WorksheetsWT-4 Kannada (v)
Total questions: 20
Worksheet time: 10mins
ಕಂಟಕ ಪದದ ಅರ್ಥ.........
ಸಾಕು
ಕೇಡು
ನೋಡು
ಜಗಳ ಪದದ ಅರ್ಥ......
ಕಲಹ
ಕೆಲಸ
ಕಳವಳ
ಜಂಬ ಪದದ ಅರ್ಥ........
ವಸ್ತು
ಅಗ್ನಿ
ಗರ್ವ
ನೇಗಿಲು ಪದದ ಅರ್ಥ........
ವಸ್ತು
ಸಾಧನ
ಭೂಮಿಯನ್ನು ಉಳುವ ಸಾಧನ
ರೈತ ಪದದ ಅರ್ಥ.......
ಬೇಸಾಯ ಮಾಡುವವನು
ಕುಂಬಾರಿಕೆ
ಅಗಸ
ವಿಭೂತಿ ಪದದ ಅರ್ಥ.......
ಭಸ್ಮ
ಸಿಂಧೂರ
ಕಾಡಿಗೆ
ಹಿಕ್ಕೆ ಪದದ ಅರ್ಥ.......
ಗೊಬ್ಬರ
ಹಕ್ಕಿಗಳ ಮಲ
ತಿಪ್ಪೆ
ಟ ಟಾ ಟಿ ಟೀ ಟು ಟೂ ಟೃ ಟೆ ಟೇ ಟೈ ಟೊ ಟೋ.....ಟಂ ಟ:
ಟೌ
ಟಾ
ಟು
ಗ ಗಾ ಗಿ ಗೀ ಗು ಗೂ ಗೃ ಗೆ ಗೇ ಗೈ ಗೊ......ಗೌ ಗಂ ಗೆ:
ಗಿ
ಗೋ
ಗು
ಬ ಬಾ ಬಿ ಬೀ ಬು ಬೂ......ಬೆ ಬೇ ಬೈ ಬೊ ಬೋ ಬೌ ಬಂ ಬಾ:
ಬೃ
ಬಿ
ಬಾ
ವ ವಾ ವಿ ವೀ ವು ವೂ ವೃ ವೆ ವೇ ..... ವೊ ವೋ ವೌ ವಂ ವಃ
ವೈ
ವಾ
ವು
ನ ..... ನಿ ನೀ ನು ನೂ ನೃ ನೆ ನೇ ನೈ ನೊ ನೋ ನೌ ನಂ ನಃ
ನಾ
ನು
ನೇ
ದ ದಾ ದಿ ....ದು ದೂ ದೃ ದೆ ದೇ ದೈ ದೊ ದೋ ದೌ ದಂ ದ:
ದೋ
ದೃ
ದೀ
"ಒಟ್ಟಿಗೆ" ಪದದಲ್ಲಿನ ಒತ್ತಕ್ಷರ ಗುರುತಿಸಿ
ತ್ತ
ಪ್ಪ
ಟ್ಟ
"ಅಕ್ಕಿ" ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ
ಗ್ಗ
ಭ್ಯ
ಕ್ಕ
"ಗುಡ್ಡ " ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ
ಡ್ಡ
ನ್ನ
ಜ್ಜ
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳು .....
೪೯
೩೨
೫೮
"ಕನ್ನಡ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.
ಣ್ಣ
ಯ್ಯ
ನ್ನ
"ಚೊಚ್ಚಲ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.
ವ್ಯ
ಶ್ಯ
ಚ್ಚ
"ನಿಮ್ಮ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.
ಮ್ಮ
ಸ್ಸ
ಳ್ಳ
