Worksheetsಕನ್ನಡ ವ್ಯಾಕರಣ
Total questions: 6
Worksheet time: 5mins
Name
Class
Date
1.
'ಕಾಶಿಯಲ್ಲಿ' - ಪದವು ಈ ಸಂಧಿಪದಕ್ಕೆ ಉದಾಹರಣೆಯಾಗಿದೆ.
a)
ಲೋಪಸಂಧಿ
b)
ಆಗಮಸಂಧಿ
c)
ಆದೇಶಸಂಧಿ
d)
ಪ್ರಕೃತಿಭಾವ
2.
'ಜಿಂಕೆ'-ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
a)
ರೂಢನಾಮ
b)
ಅಂಕಿತನಾಮ
c)
ಅನ್ವರ್ಥನಾಮ
d)
ಸರ್ವನಾಮ
3.
'ಆಶ್ಚರ್ಯ'- ಪದದ ತದ್ಭವ ರೂಪ.
a)
ಬೆರಗು
b)
ಆಚ್ಚರ್ಯ
c)
ಅಚ್ಚರಿ
d)
ಗಾಬರಿ
4.
'ಅದೃಷ್ಟ'- ಪದದ ವಿರುದ್ಧಾರ್ಥ ಪದ.
a)
ದುರಾದೃಷ್ಟ
b)
ದೃಷ್ಟ
c)
ದುರದೃಷ್ಟ
d)
ಅನಿಷ್ಟ
5.
'ಬೆನ್ನಟ್ಟು' - ಪದವು ಈ ಸಂಧಿಪದಕ್ಕೆ ಉದಾಹರಣೆಯಾಗಿದೆ.
a)
ಲೋಪಸಂಧಿ
b)
ಆಗಮಸಂಧಿ
c)
ಆದೇಶಸಂಧಿ
d)
ಪ್ರಕೃತಿಭಾವ
6.
'ಬಡತನ'- ಪದದ ವಿರುದ್ಧಾರ್ಥ ಪದ.
a)
ಶ್ರೀಮಂತಿಕೆ
b)
ಸಿರಿತನ
c)
ಸಾಹುಕಾರಿಕೆ
d)
ಬಲ್ಲಿದ
100 %
