NEW
Font size
Worksheetsಸರ್ವಜ್ಞನ ತ್ರಿಪದಿಗಳು
Total questions: 20
Worksheet time: 10mins
ಸರ್ವಜ್ಞನ ಮೂಲ ಹೆಸರೇನು?
ಪುಷ್ಪದತ್ತ
ಕಾಳಿದಾಸ
ಶೃಂಗಮಿತ್ರ
ತ್ರಿಪದಿ ಎಂದರೆ
ನಾಲ್ಕು ಸಾಲಿನ ಪದ್ಯ
ಮೂರು ಸಾಲಿನ ಪದ್ಯ
ಆರು ಸಾಲಿನ ಪದ್ಯ
ಇಕ್ಕು ಪದದ ಅರ್ಥವೇನು?
ಜ್ಯೋತಿ
ಇರಿಸು
ಬೆಳಕು
ನನ್ನಿ ಪದದ ಅರ್ಥವೇನು?
ಅಪವಾದ
ಸುಳ್ಳು
ಸತ್ಯ
ಅಗ್ನಿ ಪದದ ಅರ್ಥವೇನು?
ಬೆಡಗು
ಬೆಳಕು
ಬೆಂಕಿ
ಕುಲಗೋತ್ರ ಪದದ ಅರ್ಥ
ವಂಶ,ಜಾತಿ.
ಕುಣಿತ
ದಿನಗಳು
ಆಪತ್ತು ಪದದ ಅರ್ಥ
ಸುಖ
ಅಪಾಯ
ನಲಿವು
ಯಾರ ಮನೆಯ ಜ್ಯೋತಿಯು ಹೀನ ವಲ್ಲ?
ಜಾತಿಹೀನನ
ಶ್ರೀಮಂತನ
ಪಂಡಿತನ
ಪರರನ್ನು ಏನೆಂದು ಬಗೆಯಬೇಕು?
ಬಂಧುಗಳಂತೆ
ಅನ್ಯರಂತೆ
ತನ್ನಂತೆ
ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಯಾರಿಗೆ?
ಸ್ನೇಹಿತರಿಗೆ
ಬಂಧುಗಳಿಗೆ
ಪರರಿಗೆ
ಪಾಪದ ನೆಲೆಗಟ್ಟು ಯಾವುದು?
ಕೋಪ
ಜ್ಯೋತಿ
ಸಂತೋಷ
ಆಕಾಶ,ಭೂಮಿ,ನೀರು,ವಾಯು,ಅಗ್ನಿ ಇವುಗಳನ್ನು ಏನೆಂದು ಕರೆಯುತ್ತಾರೆ?
ನಿಸರ್ಗ
ವಸ್ತುಗಳು
ಪಂಚಭೂತಗಳು
ಅನ್ನವನು ಇಕ್ಕುವುದು ___________________________ಈ ಸಾಲನ್ನು ಪೂರ್ಣಗೊಳಿಸಿ.
ಬಿನ್ನಾಣವಕ್ಕು ಕೈಲಾಸ
ತನ್ನಂತೆ ಪರರ ಬಗೆದೊಡೆ
ನನ್ನಿಯನು ನುಡಿಯುವುದು
ಕೊಟ್ಟಿದ್ದು ತನಗೆ ______________ ಈ ಸಾಲನ್ನು ಪೂರ್ಣಗೊಳಿಸು.
ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟೆತ್ತೆನಬೇಡ
ಕಟ್ಟಿಹುದು ಬುತ್ತಿ
ಜಾತಿಹೀನನ ಮನೆಯ ______________________ ಈ ಸಾಲನ್ನು ಪೂರ್ಣಗೊಳಿಸಿ
ದೇವನೊಲಿದಾತನೇ ಜಾತ ಸರ್ವಜ್ಞ
ಜಾತಿ ವಿಜಾತಿಯೆನಬೇಡ
ಜ್ಯೋತಿ ತಾ ಹೀನವೇ
ನಡೆವುದೊಂದೆ ಭೂಮಿ ______________ ಈ ಸಾಲನ್ನು ಪೂರ್ಣಗೊಳಿಸು
ಸುಡುವಗ್ನಿಯೊಂದೆ ಇರುತಿರಲು
ಕುಡಿವುದೊಂದೆ ನೀರು
ನಡುವೆ ಎತ್ತಣದು
ಕೋಪವೆಂಬುದು ತಾನು _________________________ ಈ ಸಾಲನ್ನು ಪೂರ್ಣಗೊಳಿಸಿ.
ಪಾಪದ ನೆಲೆಗಟ್ಟು
ಆಪತ್ತು ಸುಖವು ಸರಿಯೆಂದು ಕಅಂಬವಗೆ
ಪಾಪವೆಲ್ಲಿಹುದು ಸರ್ವಜ್ಞ
ಸರ್ವಜ್ಞನ ತ್ರಿಪದಿಗಳು ಈ ಪದ್ಯದ ಸಂದೇಶವೇನು?
ನುಡಿದಂತೆ ನಡೆ,ನಡೆದಂತೆ ನುಡಿ
ಸರ್ವರಲ್ಲೂ ಸಮಾನತೆಯನ್ನು ಕಾಣಿರಿ
ದೇವನೊಬ್ಬ ನಾಮ ಹಲವು
ಸರ್ವಜ್ಞನ ತಂದೆಯ ಹೆಸರೇನು?
ಕಾಳಿದಾಸ
ಪುಷ್ಯಗುಪ್ತ
ಬಸವರಸ
ಈ ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ
ಸರ್ವಜ್ಞ
ಕಾಳಿದಾಸ
ಕುವೆಂಪು
