NEW
Font size
Worksheetsಕನ್ನಡ ರಸಪ್ರಶ್ನೆ - ವೃಕ್ಷಸಾಕ್ಷಿ
Total questions: 25
Worksheet time: 25mins
ʼಸುಕುಮಾರಸ್ವಾಮಿ ಕಥೆʼ ಗದ್ಯಪಾಠದ ಕರ್ತೃ
ಪಂಪ
ದುರ್ಗಸಿಂಹ
ಶಿವಕೋಟ್ಯಾಚಾರ್ಯ
ಕುಮಾರವ್ಯಾಸ
ಶಿವಕೋಟ್ಯಾಚಾರ್ಯ ಜನ್ಮಸ್ಥಳ
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ
ಗದಗ ಪ್ರಾಂತ್ಯದ ಕೋಳಿವಾಡ
ಕಿಸುಕಾಡು ನಾಡಿನ ಸಯ್ಯಡಿ
ವೆಂಗಿಮಂಡಲದ ವೆಂಗಿಪಳು
ಕನ್ನಡದ ಪ್ರಥಮ ಗದ್ಯ ಕೃತಿ
ಪಂಚತಂತ್ರ
ಕವಿರಾಜಮಾರ್ಗ
ವಡ್ಡಾರಾಧನೆ
ಆದಿಪುರಾಣ
ವಡ್ಡಾರಾಧನೆಯಲ್ಲಿ ಯಾವ ಧರ್ಮದ ಕಥೆಗಳಿವೆ ?
ಬೌದ್ಧಧರ್ಮ
ಜೈನಧರ್ಮ
ಹಿಂದೂಧರ್ಮ
ವೈಷ್ಣವಧರ್ಮ
ವಡ್ಡಾರಾಧನೆಯಲ್ಲಿ ಎಷ್ಟು ಕಥೆಗಳಿವೆ ?
09
10
18
19
ಉಜ್ಜೇನಿ ಪಟ್ಟಣ ಯಾವ ನಾಡಿನಲ್ಲಿ ಇದ್ದಿತ್ತು?
ಅವಂತಿ ನಾಡಿನಲ್ಲಿ
ವಿಧರ್ಭ ನಾಡಿನಲ್ಲಿ
ಭರತ ನಾಡಿನಲ್ಲಿ
ದಕ್ಷಿಣ ನಾಡಿನಲ್ಲಿ
ಸೂರದತ್ತನ ತಂದೆ-ತಾಯಿಗಳು
ಸುಭದ್ರ ಮತ್ತು ಸರ್ವಯಶಿ
ವೃಷಭಾಂಕ ಮತ್ತು ಜ್ಯೋತಿರ್ಮಾಲೆ
ಇಂದ್ರದತ್ತ ಮತ್ತು ಗುಣಮತಿ
ಯಶೋಧರ ಮತ್ತು ಅಮೃತಮತಿ
ಸುಕುಮಾರಸ್ವಾಮಿಯ ತಂದೆ - ತಾಯಿಗಳು
ಇಂದ್ರದತ್ತ ಮತ್ತು ಗುಣಮತಿ
ಸುಭದ್ರ ಮತ್ತು ಸರ್ವಯಶಿ
ಸೂರದತ್ತ ಮತ್ತು ಯಶೋಭದ್ರೆ
ವೃಷಭಾಂಕ ಜ್ಯೋತಿರ್ಮಾಲೆ
ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
ರಾಜಪಟ್ಟ
ಸೆಟ್ಟಿಪಟ್ಟ
ಮಂತ್ರಿಪಟ್ಟ
ದೇವಪಟ್ಟ
ಸುಭದ್ರ ಮತ್ತು ಸರ್ವಯಶಿ ಅವರಿಗೆ ಯಾವ ದೇವ ಬಂದು ಯಶೋಭದ್ರೆ ಮಗಳಾಗಿ ಹುಟ್ಟಿದಳು?
ತ್ರಿವೇದಿ
ಗುಣಮತಿ
ನಾಗಶ್ರೀ
ಜ್ಯೋತಿರ್ಮಾಲೆ
ಕುಮಾರಸ್ವಾಮಿಯ ವೈಭವ ಜೀವನ ಹೇಗಿತ್ತು?
32 ಕೋಟಿ ಸಂಪತ್ತು ಪಂಚರತ್ನ ಗಳಿಂದ ಕೂಡಿದವನಾಗಿದ್ದನು.
ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಯಿಂದ ಕೂಡಿದವನಾಗಿದ್ದನು.
ದೇವತಾ ಸ್ತ್ರೀಯರನ್ನು ಹೋಲುವ 32 ಸ್ತ್ರೀಯರ ಜೊತೆಗಿದ್ದನು.
ಇವೆಲ್ಲವುಗಳಿಂದ ಕೂಡಿದವನಾದ್ದನು.
ಸುಕುಮಾರಸ್ವಾಮಿ ಋಷಿಯ ರೂಪವನ್ನು ಕಂಡಾಗ ತಪಸ್ಸಿಗೆ ಹೋಗುತ್ತಾನೆ ಎಂದು ಹೇಳಿದವರು
ವೃಷಭಾಂಕ
ಸುಭದ್ರ
ಸೂರದತ್ತ
ನೈಮಿತ್ತಿಕ
ರತ್ನದ ವ್ಯಾಪಾರಿ ರತ್ನಗಂಬಳಿಗಳನ್ನು ಮಾರಲು ಎಲ್ಲಿಂದ ಬಂದನು?
ಅವಂತಿಯಿಂದ
ಉಜ್ಜೇನಿಯಿಂದ
ರತ್ನ ದ್ವೀಪದಿಂದ
ರತ್ನಗಂಬಳಿಯ ಬೆಲೆ ಎಷ್ಟಿತ್ತು?
32 ಕೋಟಿ
ಲಕ್ಷದೀನಾರಗಳು
ಪಂಚರತ್ನಗಳು
32 ಲಕ್ಷಗಳು
ಉಜ್ಜೇನಿ ಅರಸ ಯಾರು?
ಇಂದ್ರದತ್ತ
ಸೂರದತ್ತ
ವೃಷಭಾಂಕ
ಸುಕುಮಾರಸ್ವಾಮಿ
ಲಕ್ಷದೀನಾರಗಳನ್ನು ಕೊಟ್ಟು ರತ್ನಗಂಬಳಿಗಳನ್ನು ಕೊಂಡವರು ಯಾರು?
ಗುಣಮತಿ
ಜ್ಯೋತಿರ್ಮಾಲೆ
ಯಶೋಭದ್ರೆ
ಯಾರು ಅಲ್ಲ
ಯಶೋಭದ್ರೆಯ ಸೊಸೆಯಂದಿರು ರತ್ನಗಂಬಳಿಯ ತುಂಡುಗಳನ್ನು ಎಲ್ಲಿ ಸಿಕ್ಕಿಸಿಕೊಂಡರು?
ಚಪ್ಪಲಿಗಳಿಗೆ
ತಲೆಯಲ್ಲಿ
ಉಂಗುರಕ್ಕೆ
ಸೀರೆಗೆ
ವೃಷಭಾಂಕ ಅರಸ ತಮ್ಮ ಮನೆಗೆ ಬರುವರೆಂದು ತಿಳಿದು ಯಶೋಭದ್ರೆ ಹೇಗೆ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದಳು?
ಅರಸ ಬರುವ ದಾರಿಯಲ್ಲಿ ಪಂಚರತ್ನ ಗಳಿಂದ ರಂಗವಲ್ಲಿಯನಿಕ್ಕಿಸಿದಳು.
ಅರಸ ಬರುವ ದಾರಿಯಲ್ಲಿ ನೇತ್ರಾವತಿ ದುಕೂಲ ಚೀನಾದ ದಿವ್ಯವಸ್ತ್ರಗಳನ್ನು ಹಾಸಿದ್ದಳು.
ಅರಸ ಬರುವ ದಾರಿಯಲ್ಲಿ ಮಣಿಗಳಿಂದ ಕೂಡಿದ ಹೇಮ ಮುಕ್ತ ಹಾರಗಳಿಂದ ತೋರಣ ಕಟ್ಟಿಸಿದ್ದಳು.
ಮೇಲಿನ ಎಲ್ಲವೂ
ಸುಕುಮಾರಸ್ವಾಮಿಯ ಮನೆ ಹೇಗಿತ್ತು?
ಶಿವನ ಅರಮನೆಯಂತೆ
ಸುರೇಂದ್ರನ ಅರಮನೆಯಂತೆ
ಅರಗಿನ ಅರಮನೆಯಂತೆ
ರಾಜನ ಅರಮನೆಯಂತೆ
ವೃಷಭಾಂಕ ಅರಸನು ಸುಕುಮಾರಸ್ವಾಮಿಯ ಮನೆಗೆ ಬಂದಾಗ ಸುಕುಮಾರಸ್ವಾಮಿ ಎಲ್ಲಿದ್ದನು?
ಸಿಂಹಾಸನದ ಮೇಲೆ ಕುಳಿತಿದ್ದನ್ನು
ಅರಸನಿಗಾಗಿ ದಾರಿಯಲ್ಲಿ ಕಾಯುತ್ತಿದ್ದನು
ಅರಮನೆಯ ಮೇಲಣ ನೆಲೆಯೊಳಿದ್ದನು.
ಸಭಾಂಗಣದಲ್ಲಿದ್ದನು
ನಮ್ಮನ್ನು ಆಳುವವರು ಇದ್ದಾರೆಯೇ ಎಂದು ಆಶ್ಚರ್ಯ ಪಟ್ಟವರು
ಯಶೋಭದ್ರೆ
ಸುಕುಮಾರಸ್ವಾಮಿ
ವೃಷಭಾಂಕ
ನೇಮಿತ್ತಿಕ
ಸುಕುಮಾರಸ್ವಾಮಿ ತನ್ನ ಸೊಂಟದ ಭಾಗವನ್ನು ಅಲುಗಾಡಿಸಲು ಕಾರಣ
ರತ್ನಗಂಬಳಿ ಒತ್ತಿದ್ದರಿಂದ
ಅಕ್ಕಿ ಕಾಳುಗಳು ಒತ್ತಿದ್ದರಿಂದ
ಬಿಳಿ ಸಾಸಿವೆ ಕಾಳುಗಳು ಒತ್ತಿದ್ದರಿಂದ
ಸೊಂಟದ ನೋವಿನಿಂದ
ಸುಕುಮಾರಸ್ವಾಮಿಯ ಕನ್ನಲ್ಲಿ ನೀರು ಸುರಿಯಲು ಕಾರಣವೇನು?
ರತ್ನಗಂಬಳಿಯನ್ನು ನೋಡಿದ್ದರಿಂದ
ಸೊಡರೆಣ್ಣೆ ದೀಪವನ್ನು ನೋಡಿದ್ದರಿಂದ
ಕಣ್ಣಿನ ನೋವಿನಿಂದ
ಮಾಣಿಕ್ಯದ ಬೆಳಕನ್ನು ನೋಡಿದ್ದರಿಂದ
ವೃಷಭಾಂಕ ಅರಸನು ಕುಮಾರಸ್ವಾಮಿಗೆ ಯಾವುದಕ್ಕೆ ಮದ್ದು ಮಾಡಿಸಿಲ್ಲ ಎಂದು ಯಶೋಭದ್ರೆಯನ್ನು ಕೇಳಿದನು?
ಸೊಂಟದ ಭಾಗಕ್ಕೆ
ಕಣ್ಣಲ್ಲಿ ನೀರು ಬರುವುದಕ್ಕೆ
ಊಟದ ಮೇಲಿನ ಅರುಚಿಗೆ
ಈ ಎಲ್ಲವುಗಳಿಗೆ
ಕುಮಾರಸ್ವಾಮಿಗೆ 'ಅವಂತಿ ಸುಕುಮಾರ' ಎಂದು ಹೆಸರಿಟ್ಟವರು ಯಾರು?
ಯಶೋಭದ್ರೆ
ವೃಷಭಾಂಕ
ಸೂರದತ್ತ
ಸುಭದ್ರ ಶಟ್ಟಿ
