M
L
XL
Worksheetsಕನ್ನಡ ರಸ ಪ್ರಶ್ನೆ-ಗೆಳೆತನ
Total questions: 10
Worksheet time: 5mins
Name
Class
Date
1.
ಗೆಳೆತನ ಈ ಪದ್ಯವನ್ನು ಬರೆದ ಕವಿ
a)
ಎಂ ಗೋವಿಂದ ಪೈ
b)
ಕುವೆಂಪು
c)
ಚೆನ್ನವೀರ ಕಣವಿ
d)
ಕೆ.ಎಸ್ .ನರಸಿಂಹಸ್ವಾಮಿ
2.
ಕವಿ ಚನ್ನವೀರ ಕಣವಿ ಈ ಜಿಲ್ಲೆಗೆ ಸೇರಿದವರು .
a)
ಹಾವೇರಿ
b)
ಹಾಸನ
c)
ಉಡುಪಿ
d)
ಗದಗ
3.
ಗೆಳೆತನ ಪದ್ಯವನ್ನು ಈ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ
a)
ಆಕಾಶ ಬುಟ್ಟಿ
b)
ಮಧುಚಂದ್ರ
c)
ದೀಪಧಾರಿ
d)
ಮಣ್ಣಿನ ಮೆರವಣಿಗೆ
4.
ಕೂಪು೯-- ಈ ಪದದ ಅರ್ಥ
a)
ಕುರೂಪಿ
b)
ಕಪ್ಪು
c)
ಪ್ರೀತಿ
d)
ಗೆಳೆತನ
5.
ವಂಚನೆ - ಈ ಪದದ ವಿರುದ್ಧಾರ್ಥಕ ಪದ
a)
ಅವಂಚನೆ
b)
ನಿರ್ವಂಚನೆ
c)
ಮೋಸ
d)
ಸಹಾಯ
6.
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ -----------
a)
ದೇವರಿಲ್ಲ
b)
ಸಂಬಂಧಿಯಿಲ್ಲ
c)
ದೊಡ್ಡವರಿಲ್ಲ
d)
ಬಂಧುವಿಲ್ಲ
7.
ಸರಸವಿರಸವನೆಲ್ಲ --------+
a)
ಜೀವ ತೆಯ್ದು
b)
ಮತ್ತೆ ಗೆಯ್ದು
c)
ಅಪ್ಪುಕಯ್ದು
d)
ರಸಪಾಕಗೆಯ್ದು
8.
ಭಾವ ಶುದ್ಧ ಸ್ಪಟಿಕ -------
a)
ಬಂಗಾರ
b)
ತಿಳಿಗೊಳ
c)
ತಣ್ಣಳಲ
d)
ಬೆಳದಿಂಗಳು
9.
ಇವುಗಳಲ್ಲಿ ಗುಂಪಿಗೆ ಸೇರದ ಪದವಿದು
a)
ಬಾನು
b)
ಭಾನು
c)
ಆಕಾಶ
d)
ಗಗನ
10.
ತಿಳಿಗೊಳ - ಇದು ಈ ಸಂಧಿಗೆ ಉದಾಹರಣೆಯಾಗಿದೆ .
a)
ಲೋಪ ಸಂಧಿ
b)
ಆಗಮ ಸಂಧಿ
c)
ಆದೇಶ ಸಂಧಿ
d)
ಗುಣಸಂಧಿ
Reset
