Wayground logo

Free Printable Worksheets

Font size

S
M
L
XL
Worksheets

9TH SOCIAL CONSTITUTION

Total questions: 30

Worksheet time: 10mins

Name
Class
Date
1.

ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ನಡೆದ ವರ್ಷ

a)

ಡಿಸೆಂಬರ್‌ 9, 1945

b)

ಡಿಸೆಂಬರ್‌ 9,1946

c)

ಡಿಸೆಂಬರ್‌ 10, 1947

d)

ಜನವರಿ 26, 1950

2.

ಸಂವಿಧಾನ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು

a)

ಡಾ: ಬಿ.ಆರ್.ಅಂಬೇಡ್ಕರ್‌

b)

ಡಾ: ರಾಜೇಂದ್ರ ಪ್ರಸಾದ

c)

ಮಹಾತ್ಮಾ ಗಾಂಧೀಜಿ

d)

ಜವಾಹರಲಾಲ ನೆಹರು

3.

ಸಂವಿಧಾನದಲ್ಲಿ ಸಮಾಜವಾದಿ, ಸರ್ವಧರ್ಮ ಸಮಭಾವನೆ ಪದಗಳನ್ನು ಯಾವ ತಿದ್ದುಪಡಿಯ ಮೂಲಕ ಮಾಡಲಾಯಿತು

a)

40

b)

41

c)

42

d)

46

4.

ಸಂವಿಧಾನವು ಜಾರಿಗೆ ಬಂದ ವರ್ಷ

a)

1949

b)

1950

c)

1951

d)

1952

5.

ಸಂವಿಧಾನದಲ್ಲಿ ಎಷ್ಟು ಭಾಗಗಳಿವೆ

a)

22

b)

24

c)

26

d)

25

6.

ಕೇಂದ್ರಪಟ್ಟಿಯಲ್ಲಿ ಎಷ್ಟು ವಿಷಯಗಳಿವೆ

a)

99

b)

61

c)

100

d)

102

7.

ಆಸ್ತಿಯ ಹಕ್ಕನ್ನು ಈ ತಿದ್ದುಪಡಿಯ ಮೂಲಕ ಮಾಡಲಾಯಿತು

a)

42

b)

44

c)

46

d)

60

8.

ಸಂವಿಧಾನವು ನಮಗೆ ______ ಮೂಲಭೂತ ಹಕ್ಕುಗಳನ್ನು ನೀಡಿದೆ

a)

5

b)

6

c)

8

d)

9

9.

ಸಮಾನತೆಯ ಹಕ್ಕು ತಿಳಿಸುವ ವಿಧಿಗಳು

a)

12 ರಿಂದ 14

b)

14 ರಿಂದ 18

c)

16 ರಿಂದ 20

d)

20 ರಿಂದ 24

10.

ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳು ಎಷ್ಟಿವೆ

a)

10

b)

11

c)

12

d)

14

11.

ರಾಜ್ಯ ನಿರ್ದೇಶಕ ತತ್ವಗಳು ಈ ಭಾಗದಲ್ಲಿವೆ

a)

2

b)

3

c)

4

d)

6

12.

ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು

a)

ಡಾಕ್ಟರ್ ರಾಜೇಂದ್ರ ಪ್ರಸಾದ್

b)

ಡಾಕ್ಟರ್ ಬಿಆರ್ ಅಂಬೇಡ್ಕರ್

c)

ಮಹಾತ್ಮ ಗಾಂಧೀಜಿ

d)

ಜವಾಹರ್ಲಾಲ್ ನೆಹರು

13.

ಯಾವ ದೇಶದ ಸಂವಿಧಾನವನ್ನು ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ಏನೆಂದು ಕರೆಯುತ್ತಾರೆ

a)

ನಮ್ಯ

b)

ಅನಮ್ಯ

c)

ಸಂಕೀರ್ಣ

d)

ಈ ಮೇಲಿನ ಎಲ್ಲವೂ

14.

ಭಾರತದ ಸಂವಿಧಾನವು ಅಂಗೀಕರಿಸಿದ್ದು

a)

1949 ಜನವರಿ 26

b)

1950 ಜನವರಿ 26

c)

1949 ನವೆಂಬರ್ 26

d)

1950 ನವೆಂಬರ್ 26

15.

ನಮ್ಮ ಸಂವಿಧಾನದಲ್ಲಿ------ಮೂಲಭೂತ ಕರ್ತವ್ಯಗಳು ಇವೆ

(a)  

16.

ಮೂಲಭೂತ ಕರ್ತವ್ಯಗಳು ಸಂವಿಧಾನದ ಯಾವ ಭಾಗದಲ್ಲಿವೆ

a)

4 ನೇ

b)

4ಎ

c)

5

d)

3

17.

ಸಂವಿಧಾನದ 11ನೇ ಕರ್ತವ್ಯವನ್ನು ಎಷ್ಟನೇ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ

a)

42

b)

44

c)

82

d)

86

18.

-----ತಿದ್ದುಪಡಿಯ ಮೂಲಕ ಆಸ್ತಿ ಹಕ್ಕನ್ನು ರದ್ದುಪಡಿಸಲಾಗಿದೆ

a)

86

b)

82

c)

44

d)

42

19.

19 ರಿಂದ 22ನೇ ವಿಧಿಗಳು ಯಾವ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುತ್ತವೆ

a)

ಸಮಾನತೆ ಹಕ್ಕು

b)

ಸ್ವಾತಂತ್ರ್ಯದ ಹಕ್ಕು

c)

ಶೋಷಣೆಯ ವಿರುದ್ಧ ಹಕ್ಕು

d)

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು

20.

ಯಾವ ಹಕ್ಕನ್ನು ಅಂಬೇಡ್ಕರವರು ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ ಎಂದಿದ್ದಾರೆ

a)

14

b)

19

c)

25

d)

32

21.

------ನೇ ವಿಧಿಯು ಸಂವಿಧಾನದ ಪರಿಹಾರದ ಹಕ್ಕನ್ನು ಒಳಗೊಂಡಿದೆ

(a)  

22.

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳು ಅಕ್ರಮವಾಗಿ ಬಂಧಿತನಾದ ವ್ಯಕ್ತಿಯನ್ನು ತನ್ನ ಮುಂದೆ ನಿಗದಿತ ಅವಧಿಯೊಳಗೆ ಹಾಜರುಪಡಿಸುವಂತೆ ನೀಡುವ ಆಜ್ಞೆಯೇ

a)

ಪರಮಾದೇಶ

b)

ಬಂದಿ ಪ್ರತ್ಯಕ್ಷೀಕರಣ

c)

ಪ್ರತಿಬಂಧಕಾಜ್ಞೆ

d)

ಉತ್ಪ್ರೇಕ್ಷಣಾ ಲೇಖ

23.

ರಾಜ್ಯಸಭೆಯು------ಸದಸ್ಯರನ್ನು ಒಳಗೊಂಡಿದೆ

(a)  

24.

ಲೋಕಸಭೆಯ ಸದಸ್ಯರಾಗಲು ಎಷ್ಟು ವರ್ಷ ವಯೋಮಿತಿ ಹೊಂದಿರಬೇಕು

a)

25

b)

18

c)

30

d)

35

25.

ರಾಜ್ಯಸಭೆಯನ್ನು ಎಷ್ಟು ವರ್ಷಗಳಿಗೊಮ್ಮೆ ವಿಸರ್ಜನೆ ಮಾಡಬಹುದು

a)

5

b)

6

c)

8

d)

ಇದು ಕಾಯಂ ಸದನ ವಾಗಿದ್ದು ವಿಸರ್ಜನೆ ಮಾಡಲು ಬರುವುದಿಲ್ಲ

26.

ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರಾಗಿರುತ್ತಾರೆ

a)

ರಾಷ್ಟ್ರಪತಿ

b)

ಉಪರಾಷ್ಟ್ರಪತಿ

c)

ರಾಜ್ಯ ಸಭೆಯ ಸದಸ್ಯರಲ್ಲಿ ಒಬ್ಬರು

d)

ರಾಜ್ಯಪಾಲರು

27.

------ವಿಧಿಯು ರಾಷ್ಟ್ರಪತಿ ಸ್ಥಾನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ

(a)  

28.

ರಾಷ್ಟ್ರಪತಿಯಾಗಲು ಎಷ್ಟು ವರ್ಷ ವಯೋಮಿತಿಯನ್ನು ಹೊಂದಿರಬೇಕು

a)

30

b)

21

c)

25

d)

35

29.

ಈ ಕೆಳಗಿನ ನಾಯಕರಲ್ಲಿ ಒಬ್ಬರು ಭಾರತದ ಪ್ರಧಾನಿ ಆಗಿರುವುದಿಲ್ಲ

a)
b)
c)
d)
30.

ಈ ನಾಯಕರುಗಳನ್ನು ಹೆಸರಿಸಿ

a)

ಅಂಬೇಡ್ಕರ್ ಮತ್ತು ಬಾಲಗಂಗಾಧರ್ ತಿಲಕ್

b)

ಅಂಬೇಡ್ಕರ್ ಮತ್ತು ದಯಾನಂದ ಸರಸ್ವತಿ

c)

ಅಂಬೇಡ್ಕರ್ ಮತ್ತು ರಾಜೇಂದ್ರ ಪ್ರಸಾದ್

d)

ಅಂಬೇಡ್ಕರ್ ಮತ್ತು ಗೋಪಾಲಕೃಷ್ಣ ಗೋಖಲೆ