NEW
Font size
Worksheets3std__kannada__7-10-2020
Total questions: 20
Worksheet time: 10mins
ಮಜಾ ಪದದ ಅರ್ಥ
ಸಂತೋಷ
ದುಃಖ
ಅಳು
ಬೇಸರ
ಆಕೃತಿ ಪದದ ಅರ್ಥ
ಆಕಾರ
ಚಂದ್ರ
ಸೂರ್ಯ
ನಕ್ಷತ್ರ
ಅವರು_____
ನಕ್ಕರು
ನಕ್ಕಳು
ನಕ್ಕನು
ನಾನು
ಹಣ್ಣುಗಳು____
ರುಚಿಯಾಗಿವೆ
ಆಗಿದೆ
ಮಾಡಿಲ್ಲ
ಹಣ್ಣು
ಹೂವುಗಳು
ಸುಂದರವಾಗಿವೆ
ಇಲ್ಲ
ಸುಂದರ
ಬೇಡ
ಹುಡುಗಿಯರು
ಹಾಡಿದರು
ಹಾಡು
ನೋಡು
ಬೇಡು
ದೋಣಿಗಳನ್ನು
ಮಾಡಿದರು
ಓಡು
ಹಾಡು
ಕಾಡು
ರಾಮನು ಗಿಡವನ್ನು ನೆಡುವನು
ಸರಿ
ತಪ್ಪು
ಮಕ್ಕಳು ಪಾಠವನ್ನು ಕಲಿಯುವರು
ಸರಿ
ತಪ್ಪು
ಬೆಕ್ಕು ಹಾಲನ್ನು ಕುಡಿಯುವುದು
ಸರಿ
ತಪ್ಪು
ಜನರು ಜಾತ್ರೆಗೆ ಹೋಗುವರು
ಸರಿ
ತಪ್ಪು
ಮಕ್ಕಳು ಮಾವನ ಮನೆಗೆ...,........ ಬಂದರು
ದೋಣಿ ಮಾಡಲು
ಕಾಗದ ತರಲು
ಕಥೆ ಕೇಳಲು
ಹಾಡಲು
ಕಾಗದದ ದೋಣಿ ಮಾಡಲು ಬೇಕಾಗುವ ವಸ್ತುಗಳು
ಕಾಗದ
ಮಣ್ಣು
ಕಲ್ಲು
ಚಿನ್ನ
ದೋಣಿ ...........ಚಲಿಸುತ್ತದೆ
ನೀರಿನಲ್ಲಿ
ಆಕಾಶದಲ್ಲಿ
ಭೂಮಿಯಲ್ಲಿ
ಗಾಳಿಯಲ್ಲಿ
ಕ್+ಋ
ಕೃ
ಕೈ
ಕಿ
ಕ
ಗೂ
ಗ್+ಉ
ಗ್+ಊ
ಕೃ
ಷಿ
ನೀರಿನ ಮೇಲೆ ತೇಲುತ್ತದೆ ಜನರನ್ನು ಹೊತ್ತು ಸಾಗಿಸುತ್ತೇನೆ ನೀರಿಲ್ಲದೆ ನಾನು ಚಲಿಸಲಾರದೆ ನಾನು ಯಾರು
ದೋಣಿ
ನೀರು
ಭೂಮಿ
ಆಕಾಶ
ಎಲ್ಲಿ ನೋಡಿದರೂ ನೀರಿನ ರಾಶಿ ನನ್ನಲ್ಲಿ ಜೀವಿಗಳು ವಾಸಿಸುತ್ತವೆ ನನ್ನ ರುಚಿಯಾಗಿರುತ್ತದೆ ನಾನು ಯಾರು
ಸಮುದ್ರ
ನದಿ
ನಕ್ಷತ್ರ
ಆಕಾಶ
ನೀರಿನಲ್ಲಿ ನಾವು ಈಜುತ್ತವೆ ಗುಂಪುಗುಂಪಾಗಿ ಸಾಗುತ್ತೇವೆ ಬಲೆಯಲಿ ನಾವು ಯಾರು
ಮೀನು
ಆನೆ
ಮೊಸಳೆ
ನಕ್ಷತ್ರ
ಆಫ್ರೀನ್........ಯ ಸಹೋದರ
ಮೇರಿ
ನರಿ
ಮಾಮ
ಮರಿ
