wayground logo

Free Printable Worksheets

Font size

S
M
L
XL
Worksheets

kannada

Total questions: 34

Worksheet time: 17mins

Name
Class
Date
1.

ರವಿ ಮತ್ತು ಗುರು ಎಲ್ಲಿ ವಾಸವಾಗಿದ್ದರು?

a)

ಕಾಡಿನಲ್ಲಿ

b)

ಬೆಂಗಳೂರಿನಲ್ಲಿ

c)

ವಠಾರದಲ್ಲಿ

d)

ದೇವಾಲಯದಲ್ಲಿ

2.

"ಹುಡುಗ" ಪದದ ಬಹುವಚನ ರೂಪ____

a)

ಹುಡುಗಿ

b)

ಉಡುಗ

c)

ಹುಡುಗರು

d)

ಉಡುಗರು

3.

"ತಾಗಿ" ಪದದ ಅರ್ಥ____

a)

ಹತ್ತಿರ

b)

ದೂರ

c)

ಅಲ್ಲಿ

d)

ಕೆಳಗೆ

4.

ಮಾವಿನ ಹಣ್ಣು ನೋಡಿ ಯಾರಿಗೆ ಆಸಃಯಾಯಿತು.

a)

ರವಿ

b)

ಗುರು

c)

ಗುರು ಮತ್ತು ರವಿಗೆ

d)

ಇಬ್ಬರಿಗೂ ಅಲ್ಲ

5.

"ಹಿತ್ತಲು"translate the word in english

a)

Ground

b)

Temple

c)

Yard

d)

House

6.

ಮಾವಿನ ಹಣ್ಣು ನೋಡಿ ಯಾರಿಗೆ ಆಸಃಯಾಯಿತು.

a)

ರವಿ

b)

ಗುರು

c)

ಗುರು ಮತ್ತು ರವಿಗೆ

d)

ಇಬ್ಬರಿಗೂ ಅಲ್ಲ

7.

"ಹುಡುಗ" ಪದದ ಬಹುವಚನ ರೂಪ____

a)

ಹುಡುಗಿ

b)

ಉಡುಗ

c)

ಹುಡುಗರು

d)

ಉಡುಗರು

8.

How do you say tiger in Kannada?

a)

ನಾಯಿ

b)

ಬೆಕ್ಕು

c)

ಸಿಂಹ

d)

ಹುಲಿ

9.

How do you say flower in Kannada?

a)

ಹೂವು

b)

ಹಾವು

c)

ಮಾವು

d)

ನೀವು

10.

How do you say state in Kannada?

a)

ರಾಜ್ಯ

b)

ದೇಶ

c)

ನಗರ

d)

ಜಿಲ್ಲೆ

11.

How do you say hair brush ( comb ) in Kannada?

a)

ಬಾಚಣಿಗೆ

b)

ಬ್ರಷ್

c)

ಶಾಂಪೂ

d)

ಕೂದಲು

12.

ನೀವು ಕನ್ನಡ ಮಾತನಾಡುತ್ತೀರಾ?


Do you speak kannada?

a)

ಹೌದು

b)

ಇಲ್ಲ

c)

ನಾನು ಕಲಿಯುತ್ತಿದ್ದೇನೆ

13.

Plural form of ಮಗು ( child ) ?

a)

ಮರಿಗಳು

b)

ಮಗುಗಳು

c)

ಮಕ್ಕಳು

d)

ಜನಗಳು

14.

How do you say door in Kannada?

a)

ಬಾಗಿಲು

b)

ಮಗಳು

c)

ಫಸಲು

d)

ಮುಗಿಲು

15.

How do you say kitchen in Kannada?

a)

ಅಡಿಗೆ ಮನೆ

b)

ಮಲಗುವ ಕೋಣೆ

c)

ಸ್ನಾನದ ಕೋಣೆ

d)

ಅಧ್ಯಯನ ಕೋಣೆ

16.

How do you say door in Kannada?

a)

ಬಾಗಿಲು

b)

ಮಗಳು

c)

ಫಸಲು

d)

ಮುಗಿಲು

17.

How do you say door in Kannada?

a)

ಬಾಗಿಲು

b)

ಮಗಳು

c)

ಫಸಲು

d)

ಮುಗಿಲು

18.

ಕನ್ನಡ‌ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ ?

a)

3

b)

5

c)

9

19.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

a)

45

b)

47

c)

49

20.

ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಗಳ ಸಂಖ್ಯೆ ?

a)

2

b)

3

c)

1

21.

ನಮ್ಮ ಜಿಲ್ಲೆ ಯಾವುದು ?

a)

ಬಳ್ಳಾರಿ

b)

ಬೆಂಗಳೂರು

c)

ಮೈಸುರು

22.

ನಾನು ಚಮಚ ಇಲ್ಲದೆ ತಿಂಡಿಯನ್ನು ತಿಂದೆ

a)

I ate my food without a spoon

b)

I did not eat my food with the spoon

c)

I ate my food with a spoon

d)

I got my food with a spoon

23.

ಅವಳು ಆಸ್ಪತ್ರೆ ಬಳಿ ವಾಸಿಸುತ್ತಾಳೆ

a)

She lives near the hospital

b)

She lives beyond the hospital

c)

She lives before the hospital

d)

She lives inside the hospital

24.

ಅವನು ಅವಳಿಗಿಂತ ಎತ್ತರವಾಗಿದ್ದಾನೆ

a)

He is taller than her

b)

He is standing beside her

c)

He is standing before her

d)

He is shorter than her

25.

ಮೇಜಿನ ಮೇಲೆ ಪುಸ್ತಕ ಇದೆ

a)

Book is on the table or Book is above the table

b)

Table is below the book

c)

Table is on the book

d)

Table is under the book

26.

There is a big house behind that wall

a)

ಆ ಮನೆಯ ಹಿಂದೆ ಒಂದು ದೊಡ್ಡ ಗೋಡೆ ಇದೆ

b)

ಆ ಗೋಡೆಯ ಹಿಂದೆ ಒಂದು ದೊಡ್ಡ ಮನೆ ಇದೆ

c)

ಆ ಗೋಡೆಯ ಮುಂದೆ ಒಂದು ದೊಡ್ಡ ಮನೆ ಇದೆ

d)

ಆ ಮನೆಯ ಮೇಲೆ ಒಂದು ಗೋಡೆ ಇದೆ

27.

‘ಅ’ ಯಿಂದ ಪ್ರಾರಂಭವಾಗುವ ಪದವನ್ನು ಗುರುತಿಸಿ.

Which word/s begin with Kannada letter ‘a’?

a)

ದನ

b)

ಅರಸ

c)

ರಥ

d)

ಸದನ

28.

ಈ ಕೆಳಗಿನ ಚಿತ್ರವನ್ನು ಗಮನಿಸಿ. ಹಾಗೂ ಈ ಚಿತ್ರದ ಪದ ‘ಸ’ ಅಕ್ಷರದಿಂದ ಪ್ರಾರಂಭವಾಗುತ್ತದೆಯೇ?

Identify this image. Does it begin with the Kannada letter ‘sa’?

a)

Yes

b)

No

29.

ಹೊಲದಲ್ಲಿ ಕೆಲಸ ಮಾಡುವವ ______

(Who works in the yard?)

a)

ಕೃಷಿಕ

b)

ಗಾಯಕ

c)

ನಟ

d)

ಶಿಕ್ಷಕ

30.

'Tree' ಈ ಪದದ ಕನ್ನಡ ಅರ್ಥ _____

(‘Tree’ meaning in kannada ___ )

a)

ಗಗನ

b)

ಆಟ

c)

ಹೂವು

d)

ಮರ

31.

"ವನಜ ವಡವೆಯನ್ನು ಅವಳ ತಂಗಿಗೆ ಕೊಡುವಳು".
ಈ ವಾಕ್ಯದಲ್ಲಿ ‘ವ’ ಅಕ್ಷರ ಎಷ್ಟು ಬಾರಿ ಬಂದಿದೆ?
In the given sentence how many words have the Kannada letter ‘va’?

a)

6

b)

3

c)

5

d)

2

32.

ಈ ಚಿತ್ರದ ಹೆಸರು ____

This is an image of a _______

a)

ಮನೆ

b)

ತಬಲ

c)

ರಸ

33.

ಚಿತ್ರನೋಡಿ ಮೊದಲ ಅಕ್ಷರ ಆರಿಸಿರಿ.

Look at the picture and choose the first letter ------

a)

ಗಿ

b)

ಪೀ

c)

ನೀ

d)

ಕೀ

34.

‘ ಗಳಿಪಠ’ ಈ ಪದದ ಸರಿಯಾದ ರೂಪ.

(Choose the correct form for the given word)

a)

ಗಾಳಿಪಠ

b)

ಗಾಳಿಪಟ

c)

ಗಳೀಪಟ