NEW
Font size
Worksheetsನಿರ್ದೇಶಾಂಕ ರೇಖಾಗಣಿತ
Total questions: 25
Worksheet time: 13mins
ಎರಡು ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಲು ಬಳಸುವ ಸೂತ್ರ
d = (x2−x1)2 +(y2−y1)2
d = (x2−x1)2 −(y2−y1)2
d = (x2+x1)2 −(y2+y1)2
d = (x2−x1)2 −(y2+y1)2
(x1, y1) ಮತ್ತು (x2,y2) ಎರಡು ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಲು ಬಳಸುವ ಸೂತ್ರ
d = (x2−x1)2 −(y2−y1)2
d = (x2−x1)2+(y2−y1)2
d = (x2+x1)2 −(y2+y1)2
d = (x2−x1)2 −(y2+y1)2
(x, y) ಮತ್ತು (0,0) ಎರಡು ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಲು ಬಳಸುವ ಸೂತ್ರ
d = x2 −y2
d = x2
d=x2−y2
d = x2 +y2
ಮೂಲಬಿಂದುವಿನಿಂದ ಯಾವುದೇ ಬಿಂದು P(x, y) ಗಳ ನಡುವಿನ ದೂರವನ್ನು ಕಂಡುಹಿಡಿಯಲು ಬಳಸುವ ಸೂತ್ರ
d = x2 −y2
d = x2
d=x2−y2
d = x2 +y2
ಮೂಲಬಿಂದುವಿನ ನಿರ್ದೇಶಾಂಕಗಳು
(x, 0)
(0 , y)
(0 , 0)
(x, y)
ಮೂಲಬಿಂದು ಮತ್ತು (4, -3) ಬಿಂದುಗಳ ನಡುವಿನ ದೂರವು
5 ಮಾನಗಳು
7ಮಾನಗಳು
1ಮಾನಗಳು
12ಮಾನಗಳು
A(6, -8) ಬಿಂದುವಿನಿಂದ ಮೂಲಬಿಂದುವಿಗಿರುವ ದೂರವು
2ಮಾನಗಳು
14ಮಾನಗಳು
10ಮಾನಗಳು
12ಮಾನಗಳು
x-ಅಕ್ಷದಿಂದ A(3, 5) ಬಿಂದುವಿಗಿರುವ ದೂರವು
5
3
2
0
y-ಅಕ್ಷದಿಂದ A(3, 5) ಬಿಂದುವಿಗಿರುವ ದೂರವು
5
3
2
0
A(x1,y1) ಮತ್ತು B(x2, y2) ಬಿಂದುಗಳನ್ನು ಆಂತರಿಕವಾಗಿ m1 : m2 ಅನುಪಾತದಲ್ಲಿ ವಿಭಾಗಿಸುವ P(x, y) ಬಿಂದುವಿನ ನಿರ್ದೇಶಾಂಕಗಳು
m1+m2m1x2+m2x1 , m1+m2m1y2+m2y1
m1+m2m1x2−m2x1 , m1+m2m1y2−m2y1
m1−m2m1x2+m2x1 , m1−m2m1y2+m2y1
m1−m2m1x2−m2x1 , m1−m2m1y2−m2y1
A(x1,y1) ಮತ್ತು B(x2, y2) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
2x2−x1 , 2y2−y1
m1x2+x1 , m2y2+y1
2x2+x1 , 2y2+y1
2y1+x1 , 2y2+x2
A(3,7) ಮತ್ತು B(5,5) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(8, 12)
( 4, 6)
(2, 3)
(6, 4)
A(3, 7) ಮತ್ತು B(5, 5) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(2,4)
(4, 6)
(2, 3)
(6, 4)
(a, b) ನಿರ್ದೇಶಾಂಕ ಬಿಂದುವು ಮೂಲಬಿಂದುವಿನಿಂದ ಇರುವ ದೂರವು
d = a2 −b2
d = a2
d=a2−b2
d = a2 +b2
x-ಅಕ್ಷದಿಂದ ಯಾವುದೇ ಬಿಂದುವಿನ ದೂರವು
x ಮಾನಗಳು
y ಮಾನಗಳು
0 ಮಾನಗಳು
x2 ಮಾನಗಳು
y-ಅಕ್ಷದಿಂದ ಯಾವುದೇ ಬಿಂದುವಿನ ದೂರವು
x ಮಾನಗಳು
y ಮಾನಗಳು
0 ಮಾನಗಳು
x2 ಮಾನಗಳು
ಒಂದು ರೇಖಾಖಂಡ ABಯನ್ನು P ಬಿಂದುವು AP=BP ಆಗುವಂತೆ ವಿಭಾಗಿಸಿದೆ. m_1>m_2 m1: m2
m_1>m_2 m1>m2
m1=m2
m1<m2
m1=2m2
ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಬಳಸುವ ಸೂತ್ರ
21∣x1(y2−y3)+x2(y3−y1)+x3(y1−y2)∣
21∣x1(y2+y3)+x2(y3+y1)+x3(y1+y2)∣
21∣x1(y1−y2)+x2(y2−y3)+x3(y3−y1)∣
21∣y1(x2−x3)+y2(x3−x1)+y3(x1−x2)∣
A(x1,y1). B(x2,y2) ಮತ್ತು C(x3,y3) ಬಿಂದುಗಳು ಏಕರೇಖಾಗತವಾಗಿದ್ದರೆ ತ್ರಿಭುಜದ ವಿಸ್ತೀರ್ಣದ ಬೆಲೆ
10 ಚದರ ಮಾನಗಳು
100 ಚದರ ಮಾನಗಳು
0 ಚದರ ಮಾನಗಳು
1000 ಚದರ ಮಾನಗಳು
ನಕ್ಷೆಯಲ್ಲಿ P ಬಿಂದುವಿನ ನಿರ್ದೇಶಾಂಕವು
(1, 3)
(3, 1)
(0, 3)
(3, 0)
ನಕ್ಷೆಯಲ್ಲಿ X ಬಿಂದುವಿನ ನಿರ್ದೇಶಾಂಕವು
(1, 1)
(-1, 1)
(0, 1)
(1, 0)
ನಕ್ಷೆಯಲ್ಲಿ M ಬಿಂದುವಿನ ನಿರ್ದೇಶಾಂಕವು
(1, 2)
(2, 1)
(2, 2)
(2, 0)
ನಕ್ಷೆಯಲ್ಲಿ N ಬಿಂದುವಿನ ನಿರ್ದೇಶಾಂಕವು
(1, 2)
(2, 1)
(0, 2)
(-1, 2)
A(3,7) ಮತ್ತು B(5,5 B(5,5) ) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(2,4)
(4, 8)
(2, 3)
(6, 4)
A(3,7) ಮತ್ತು B(5,) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯಬಿಂದುವಿನ ನಿರ್ದೇಶಾಂಕಗಳು
(2,4)
(4, 8)
(2, 3)
(6, 4)
