wayground logo

Free Printable Worksheets

Font size

S
M
L
XL
Worksheets

ಸಮಾಂತರ ಶ್ರೇಢಿಗಳು

Total questions: 15

Worksheet time: 30mins

Name
Class
Date
1.

1. n=3n-5 ಆದಾಗ ಮೊದಲ ಪದ

(a)  

2.

ಸಮಾಂತರ ಶ್ರೇಢಿಯ ಸಾಮಾನ್ಯ ಪದವು 3n-5 ಆದಾಗ an-an-1 ರ ಬೆಲೆ (a)  

3.

1. n ನೇ ಪದ 3n-5 ಹೊಂದಿರುವ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ

(a)  

4.

n ನೇ ಪದ 3n-5 ಹೊಂದಿರುವ ಸಮಾಂತರ ಶ್ರೇಢಿಯ 25ನೇ ಪದ

(a)  

5.

n ನೇ ಪದ 3n-5 ಹೊಂದಿರುವ ಸಮಾಂತರ ಶ್ರೇಢಿಯ 20 ನೇ ಪದ

(a)  

6.

n ನೇ ಪದ 3n-5 ಹೊಂದಿರುವ ಸಮಾಂತರ ಶ್ರೇಢಿಯಲ್ಲಿ ಯಾವ ಪದವು 295 ಆಗಿರುತ್ತದೆ

(a)  

7.

3n-5 ನ್ನು ಸಾಮಾನ್ಯ ಪದವಾಗಿ ಹೊಂದಿರುವ ಸಮಾಂತರ ಶ್ರೇಢಿಯನ್ನು ಬರೆಯಿರಿ

(a)  

8.

3n-5 ನ್ನು ಸಾಮಾನ್ಯ ಪದವಾಗಿ ಹೊಂದಿರುವ ಸಮಾಂತರ ಶ್ರೇಢಿಯಲ್ಲಿ(n+1)ನೇ ಪದ

(a)  

9.

3n-5 ನ್ನು ಸಾಮಾನ್ಯ ಪದವಾಗಿ ಹೊಂದಿರುವ ಸಮಾಂತರ ಶ್ರೇಢಿಯ ಎಲ್ಲಾ ಪದಗಳನ್ನು 3 ರಿಂದ ಕೂಡಿದಾಗ ಬರುವ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ (a)  

10.

1. an=3n-5 ಎಂಬುದು ಒಂದು ಸಮಾಂತರ ಶೇಢಿಯ ಸಾಮಾನ್ಯ ಪದವಾಗಿದ್ದಾಗ

a8-a4= (a)  

11.

1. 3n-5 ನ್ನು ಸಾಮಾನ್ಯ ಪದವಾಗಿ ಹೊಂದಿರುವ ಸಮಾಂತರ ಶ್ರೇಢಿಯ ಎಲ್ಲಾ ಪದಗಳನ್ನು 5 ರಿಂದ ಗುಣಿಸಿದಾಗ ಬರುವ ಸಮಾಂತರ ಶ್ರೇಢಿಯ ಸಾಮಾನ್ಯ ಪದ (a)  

12.

1. n ನೇ ಪದವು 3n-5 ಹೊಂದಿರುವ ಸಮಾಂತರ ಶ್ರೇಢಿಯಲ್ಲಿ 115 ಎಂಬ ಸಂಖ್ಯೆಯು ಸಮಾಂತರ ಶ್ರೇಢಿಯ ಪದವಾಗಿದೆಯೇ?

(a)  

13.

 n2\frac{n}{2}    ಸಮಾಂತರ ಶ್ರೇಢಿಯಲ್ಲಿ ಮೊದಲ ಪದ a ಮತ್ತು ಕೊನೆಯ ಪದ l ಆದಾಗ ಸಮಾಂತರ ಶ್ರೇಢಿಯ ಮೊತ್ತ ಕಂಡುಹಿಡಿಯುವ ಸೂತ್ರ

a)

sn= n2\frac{n}{2}  (a+l)

b)

 sn= n2\frac{n}{2}  (2a+(n-1)d)

14.

1. an=3n-5 ಸಮಾಂತರ ಶ್ರೇಢಿಯಲ್ಲಿ ಮೊದಲ 20 ಪದಗಳ ಮೊತ್ತ (a)  

15.

1. an=3n-5 ಸಮಾಂತರ ಶ್ರೇಢಿಯಲ್ಲಿ 20ನೇ ಪದ (a)