Worksheetsಗಾಂಧಿ ಜಯಂತಿ ರಸಪ್ರಶ್ನೆಗಳು -3
Total questions: 10
Worksheet time: 5mins
ಮಹಾತ್ಮ ಗಾಂಧೀಜಿಯವರು ಈ ಕೆಳಗಿನ ಯಾವ ಸುದ್ದಿ ಪತ್ರಿಕೆ ಸಂಪಾದಕರಾಗಿರಲಿಲ್ಲ ?
ಹರಿಜನ ಪತ್ರಿಕೆ
ಕಹಳೆ
ಯಂಗ್ ಇಂಡಿಯಾ
ಇಂಡಿಯನ್ ಒಪಿನಿಯನ್ ಪತ್ರಿಕೆ
ಮಹಾತ್ಮ ಗಾಂಧೀಜಿಯವರು ಮದುವೆಯಾದಾಗ ಅವರ ವಯಸ್ಸೆಷ್ಟು ?
15 ವರ್ಷ
18 ವರ್ಷ
13 ವರ್ಷ
21 ವರ್ಷ
ಗಾಂಧೀಜಿಯವರನ್ನು ಮೊಟ್ಟಮೊದಲಬಾರಿಗೆ ಜೈಲಿಗೆ ಹಾಕಿದ್ದು ಯಾವಾಗ?
1908 ರಲ್ಲಿ
1910 ರಲ್ಲಿ
1920 ರಲ್ಲಿ
1915 ರಲ್ಲಿ
ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು ?
ನಂದಿದುರ್ಗ
ನಾಗರಹೊಳೆ
ಡೆಹರಾಡೂನ್
ಮುಳ್ಳಯ್ಯನ ಗಿರಿ
ಗಾಂಧೀಜಿ ಮತ್ತು ಜವಾಹರಲಾಲ್ ನೆಹರೂ ಅವರು ಮೊದಲು ಭೇಟಿಯಾದದ್ದು ಎಲ್ಲಿ ?
ದಿಲ್ಲಿ
ಮುಂಬೈ
ಬೆಳಗಾವಿ
ಲಕ್ನೋ
ಗಾಂಧೀಜಿಯವರ ಬರೆದ ಹಿಂದ್ ಸ್ವರಾಜ್ ಯಾವ ಭಾಷೆಯಲ್ಲಿದೆ ?
ಗುಜರಾತಿ
ಹಿಂದಿ
ಇಂಗ್ಲೀಷ
ಮರಾಠಿ
ಗಾಂಧೀಜಿಯವರ ರಾಜಕೀಯ ಗುರು ಯಾರು ?
ಬಾಲಗಂಗಾಧರ ತಿಲಕ
ಗೋಪಾಲಕೃಷ್ಣ ಗೋಖಲೆ
ಲಾಲಾ ಲಜಪತರಾಯ್
ಸುಭಾಶ್ಚಂದ್ರಬೋಸ್
ಗಾಂಧೀಜಿಯವರು ಕಾನೂನು ಅಧ್ಯಯನ ಮಾಡಲು ಎಲ್ಲಿ ಹೋಗಿದ್ದರು ?
ದಕ್ಷಿಣ ಆಫ್ರಿಕಾ
ಇಂಗ್ಲೆಂಡ್
ಅಮೇರಿಕಾ
ಫ್ರಾನ್ಸ್
ಗಾಂಧೀಜಿಯವರು ವಕೀಲರಾದದ್ದು ಯಾವಾಗ ?
1885
1893
1889
1891
ಗಾಂಧೀಜಿಯವರು ತಮ್ಮ ಎಷ್ಟನೇ ವಯಸ್ಸಿನಲ್ಲಿ ಬ್ಯಾರಿಸ್ಟರ್ ಪದವಿಗಳಿಸಲು ವಿದೇಶಕ್ಕೆ ಹೋದರು ?
19 ನೇ ವರ್ಷದಲ್ಲಿ
20 ನೇ ವರ್ಷದಲ್ಲಿ
22 ನೇ ವರ್ಷದಲ್ಲಿ
24 ನೇ ವರ್ಷದಲ್ಲಿ
