wayground logo

Free Printable Worksheets

NEW

Font size

S
M
L
XL
Worksheets

~~ವೃಕ್ಷಸಾಕ್ಷಿ~~ ರಸಪ್ರಶ್ನೆ

Total questions: 25

Worksheet time: 19mins

Name
Class
Date
1.

"ವೃಕ್ಷಸಾಕ್ಷಿ" ಗದ್ಯ ಪಾಠದ ಆಕರ ಕೃತಿ.

a)

ಕರ್ನಾಟ ಬಾರತ ಕಥಾಮಂಜರಿ

b)

ಕರ್ನಾಟಕ ಪಂಚತಂತ್ರ

c)

ಗುಣಾಡ್ಯನ ಬೃಹತ್ಕಥೆ

d)

ವಸುಭಾಗಭಟ್ಟ ನ ಪಂಚತಂತ್ರ

2.

"ಕರ್ನಾಟಕ ಪಂಚತಂತ್ರ" ಕೃತಿಯ ಕರ್ತೃ.

a)

ಗುಣಾಡ್ಯ

b)

ವಸುಭಾಗಭಟ್ಟ

c)

ಶಿವಕೋಟ್ಯಾಚಾರ್ಯ

d)

ದುರ್ಗಸಿಂಹ

3.

"ಕರ್ನಾಟಕ ಪಂಚತಂತ್ರ" ಕೃತಿಯು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.

a)

ಗದ್ಯಕೃತಿ

b)

ಚಂಪೂಕೃತಿ

c)

ಗೀತ ನಾಟಕ

d)

ಹಳೆಗನ್ನಡ ಕಾವ್ಯ

4.

ಕರ್ನಾಟಕ ಪಂಚತಂತ್ರ ಚಂಪೂ ಕಾವ್ಯದ ಕರ್ತೃ "ದುರ್ಗಸಿಂಹನು" ಜನಿಸಿದ ವರ್ಷ.

a)

1031

b)

1555

c)

1430

d)

1030

5.

ದುರ್ಗಸಿಂಹನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ಯಾವ ಸ್ಥಾನಗಳನ್ನು ಹೊಂದಿದ್ದನು.

a)

ದಂಡನಾಯಕ

b)

ಕವಿ ಹಾಗೂ ಮತಧರ್ಮ ಸಮನ್ವಯಕಾರ.

c)

ಸಂಧಿವಿಗ್ರಹಿ

d)

ಈ ಮೇಲಿನ ಎಲ್ಲವೂ

6.

"ದುರ್ಗಸಿಂಹನು" ಜನಿಸಿದ ಸ್ಥಳ.

a)

ಕಿಸುಕಾಡು ನಾಡಿನ ಸಯ್ಯಡಿ (ಪ್ರಾಚೀನ ಕಾಲದ ಹೆಸರು)

b)

ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ (ಈಗಿನ ಹೆಸರು)

c)

ಈ ಮೇಲಿನ ಎರಡು ತಪ್ಪಾಗಿದೆ

d)

ಈ ಮೇಲಿನ ಎರಡು ಸರಿಯಾಗಿವೆ.

7.

"ಕರ್ನಾಟಕ ಪಂಚತಂತ್ರ" ಕೃತಿಯು ಒಳಗೊಂಡ ಐದು ತಂತ್ರಗಳು ಇವು.

a)

ತಂತ್ರ,ಸ್ನೇಹ,ಗೌಪ್ಯ,ಅನುಕರಣೆಮತು ಸಲುಗೆ.

b)

ಭೇದ,ಪರೀಕ್ಷಾ,ವಿಶ್ವಾಸ,ವಂಚನ ಮತ್ತು ಮಿತ್ರಕಾರ್ಯ.

c)

ಯುದ್ಧ,ಒಪ್ಪಂದ,ಸಂಧಾನ, ಚಳುವಳಿ ಮತ್ತು ಸತ್ಯಾಗ್ರಹ.

d)

ಈ ಮೇಲಿನ ಯಾವುದು ಅಲ್ಲ.

8.

ಪಂಚತಂತ್ರ ಕೃತಿಯಲ್ಲಿಯ ಕಥೆಗಳು ಪ್ರತಿಪಾದಿಸುವ ಜೀವನದ ಮೌಲ್ಯಗಳು.

a)

ಸತ್ಯ,ಪ್ರೇಮ,ಹಿಂಸೆ,ತ್ಯಾಗ ಮತ್ತು ನಿಸ್ವಾರ್ಥ ಸೇವೆ ಇತ್ಯಾದಿ

b)

ವಂಚನೆ,ಮೋಸ,ದ್ರೋಹ ಮತ್ತು ಕಳ್ಳತನ ಇತ್ಯಾದಿ

c)

ಶೌರ್ಯ,ಸಾಹಸ,ಪರಾಕ್ರಮ ಮತ್ತು ವೀರತ್ವ ಇತ್ಯಾದಿ

d)

ಈ ಮೇಲಿನ ಯಾವುದೂ ಅಲ್ಲ

9.

ಮಧುರಾ ನಗರದಲ್ಲಿ ಧರ್ಮಬುದ್ಧಿ ದುಷ್ಟಬುದ್ಧಿ ಎಂಬ ಇಬ್ಬರು.......... ಇದ್ದರು

a)

ವಣಿಕ್ಪುತ್ರರು

b)

ಸಭಾಸದರು

c)

ಧರ್ಮಾಧಿಕರಣರು

d)

ತಂದೆ ಮಕ್ಕಳು

10.

"ಪುದುವಿನೊಳ್" ಪದದ ಅರ್ಥ.

a)

ಮುಂಜಾವಿನಲ್ಲಿ

b)

ಸಂಜೆಯಲ್ಲಿ

c)

ಜೊತೆಯಲ್ಲಿ

d)

ಪಟ್ಟಣದಲ್ಲಿ

11.

ಪರದು : ವ್ಯಾಪಾರ :: ಮಗುಳ್ದು.............

a)

ಮರುಗು

b)

ಮೆರಗು

c)

ಮಮತೆ

d)

ಮರಳಿ

12.

ವ್ಯಾಪಾರದಿಂದ ಮರಳಿ ಬಂದ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಬೀಡುಬಿಟ್ಟಿದ್ದ ಸ್ಥಳ.

a)

ಅರಮನೆ

b)

ಪಟ್ಟಣ

c)

ಬಹಿರುದ್ಯಾನವನ

d)

ಆಶ್ರಮ

13.

ಹೊನ್ನನ್ನು ಹಂಚಿಕೊಳ್ಳುವ ವಿಚಾರದಲ್ಲಿ ದುಷ್ಟಬುದ್ಧಿ ಧರ್ಮಬುದ್ಧಿಗೆ ನೀಡಿದ ಸಲಹೆಗಳಲ್ಲಿ ಯಾವುದು ಸರಿ.

a)

ನಾವು ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವಚ್ಛಂದದಿಂದ ಇರಲಾರೆವು.

b)

ವ್ಯಾಪಾರಿಯ ಮಕ್ಕಳಾಗಿದ್ದ ರಿಂದ ಮತ್ತೆ ವ್ಯಾಪಾರಕ್ಕಾಗಿ ಹೋಗಬೇಕಾಗುತ್ತದೆ.

c)

ನಮಗೆ ಬೀಯಕ್ಕೆ ಸ್ವಲ್ಪ ಹೊನ್ನನ್ನು ತೆಗೆದುಕೊಂಡು ಇನ್ನುಳಿದದ್ದನ್ನು ಉದ್ಯಾನವನದಲ್ಲಿ ಅಡಗಿಸಿ ಇಡೋಣ

d)

ಈ ಮೇಲಿನ ಎಲ್ಲವೂ ಸರಿಯಾಗಿವೆ.

14.

ಬೀಯ : ವ್ಯಯ :: ಬೇಹಾರಿ............

a)

ಬೇಪಾರಿ

b)

ಸಂಸಾರಿ

c)

ಬಳಾರಿ

d)

ವ್ಯಾಪಾರಿ

15.

ಧರ್ಮಬುದ್ಧಿಯು ದುಷ್ಟ ಬುದ್ಧಿಯನ್ನು ತನ್ನ ..................ನೆಂದೆ ತಿಳಿಸಿದ್ದನು.

a)

ಪಾಪಕರ್ಮ

b)

ಮನದನ್ನ

c)

ಸಹಚರ

d)

ಪುಣ್ಯಕರ್ಮ

16.

ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಹೊನ್ನನ್ನು ಅಡಗಿಸಿಟ್ಟ ಸ್ಥಳ.

a)

ಮಹಾವಟವಿಟಪಿಯ ಮರದ ಬುಡದ ಕೆಳಗೆ

b)

ಬಹಿರುದ್ಯಾನವನದ ಹೊರಗೆ

c)

ಮಹಾವಟವಿಟಪಿಯ ಪೊಟರೆಯಲ್ಲಿ

d)

ಮಹಾವಟವಿಟಪಿ ಮರದ ಮೇಲೆ

17.

ಹೊನ್ನನ್ನು ವಂಚಿಸಿ ತೆಗೆದುಕೊಂಡು ಹೋದವರಾರು?

a)

ಧರ್ಮಬುದ್ಧಿ

b)

ಸಭಾಸದರು

c)

ದುಷ್ಟಬುದ್ಧಿ

d)

ಧರ್ಮಾಧಿಕಾರನರು

18.

'ಕುಳಿಯಂ ಮುನ್ನಿನಂತೆ ಪೂಳ್ದು' ಇದರ ಹೊಸಗನ್ನಡ ರೂಪ.

a)

ಕೊಳ್ಳಿಯನ್ನು ಮೊದಲಿನಂತೆ ಮಾಡು.

b)

ಕೊಳ್ಳಿ(ಬೆಂಕಿ)ಯನ್ನು ಮೊದಲಿನ ಹಾಗೆ ಉಳಿಸಿದರು.

c)

ಕುಳಿಯು(ತಗ್ಗು) ಮೊದಲಿನಂತೆ ಉಳಿಯಿತು

d)

ಕುಳಿ(ತಗ್ಗು)ಯನ್ನು ಮೊದಲಿನ ಹಾಗೆ ಮುಚ್ಚಿ.

19.

"ಅನೃತ" ಪದದ ವಿರುದ್ಧ ಪದ.

a)

ನೃತ್ಯ

b)

ನೃತ

c)

ಸುಳ್ಳು

d)

ನುತ

20.

ಅತಿಕುಟಿಲಮನಂ ಧನಲುಬ್ದತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ. ಈ ವಾಕ್ಯದ ಅರ್ಥ.

a)

ದುಷ್ಟಬುದ್ಧಿಯ ಹಣದ ದುರಾಸೆಯಿಂದ ಸತ್ಯವನ್ನು ನುಡಿದನು

b)

ದುಷ್ಟಬುದ್ಧಿ ಅತಿಯಾದ ಮೋಸದ ವ್ಯಕ್ತಿಯಿಂದ ಹಣದ ಆಸೆಯ ಮೋಸಕ್ಕೆ ಒಳಗಾದನು.

c)

ಅತಿಯಾದ ಕುಟಿಲ ಮನಸ್ಸಿನಿಂದ, ಸಂಪತ್ತಿನ ದುರಾಸೆಯಿಂದ ದುಷ್ಟಬುದ್ಧಿಯು ಸುಳ್ಳನ್ನು ನುಡಿದನು

d)

ಸುಳ್ಳನ್ನು ನುಡಿದನು ದುಷ್ಟಬುದ್ಧಿಯ ದುರಾಸೆಯ ಸಂಪತ್ತಿನ ಮನಸ್ಸಿನಿಂದ ಅತಿಯಾದ ಕುಟಿಲ

21.

'ತಸ್ಕರಸ್ಯಾನೃತಂ ಬಲಂ' ಗಾದೆಯ ಹೊಸಗನ್ನಡ ಅರ್ಥ.

a)

ಸುಳ್ಳನಿಗೆ ಕಳ್ಳನೇ ಬಲ

b)

ಕಳ್ಳನಿಗೆ ಸುಳ್ಳೇ ಬಲ

c)

ಕಳ್ಳನು ಸುಳ್ಳನ್ನು ಬಳಸಿದನು

d)

ಸುಳ್ಳು ಕಳ್ಳನನ್ನು ಬದಲಿಸಿತು

22.

'ಕಾಪು' ಮತ್ತು 'ಕೂರ್ಮೆ' ಪದಗಳ ಅರ್ಥ.

a)

ಕಾಪಾಡು ಮತ್ತು ಕುಳಿತುಕೋ

b)

ರಕ್ಷಣೆ ಮತ್ತು ಸ್ನೇಹ

c)

ಕಾಡು ಮತ್ತು ಕರುಣೆ

d)

ಕಾರ್ಯ ಮತ್ತು ಕೇಳು

23.

ದುಷ್ಟಬುದ್ಧಿಯು ಧರ್ಮಾಧಿಕರಣರಿಗೆ ತಿಳಿಸಿದ ಅಂಶಗಳಲ್ಲಿ ಯಾವುದು ಸರಿಯಾಗಿದೆ.

a)

ಹೊನ್ನನ್ನು ಕಳೆದುಕೊಂಡಿರುವುದಕ್ಕೆ ನನ್ನ ಹತ್ತಿರ ಸಾಕ್ಷಿ ಇದೆ

b)

ಹೊನ್ನನ್ನು ಅಡಗಿಸಿ ಇಡುವಾಗ ನನ್ನನ್ನು ಹಾಗೂ ಧರ್ಮಬುದ್ಧಿಯನ್ನು ಬಿಟ್ಟು ಬೇರೆ ಮನುಷ್ಯರು ಇರಲಿಲ್ಲ.

c)

ಆ ಸ್ಥಳದಲ್ಲಿ ನೆಲೆಸಿರುವ ವಟ (ಅಶ್ವತ್ಥಮರ) ವೃಕ್ಷವೇ ಸಾಕ್ಷಿಯಾಗಿದೆ.

d)

ಈ ಮೇಲಿನ ಎಲ್ಲಾ ಅಂಶಗಳು ಸರಿಯಾಗಿವೆ.

24.

"ಚೋದ್ಯಮಂ" ಪದದ ಅರ್ಥ.

a)

ಸ್ನೇಹ

b)

ರಕ್ಷಣೆ

c)

ಅದ್ಭುತ

d)

ಕತ್ತಲೆ

25.

'ವೃಕ್ಷಂ ಸಾಕ್ಷಿಯಂದು ಮುನ್ನಂ ಪೇಳ್ದರುಂ ಕೇಳ್ದರುಮಿಲ್ಲಮ್.' ಈ ವಾಕ್ಯವನ್ನು ಹೇಳಿದವರು.

a)

ಸಭಾಸದರು

b)

ಧರ್ಮಾಧಿಕಾರಣರು

c)

ದುಷ್ಟಬುದ್ಧಿ

d)

ಧರ್ಮಬುದ್ಧಿ