WorksheetsV Kan II lang Part - A (1st Assmnt 2021)
Total questions: 20
Worksheet time: 10mins
______ ರಲ್ಲಿನಾಲ್ವಡಿ ಕೃಷ್ಣ ರಾಜರುಅಧಿಕಾರ ವಹಿಸಿಕೊಂಡರು.
೧) 1902
೨) 1820
________ ಎಂಬಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿದೆ.
೧) ಕನ್ನಂಬಾಡಿ
೨) ಬೆಂಗಳೂರು
_________ ಜಲ ವಿದ್ಯುತ್ ಉತ್ಪಾದಿಸುವ ಯೋಜನೆ ಇದೆ.
೧) ಮಂಗಳೂರು
೨) ಶಿವನ ಸಮುದ್ರದಲ್ಲಿ
ಒಂದು ಮರಕ್ಕೆ _______ ಕೊಂಬೆಗಳು.
೧) ಹಲವು
೨) ಒಂದು
ಸಾವಿರ ನದಿಗಳು ________ ನ್ನು ಸೇರುತ್ತವೆ.
೧) ಮುಗಿಲನ್ನು
೨) ಕಡಲ
ಚಿಕ್ಕೆಗಳು _______ ದಲ್ಲಿರುತ್ತವೆ.
೧) ಆಕಾಶ
೨) ಭೂಮಿ
ಆಕಾಶದಲ್ಲಿ _________ ಚಲಿಸುತ್ತವೆ.
೧) ಗಿಡಗಳು
೨) ಗ್ರಹಗಳು
ರೆಕ್ಕೆ ಬಿಚ್ಚಿ ಹಾರಾಡುವುದು _______
೧) ಧ್ವಜ
೨) ಪಟ
ಸಂಸ್ಥಾನ ಪದದ ಅರ್ಥ
೧) ರಾಜ್ಯ
೨) ವ್ರತ
ಅವಧಿ ಪದದ ಅರ್ಥ
೧) ಆಡಳಿತ
೨) ಸಮಯ
ಕಡಲು ಪದದ ಅರ್ಥ
೧) ಸಮುದ್ರ
೨) ಮಾತು
ರವಿ ಪದದ ಅರ್ಥ
೧) ಓಡಾಟ
೨) ಸೂರ್ಯ
ನೂರು ಬಗೆಯ ____________ ಯಿದ್ದರು ದೇವರು ಎಲ್ಲರಿಗೊಂದೇ.
೧) ಆರಾಧನೆ
೨) ಸಮುದ್ರ
ಹಲವು ಬಣ್ಣಗಳ ಹಸುಗಳು ಕರೆಯುವ _______ ಬಿಳುಪೊಂದೇ.
೧) ನೀರಿನ
೨) ಹಾಲಿನ
ನಮ್ಮದು ಹಲವು _________ ದೇಶ.
೧) ಸಂಸ್ಕೃತಿಗಳ
೨) ತಾಣ
ಆರಾಧನೆ ಪದದ ಅರ್ಥ
೧) ಪೂಜೆ
೨) ಭೇದ
ನಾಲ್ವಡಿಯವರ ಕಾಲದಲ್ಲಿ __________ ದಿವಾನರಾಗಿದ್ದರು.
೧) ಮಿರ್ಜಾ ಇಸ್ಮಾಯಿಲ್
೨) ನೆಹರು
ಸರ್. ಎಂ. ವಿಶ್ವೇಶ್ವರಯ್ಯ ನವರು ನಾಲ್ವಡಿಯವರ ಕಾಲದಲ್ಲಿ _______ರಾಗಿದ್ದರು.
೧) ರಾಜ
೨) ದಿವಾನ
ಮಗ - (ಸಮಾನಾರ್ಥಕ ಪದ ತಿಳಿಸಿ).
೧) ಪುತ್ರ
೨) ತಂದೆ
ರಾಜ - (ಸಮಾನಾರ್ಥಕ ಪದ ತಿಳಿಸಿ).
೧) ಅರಸ
೨) ಸಂತ
