wayground logo

Free Printable Worksheets

NEW

Font size

S
M
L
XL
Worksheets

ಕಾಬ೯ನ್ ಮತ್ತು ಅದರ ಸಂಯುಕ್ತಗಳು

Total questions: 20

Worksheet time: 11mins

Name
Class
Date
1.

ಅತ್ಯಂತ ಸರಳ ಕಾಬ೯ನ್ ಸಂಯುಕ್ತ

a)

ಇಥೆೇನ

b)

ಮಿೀಥೆೇನ

c)

ಪ್ರೊಪೆೇನ

d)

ಪೆಂಟೆೇನ

2.

ಮಿೀಥೆೇನ ಅಣುಸುತ್ರ

a)

CH

b)

CH2

c)

CH4

d)

C2H

3.

C2H4 ಇದರ ಅನುರುೂಪ ಶ್ರೆೇಣಿ

a)

CH4

b)

C2H6

c)

C3H6

d)

C4H6

4.

ಪ್ರೊಪೆನೊಯಿಕ ಆಮ್ಲದಲ್ಲಿರುವ ಕ್ರಿೀಯಾಗುಂಪು

a)

_CHO

b)

_CO

c)

_Br

d)

_COOH

5.

ಸಸ್ಯ ಜನ್ಯ ಎಣ್ಣೆಯನ್ನು ಸಸ್ಯಜನ್ಯ ಕೊಬ್ಬನ್ನಾಗಿ ಪರಿವರ್ತಿಸುವ ಕ್ರಿಯೆಯ ಹೆಸರೇನು?

a)

ಹೈಡ್ರೋಜನಿಕರಣ

b)

ಕೆಟನೀಕರಣ

c)

ಎಸ್ಟರೀಕರಣ

d)

ಉತ್ಕರ್ಷಣ

6.

C2H6 ನಲ್ಲಿರುವ ಸಹವೆಲೆನ್ಸಿ ಬಂಧಗಳ ಎಷ್ಟು?

a)

8

b)

7

c)

6

d)

4

7.

ಬೆಂಜಿನ್ ನ ಅಣುಸೂತ್ರ ಯಾವುದು

a)

C6H14

b)

C6H6

c)

C2H5OH

d)

C3H6

8.

ಆಲ್ಡಿಹೈಡಗಳ ಕ್ರಿಯಾಗುಂಪು ಯಾವುದು?

a)

-CHO

b)

-OH

c)

-COOH

d)

-CO

9.

ಕಾರ್ಬನ್ ಕಾರ್ಬನ್ ಪರಮಾಣುಗಳ ನಡುವೆ ಇರುವ ಬಂಧ?

a)

ಅಯಾನಿಕ ಬಂಧ

b)

ಏಕ ಬಂದ

c)

ಸಹವೇಲೆನ್ಸೀಯ ಬಂದ

d)

ತ್ರೀ ಬಂದ

10.

ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮೈ ಕಪ್ಪಾಗಿದ್ದರೆ ಇದರ ಅರ್ಥ

a)

ಆಹಾರವು ಸಂಪೂರ್ಣವಾಗಿ ಬೆಂದಿಲ್ಲ

b)

ಇಂಧನವು ಸಂಪೂರ್ಣವಾಗಿ ದಹನ ಹೊಂದುತ್ತಿಲ್ಲ

c)

ಇಂಧನ ಒದ್ದೆಯಾಗಿದೆ

d)

ಇಂಧನವು ಸಂಪೂರ್ಣವಾಗಿ ದಹಿಸುತ್ತದೆ

11.

CH3-CH2-Br ಈ ಸಂಯುಕ್ತದ ಹೆಸರು

a)

ಕ್ಲೋರೋ ಈಥೇನ್

b)

ಬ್ರೋಮೋ ಈಥೇನ್

c)

ಬ್ಯೂಟೇನ್

d)

ಪ್ರೊಪೇ ನಾನ್

12.

ಕಾರ್ಬನ್ ತನ್ನದೇ ಆದ ಪರಮಾಣು ಗಳೊಂದಿಗೆ ಸೇರಿ ಬೃಹತ್ ಅಣುಗಳನ್ನು ಉಂಟುಮಾಡುವ ಕ್ರಿಯೆ

a)

ಕೆಟನೀಕರಣ

b)

ಹೈಡ್ರೋಜನೀಕರಣ

c)

ತಟಸ್ಥೀಕರಣ

d)

ಅಪಕರ್ಷಣೆ

13.

ರಾಸಾಯನಿಕ ಕ್ರಿಯೆ ಯಲ್ಲಿ ಆಕ್ಸಿಜನ್ ಅನ್ನು ದಾನಮಾಡುವ ವಸ್ತುವಿಗೆ ಏನೆನ್ನುತ್ತಾರೆ?

a)

ದಾನಿ

b)

ಉತ್ಕರ್ಷಣ ಕಾರಿ

c)

ಅಪಕರ್ಷಣ ಕಾರಿ

d)

ಉಪಕಾರಿ

14.

ಒಂದೇ ಅಣು ಸೂತ್ರವನ್ನು ಹೊಂದಿರುವ ವಿಭಿನ್ನ ರಚನಾಸೂತ್ರ ವನ್ನು ಹೊಂದಿರುವ ಸಂಯುಕ್ತಗಳಿಗೆ ಹೀಗೆನ್ನುವರು?

a)

ಅನುರೂಪ ಶ್ರೇಣಿ

b)

ಸರಪಣಿ

c)

ಸಮಾಂಗಿಗಳು

d)

ಕ್ರಿಯಾಗುಂಪು

15.

ಕ್ಲೋರೋ ಪ್ರೊಫೈಲ್ ನಲ್ಲಿರುವ ಕ್ರಿಯಾಗುಂಪು?

a)

ಕ್ಲೋರಿನ್

b)

ಬ್ರೋಮಿನ್

c)

ಅಯೋಡಿನ್

d)

ಕಾರ್ಬನ್

16.

ಕೆಳಗಿನವುಗಳಲ್ಲಿ ಏಕ ಬಂದ ಹೊಂದಿರುವಂತ ಹೈಡ್ರೋಕಾರ್ಬನ್

a)

ಪ್ರೋಪಿನ್

b)

ಪ್ರೊಪೇನ್

c)

ಪ್ರೊಫೈನ

d)

ಪೇಂಟೀನ

17.

ಈ ಕೆಳಗಿನವುಗಳಲ್ಲಿ ಅಲ್ಕಿ

ನ್ ಸದಸ್ಯ

a)

ಮೀಥೇನ್

b)

ಪೇಂಟಿನ

c)

ಪ್ರೊಫೈನ್

d)

ಪೆಂಟೇನ್

18.

ಈ ಕೆಳಗಿನ ಯಾವ ಹೈಡ್ರೋ ಕಾರ್ಬನ್ ಗಳು ಉರಿಯುವಾಗ ಸ್ವಚ್ಛ ನೀಲಿ ಜ್ವಾಲೆಯನ್ನು ಕೊಡುತ್ತವೆ?

a)

ಅಪರ್ಯಾಪ್ತ ಹೈಡ್ರೋಕಾರ್ಬನ್

b)

ಪರ್ಯಾಪ್ತ ಹೈಡ್ರೋಕಾರ್ಬನ್

c)

ಸೈಕ್ಲೋ ಹೈಡ್ರೋಕಾರ್ಬನ್

d)

ಅಲಿಸೈಕ್ಲಿಕ್ ಹೈಡ್ರೋಕಾರ್ಬನ್

19.

ಈ ಕೆಳಗಿನವುಗಳಲ್ಲಿ ಸಾಮಾನ್ಯವಾಗಿ ಅಲ್ಕೋಹಾಲ್ ಗಳೆಂದು ಕರೆಯಲ್ಪಡುವ ಸಂಯುಕ್ತ?

a)

ಮಿಥೈಲ್ ಆಲ್ಕೋಹಾಲ್

b)

ಈಥೈಲ್ ಅಲ್ಕೋಹಾಲ್

c)

ಪ್ರೋಪನೊಯಿಕ್ ಆಮ್ಲ

d)

ಎಥನೊಯಿಕ್ ಆಮ್ಲ

20.

ಅಲ್ಕಿನ್ ಸಂಯುಕ್ತಗಳ ಕಾರ್ಬನ್ ಪರಮಾಣುಗಳ ಮಧ್ಯೆ ಇರುವ ಬಂಧ

a)

ದ್ವಿಬಂಧ

b)

ತ್ರಿ ಬಂದ

c)

ಏಕ ಬಂದ

d)

ಅಯಾನಿಕ ಬಂಧ