NEW
Font size
S
M
L
XL
Worksheets8ನೇ ತರಗತಿ
Total questions: 10
Worksheet time: 5mins
Name
Class
Date
1.
ಅಮುಗೆ ರಾಯಮ್ಮನವರ ಅಂಕಿತನಾಮ ------
a)
ಗುಹೇಶ್ವೇರ
b)
ಕೂಡಲಸಂಗಮ
c)
ಅಮುಗೇಶ್ವರ
d)
ಅಪ್ಪಣ್ಣಪ್ರಿಯ ಚೆನ್ನಬಸವಣ್ಣ
2.
ಜಂಗಮ ಪದದ ವಿರುದ್ಧ ಪದ _______
a)
ವಿರಕ್ತಿ
b)
ವಿದ್ವಾಂಸ
c)
ಗುರು
d)
ಸ್ಥಾವರ
3.
ಕಾಗೆಯ ಮರಿ ----- ಆಗಲು ಸಾಧ್ಯವಿಲ್ಲ
a)
ಕುರಿ ಮರಿ
b)
ಕೋಗಿಲೆ
c)
ಮಲ್ಲಿಗೆ
d)
ಕೋಮಲೆ
4.
ಗುಹೇಶ್ವರಾ ಇದು ಇವರ ಅಂಕಿತನಾಮ -------
a)
ಬಸವಣ್ನ
b)
ಅಲ್ಲಮಪ್ರಭು
c)
ಶಿವಶರಣೆ ಲಿಂಗಮ್ಮ
d)
ಆಯ್ದಕ್ಕಿ ಮಾರಯ್ಯ
5.
ದ್ವಾಪರ ಯುಗದಲ್ಲಿ ಶ್ರೀಗುರುವು ಶಿಷ್ಯಂಗೆ ------------ ಹೇಳಿ ಬುದ್ಧಿಯ ಕಲಿಸುತ್ತಿದ್ದರು
a)
ಝಂಕಿಸಿ
b)
ಬಡಿದು
c)
ವಂದಿಸಿ
d)
ಬೈದು
6.
ಕೃತಯುಗದಲ್ಲಿ ಶೃೀ ಗುರು ಶಿಷ್ಯಂಗೆ ---------- ಬುದ್ಧಿಯ ಹೇಳುತ್ತಿದ್ದರು.
a)
ಝಂಕಿಸಿ
b)
ವಂದಿಸಿ
c)
ಬಂದಿಸಿ
d)
ಬಡಿದು
7.
ಕಾಯಕದಲಿ ನಿರತನಾದರೆ ------- ದರ್ಶನವಾದರೂ ಮರೆಯಬೇಖು
a)
ಗೆಳೆಯನ
b)
ಗುರು
c)
ಮಕ್ಕಳ
d)
ಮನೆಯ
8.
ಕಾಯಕ ಈ ಪದದ ಸಮಾನಾರ್ಥಕ ಪದವಿದು ---------
a)
ನಾಯಕ
b)
ಗಾಯಕ
c)
ಶಿಕ್ಷಕ
d)
ಕೆಲಸ
9.
ಗಾವಿಲ ಪದದ ಅರ್ಥ ----------
a)
ಗಾಂಪ
b)
ಮೂಗ
c)
ಮಾತು
d)
ಅರ್ಕ
10.
ದ್ವಾಪರಯುಗ, ಕಲಿಯುಗ, ಸುವರ್ಣಯುಗ, ಕೃತಿಯುಗ ಗುಂಪಿಗೆ ಸೇರದ ಪದ
a)
ದ್ವಾಪರಯುಗ
b)
ಕಲಿಯುಗ
c)
ಸುವರ್ಣಯುಗ,
d)
ಕೃತಿಯುಗ
Reset
