NEW
Font size
S
M
L
XL
Worksheets9 Class
Total questions: 10
Worksheet time: 5mins
Name
Class
Date
1.
ಒಂದು ರೇಖೆ--------- ರಹಿತ ಉದ್ದ
a)
ಉದ್ದ
b)
ಅಗಲ
c)
ವಿಸ್ತೀರ್ಣ
d)
ಸುತ್ತಳತೆ
2.
ಪೂರ್ಣ ಅದರ ಭಾಗಕ್ಕಿಂತ-------
a)
ದೊಡ್ಡದು
b)
ಚಿಕ್ಕದು
c)
ಸಮ
d)
ಅಸಮ
3.
ಎರಡು ಬಿಂದುಗಳ ಮೂಲಕ ಎಷ್ಟು ಸರಳರೇಖೆ ಎಳೆಯಬಹುದು
a)
0
b)
1
c)
2
d)
ಅಪರಿಮಿತ
4.
ಒಂದು ಮೇಲ್ಮೈ ಎಂದರೆ-------- ಮತ್ತು ಅಗಲ ಗಳು ಮಾತ್ರ ಇರುತ್ತವೆ
a)
ಉದ್ದ
b)
ಅಗಲ
c)
ಸುತ್ತಳತೆ
d)
ಪರದಿ
5.
ಒಂದೇ ಅಂಶಕ್ಕೆ ಸಮನಾಗಿರುವ ಅಂಶಗಳು ಒಂದಕ್ಕೊಂದು--------
a)
ಸಮ
b)
ಅಸಮ
c)
ಚಿಕ್ಕದು
d)
ದೊಡ್ಡದು
6.
ಒಂದು ಘನಕ್ಕೆ ಎಷ್ಟು ಆಯಾಮಗಳು ಇರುತ್ತದೆ
a)
1
b)
2
c)
3
d)
4
7.
2+√5 ದ ಅಕರಣೀಕಾರಕ
a)
2-√5
b)
2+√5
c)
√5
d)
2√5
8.
36/100 ಇದರ ದಶಮಾಂಶ ರೂಪ
a)
0.036
b)
0.0036
c)
3.6
d)
0.36
9.
ಅಂತಿಮವಾಗಿ ಅಂತ್ಯಗೊಳ್ಳುವ ಅಥವಾ ಆವರ್ತ ವಾಗುವ ದಶಮಾಂಶ ವಿಸ್ತರಣೆ
a)
ಭಾಗಲಬ್ಧ ಸಂಖ್ಯೆಗಳು
b)
ಅಭಾಗಲಬ್ಧ ಸಂಖ್ಯೆಗಳು
c)
ಸ್ವಾಭಾವಿಕ ಸಂಖ್ಯೆಗಳು
d)
ಪೂರ್ಣ ಸಂಖ್ಯೆಗಳು
10.
ಕೆಳಗಿನವುಗಳಲ್ಲಿ ಯಾವುದು ಸಮಾಂತರ ರೇಖೆಗಳು ಸಂಕೇತ
a)
||
b)
=
c)
~
d)
∆
Reset
