wayground logo

Free Printable Worksheets

NEW

Font size

S
M
L
XL
Worksheets

ಸರಕಾರಿ ಪ್ರೌಢ ಶಾಲೆ ಕೆಂಗಾನೂರ. ಪೂರ್ವ ಸಿದ್ಧತಾ ಪರೀಕ್ಷೆ:02

Total questions: 40

Worksheet time: 20mins

Name
Class
Date
1.

ಗೃಹ ಬಳಕೆ ವಿದ್ಯುತ್‌ ಮಂಡಲದಲ್ಲಿ ವಿದ್ಯುತ್‌ ಉಪಕರಣಗಳನ್ನು ಉಪಯೋಗಿಸುವ ಸರಿಯಾದ ವಿಧಾನ

a)

ವಿದ್ಯುತ್‌ ಉಪಕರಣಗಳನ್ನು ಸರಣಿಯಲ್ಲಿ ಸಂಪರ್ಕಿಸುವುದು.

b)

880 V ಸಾಮರ್ಥ್ಯದ ವಿದ್ಯುತ್‌ ಉಪಕರಣವನ್ನು 5 V ವಿದ್ಯುತ್ಪ್ರವಾಹ ಮಂಡಲದಲ್ಲಿ ಉಪಯೋಗಿಸುವುದು.

c)

ಮುಖ್ಯ ಪ್ಯೂಜನ್ನು ವಿದ್ಯುತ್‌ ಉಕರಣಗಳಿಗೆ ಸಮಾಂತರವಾಗಿ ಸಂಪರ್ಕಿಸುವುದು.

d)

2 KW ಸಾಮರ್ಥ್ಯದ ವಿದ್ಯುತ್‌ ಉಪಕರಣವನ್ನು 5A ವಿದ್ಯುತ್‌ಪ್ರವಾಹದ ಮಂಡಲದಲ್ಲಿ ಉಪಯೋಗಿಸುವುದು.

2.

12V ವಿಭವಾಂತರ ಹೋಂದಿರುವ ಎರಡು ಬಿಂದುಗಳ ನಡುವೆ 2C ಆವೇಶಗಳು ಚಲಿಸಿದಾಗ ನಡೆದ ಕೆಲಸ

a)

24 J

b)

6 J

c)

14 J

d)

10 J

3.

ಜೌಲನ ಉಷ್ನೋತ್ಪಾದನಾ ನಿಯಮಕ್ಕೆ ಸಂಬಂಧಿಸದ ಅಂಶ ಇದಾಗಿದೆ

a)

ವಿದ್ಯುತ್‌ ಪ್ರವಾಹದ ವರ್ಗ

b)

ವಾಹಕದ ರೋಧ

c)

ವಾಹಕದವ ಅಡ್ಡಕೊಯ್ತ

d)

ವಿದ್ಯುತ್‌ ಪ್ರವಹಿಸಿದ ಸಮಯ

4.

ಇದು ಒಂದು ಏಕಮಾನ ಆವೇಶವನ್ನು ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ತರುವಲ್ಲಿ ನಡೆದ ಕೆಲಸವಾಗಿದೆ

a)

ವಿದ್ಯತ್‌ ಪ್ರವಾಹ

b)

ವಿಭವಾಂತರ

c)

ವಿದ್ಯುತ್‌ ರೋಧ

d)

ವಿದ್ಯುತ್‌ ರೋಧಶೀಲತೆ

5.

ವಿದ್ಯುತ್‌ ಪ್ರವಾಹವನ್ನು ಉತ್ಪಾದಿಸಲು ಉಪಯೋಗಿಸುವ ಸಾಧನ

a)

ವಿದ್ಯುತ್‌ ಜನಕ

b)

ಗ್ಯಾಲ್ವನೋಮೀಟರ್

c)

ಅಮ್ಮೀಟರ್

d)

ವಿದ್ಯುತ್‌ ಮೋಟಾರ

6.

ಒಂದು ವಾಹಕದ ಮೇಲೆ ವರ್ತಿಸುವ ಬಲವು ಗರಿಷ್ಠವಾಗಬೇಕಾದರೆ,ವಿದ್ಯುತ್‌ ಪ್ರವಾದ ದಿಕ್ಕು ಮತ್ತು ಕಾಂತಕ್ಷೇತ್ರದ ನಡುವಿನ ಕೋನ.

a)

450

b)

600

c)

1200

d)

900

7.

ಒಂದು ಪರ್ಯಾಯ ವಿದ್ಯುತ್‌ ಪ್ರವಾಹವು() ಪ್ರತಿ 2/200 ಸೆಕೆಂಡುಗಳಿಗೆ ತನ್ನ ದಿಕ್ಕನ್ನು ಬದಲಿಸಿದರೆ ಅದರ ಆವೃತ್ತಿ.

a)

2 Hz

b)

50 Hz

c)

100 Hz

d)

200 Hz

8.

ವಿದ್ಯುತ್‌ ಪ್ರವಹಿಸುತ್ತಿರುವ ನೇರವಾಹಕದ ಸಿತ್ತಲಿನ ಕಾಂತೀಯ ಬಲರೇಖೆಗಳ ದಿಕ್ಕನ್ನು ತಿಳಿಯಲು ಸಹಾಯಕವಾಗುವ ನಿಯಮ.

a)

ಫ್ಲೇಮಿಂಗನ ಬಲಗೈ ನಿಯಮ

b)

ಫ್ಲೇಮಿಂಗನ ಎಡಗೈ ನಿಯಮ

c)

ಬಲಗೈ ಹೆಬ್ಬರಳು ನಿಯಮ

d)

ವಿದ್ಯುತ್‌ ಕಾಂತೀಯ ಪ್ರೇರಣೆ ನಿಯಮ

9.

ಪತನ ಕಿರಣ ಮತ್ತು ವಕ್ರೀಬವನದ ಮೇಲ್ಮೈನ ಸಮತಲಗಳ ನಡುವಿನ ಕೋನ 350 ಆಗಿದೆ ಹಾಗಾದರೆ ಪತನ ಅಳತೆಯು.

a)

350

b)

450

c)

550

d)

900

10.

ಇವುಗಳಲ್ಲಿ ಯಾವುದು ಸೆಲ್ ನ ವಕ್ರೀಭವನ ನಿಯಮಕ್ಕೆ ಸಂಬಂಧಿಸಿದ

ಸೂತ್ರವಾಗಿದೆ

a)

Sin r / Sini = ಸ್ಥಿರಾಂಕ

b)

Sini/ Sin r = ಸ್ಥಿರಾಂಕ

c)

Sin r > Sin i = ಸ್ಥಿರಾಂಕ

d)

Sini + Sin r = ಸ್ಥಿರಾಂಕ

11.

5 ಸೆಂ,ಮೀ ಎತ್ತರವಿರುವ ಒಂದು ವಸ್ತುವನ್ನು ನಿಮ್ನ ಮಸೂರದ ಮುಂದೆ ಇರಿಸಿದಾಗ ದೊರೆಯುವ ವಸ್ತುವಿನ ಎತ್ತರವು.

a)

5 ಸೆಂ,ಮೀ ಗೆ ಸಮ

b)

5 ಸೆಂ,ಮೀ ಗಿಂತ ಕಡಿಮೆ

c)

5 ಸೆಂ,ಮೀ ಗೆ ಕಡಿಮೆ ಅಥವಾ ಸಮ

d)

5 ಸೆಂ,ಮೀ ಕ್ಕಿಂತ ಹೆಚ್ಚು

12.

ಸಾಗರ ಉಷ್ಣ ಶಕ್ತಿಯಿಂದ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸಲು ಈ ರಾಸಾಯನಿಕ ವಸ್ತುವಿನ ಆವಿಯನ್ನು ಟರ್ಬೈನ್‌ ತಿರುಗಿಸಲು ಬಳಸುತ್ತಾರೆ.

a)

ಗಂಧಕಾಮ್ಲ

b)

ಹೈಡ್ರೋಕ್ಲೋರಿಕ್‌ ಆಮ್ಲ

c)

ಅಮೋನಿಯಾ

d)

ಮಿಥೇನ್

13.

ಈ ಕೆಳಗಿನವುಗಳಲ್ಲಿ ಯಾವುದು ಅಂತಿಮವಾಗಿ ಸೂರ್ಯನ ಶಕ್ತಿಯಿಂದ ಪಡೆದಿಲ್ಲ.?

a)

ಭೂಉಷ್ಣ ಶಕ್ತಿ

b)

ಗಾಳಿ ಶಕ್ತಿ

c)

ನೂಕ್ಲೀಯ ಶಕ್ತಿ

d)

ಜೈವಿಕ ಶಕ್ತಿ

14.

ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ಬಳಸಲಾದ ಇಂಧನ

a)

ಯೂರೇನಿಯಂ

b)

ನೀರು

c)

ಕಲ್ಲಿದ್ದಲು

d)

ಮಿಥೇನ್

15.

ಸತು, ಸೋಡಿಯಂ ಹೈಡ್ರಾಕ್ಸಿಡ್‌ನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನ

a)

ಸತುವಿನ ಹೈಡ್ರಾಕ್ಸೆಡ್ ಮತ್ತು ಸೋಡಿಯಂ

b)

ಸೋಡಿಯಂ ಜಿಂಕೇಟ್ ಮತ್ತು ಹೈಡೋಜನ್ ಅನಿಲ

c)

ಸೋಡಿಯಂ ಜಿಂಕಾಕೈಡ್ ಮತ್ತು ಹೈಡೋಜನ್ ಅನಿಲ

d)

ಸೋಡಿಯಂ ಜಿಂಕೇಟ್ ಮತ್ತು ನೀರು

16.

ಒಂದು ಜಲೀಯ ದ್ರಾವಣವು ಕೆಂಪು ಲಿಸ್ ಅನ್ನು ನೀಲಿ ಲಿಟ್ರಸ್‌ಅನ್ನಾಗಿ ಪರಿವರ್ತಿಸಿದೆ. ಈ ಕೆಳಗಿನ ಯಾವ ದ್ರಾವಣವನ್ನು ಹೆಚ್ಚಾಗಿ ಹಾಕಿದಾಗ ಈ ಕ್ರಿಯೆ ವ್ಯತಿರಿಕ್ತವಾಗುತ್ತದೆ?

a)

ಬೇಕಿಂಗ್ ಸೋಡಾ

b)

ಸುಣ್ಣದ ತಿಳಿನೀರು

c)

ಅಮೋನಿಯಂ ಹೈಡ್ರಾಕ್ಸೆಡ್ ದ್ರಾವಣ

d)

ಹೈಡೋಕ್ಲೋರಿಕ್ ಆಮ್ಲ

17.

ಆಮ್ಲೀಯತೆಯ ಸಾರತೆಯ ಸರಿಯಾದ ಏರಿಕೆಯ ಕ್ರಮ

a)

ನೀರು < ಅಸಿಟಿಕ್ ಆಮ್ಲ< ಹೈಡೋಕ್ಲೋರಿಕ್ ಆಮ್ಲ

b)

ನೀರು <ಹೈಡೋಕ್ಲೋರಿಕ್ ಆಮ್ಲ < ಅಸಿಟಿಕ್ ಆಮ್ಲ

c)

ಅಸಿಟಿಕ್ ಆಮ್ಲ < ನೀರು < ಹೈಡೋಕ್ಲೋರಿಕ್ ಆಮ್ಲ

d)

ಹೈಡೋಕ್ಲೋರಿಕ್ ಆಮ್ಲು < ನೀರು < ಅಸಿಟಿಕ್ ಆಮ್ಲ

18.

ಮಣ್ಣಿನ ಪರೀಕ್ಷೆಯಲ್ಲಿ pH ಕಾಗದದ ಬಣ್ಣ ಹಳದಿಯಾಗಿದೆ. ಹಾಗಾದರೆ ಮಣ್ಣಿನ ಗುಣಮಟ್ಟ ನಿರ್ವಹಿಸಲು ಸೇರಿಸಬೇಕಾದ ವಸ್ತು

a)

NaCl

b)

ಅರಳಿದ ಸುಣ್ಣ

c)

KNO3

d)

NaOH

19.

ಅತ್ಯಂತ ಕಠೀಣವಾದ ನೈಸರ್ಗಿಕ ವಸ್ತು ಎಂದರೆ.

a)

ಗ್ರಾಫೈಟ್

b)

ಗಂಧಕ

c)

ಕಾಡಿಗೆ

d)

ವಜ್ರ

20.

ಇದರಲ್ಲಿ ಯಾವ ಲೋಹ ನೀರಿನೊಂದಿಗೆ ಚರ್ತಿಸುವುದಿಲ್ಲ.

a)

ಕಬ್ಬಿಣ

b)

ಅಲ್ಯುಮಿನಿಯಂ

c)

ಸೋಡಿಯಂ

d)

ಚಿನ್ನ

21.

ಆಯಾನಿಕ ಸಂಯುಕ್ತಗಳು ಯಾವಾಗ ತಮ್ಮ ಮೂಲಕ ವಿದ್ಯುತ್‌ ಹರಿಯಲು ಬಿಡುತ್ತವೆ.

a)

ಸೂರ್ಯನ ಬಿಸಿಲಿನಲ್ಲಿ ಇಟ್ಟಾಗ

b)

ದ್ರವಿಸಿದ ಅಥವಾ ದ್ರಾವಣ ಸ್ಥಿತಿಯಲ್ಲಿದ್ದಾಗ

c)

ಅವುಗಳನ್ನು ಸಿಮೇ ಎಣ್ಣೆಯಲ್ಲಿಟ್ಟಾಗ

d)

ಮೇಲಿನ ಎಲ್ಲವೂ

22.

ಆಲ್ಕೀನ್ ಗಳಲ್ಲಿ ಕಂಡುಬರುವ ಬಂಧದ ಪ್ರಕಾರ

a)

a) ಏಕ ಬಂಧ

b)

b) ದ್ವಿ ಬಂಧ

c)

c) ತ್ರಿಬಂಧ

d)

d) ಮೇಲಿನ ಎಲ್ಲವೂ ಸರಿ

23.

ಎರಡು ಕ್ರಮಾನುಗತ ಕಾರ್ಬನ್ ಸಂಯುಕ್ತಗಳ ನಡುವೆ -CH2 ವ್ಯತ್ಯಾಸ ಇದ್ದರೆ

ಅಂತಹ ಸಂಯುಕ್ತಗಳನ್ನು ಹೀಗೆಂದು ಕರೆಯುತ್ತಾರೆ

a)

a) ಕೆಟನೀಕರಣ

b)

b) ಟೆಟ್ರಾ ವೇಲೆನ್ಸಿ

c)

c) ಅನುರೂಪ ಶ್ರೇಣಿ

d)

d) ಕ್ರಿಯಾಗುಂಪು

24.

ಆಲ್ನೋಹಾಲ್ ಗಳನ್ನು ಕಾರ್ಬಾಕ್ಸಿಲಿಕ್ ಆಮ್ಲಗಳ ನ್ನಾಗಿ ಪರಿವರ್ತಿಸಲು

ಅವುಗಳನ್ನು ಈ ವಿಧಾನಕ್ಕೆ ಒಳಪಡಿಸಬೇಕು

a)

a) ಉತ್ಕರ್ಷಣೆ

b)

b) ಅಪಕರ್ಷಣೆ

c)

c) ಮೇಲಿನ ಎರಡು ವಿಧಾನಗಳಿಂದ

d)

d) ಮೇಲಿನ ಯಾವುದೂ ಅಲ್ಲ

25.

ಮೆಂಡಲೀವ್ ತಮ್ಮ ಆವರ್ತಕ ಕೋಷ್ಟಕದಲ್ಲಿ ಇವುಗಳನ್ನು ಮಾನದಂಡವಾಗಿ ಬಳಸಿದ್ದಾರೆ

a)

ಹೈಡೈಡ್ಗಳು ಮತ್ತು ಕ್ಲೋರೈಡ್‌ಗಳು

b)

ಕ್ಲೋರೈಡ್‌ಗಳು ಮತ್ತು ಆಕೈಡ್ಗಳು

c)

ಹೈಡೈಡ್‌ಗಳು ಮತ್ತು ಆಕೈಡ್‌ಗಳು

d)

ಹೈಡೈಡ್‌ಗಳು ಮತ್ತು ನೈಟೈಡ್‌ಗಳು

26.

ಈ ಕೆಳಗಿನವುಗಳಲ್ಲಿ ಯಾವುದನ್ನು ಆಧುನಿಕ ಆವರ್ತಕ ಕೋಷ್ಟಕ ಆಧರಿಸಿದೆ?

a)

ಪರಮಾಣು ರಾಶಿ

b)

ಪರಮಾಣು ಸಂಖ್ಯೆ

c)

ನ್ಯೂಕ್ಲಿಯಾನ್‌ಗಳ ಸಂಖ್ಯೆ

d)

ಎಲೆಕ್ಟ್ರಾನ್‌ಗಳು

27.

ಈ ಸಮೀಕರಣವನ್ನು ಪೂರ್ಣಗೊಳಿಸಿ6CO2 + 12H2O --->

a)

a) C6H1206 + 602 + 6H2O

b)

b) C6H1206+ 302+ 3H2o

c)

c) 2C6H1206 + 202 + 3H2O

d)

d) ಯಾವುದು ಅಲ್ಲ

28.

ಸಸ್ಯದ ಎಲೆಗಳಲ್ಲಿರುವ ಇವು ನೀರು ಮತ್ತು ಅನಿಲಗಳ ವಿನಿಮಯಕ್ಕೆ

ಸಹಾಯಕ ವಾಗಿರುವುದರಿಂದ ಇವುಗಳನ್ನು ಕಾವಲು ಜೀವಕೋಶಗಳು

ಎಂತಲೂ ಕರೆಯುತ್ತಾರೆ

a)

a) ಪತ್ರಹರಿತ್ತು

b)

b) ಪತ್ರರಂಧ್ರ

c)

c) ಪತ್ರಶೀಲತೆ

d)

d) ಕೋಶಬತ್ತಿ

29.

ಪರಿಸರದಲ್ಲಿ ಉಂಟಾಗುವ ಯಾವುದೇ ಕ್ರಿಯೆಗಳಿಗೆ ಪ್ರತಿಯಾಗಿ ಉಂಟಾಗುವ

ಹಠಾತ್ ಪ್ರತಿಕ್ರಿಯೆಗಳಿಗೆ ಹೀಗೆನ್ನುವರು

a)

a) ಪರಾವರ್ತಿತ ಚಾಪ

b)

b) ಮೆದುಳು ಬಳ್ಳಿ

c)

c) ಪರಾವರ್ತನೆ

d)

d) ಸಂಶ್ಲೇಷಣೆ

30.

ಮೆದುಳಿನ ಸಂರಕ್ಷಣೆಗಾಗಿ ಮೆದುಳನ್ನು ಆವರಿಸಿರುವ ಪತ್ರಗಳ ನಡುವೆ ಈ ದ್ರವ

ತುಂಬಿರುತ್ತದೆ

a)

a) ಕಾರ್ಟೆಕ್ಸ್ ದ್ರವ

b)

b) ಮೆಲನಿನ್ ದ್ರವ

c)

c) ಸೆರಟ್ರೋ ಸ್ಟೈನಲ್ ದ್ರವ

d)

d) ಅಸ್ಥಿಮಜ್ಜೆ ದ್ರವ

31.

ವಯಸ್ಕ ಹೆಣ್ಣು ಹುಡುಗಿಯರ ಲಕ್ಷಣಗಳಿಗೆ ಈ ಹಾರ್ಮೋನ್ ಕಾರಣ

a)

a) ಟೆಸ್ಟೋಸ್ಟಿರಾನ್

b)

b) ಪ್ರೋಜೆಸ್ಟಿರಾನ್

c)

c) ಥೈರಾಕ್ಸಿನ್

d)

d) ಅಡ್ರಿನಲಿನ್

32.

ಇಂದು ನಾವು ಅತಿಹಚ್ಚು ಕಸದ ರಾಶಿ (ತ್ಯಾಜ್ಯಗಳನ್ನು) ಕಾಣಲು ಪ್ರಮುಖ

ಕಾರಣಗಳೆಂದರೆ

a)

a) ನಮ್ಮ ಜೀವನ ಶೈಲಿ ಬದಲಾಗಿರುವುದು

b)

b) ಬಳಸಿ ಬಿಸಾಡುವ ವಸ್ತುಗಳ ಬಳಕೆ ಹೆಚ್ಚಳವಾಗಿರುವುದು

c)

c) ಬದಲಾದ ಪ್ಯಾಕೇಜಿಂಗ್ ವಿಧಾನಗಳು

d)

d) ಮೇಲಿನ ಎಲ್ಲವೂ ಸರಿ

33.

CFC ಯಲ್ಲಿನ ಈ ರಾಸಾಯನಿಕ ವಸ್ತು ಓರೋನ್ ಪದರಿಗೆ ಅತಿ ಹೆಚ್ಚು

ಹಾನಿಯನ್ನು ಉಂಟು ಮಾಡಲು ಕಾರಣವಾಗಿದೆ

a)

a) ಕ್ಲೋರಿನ್

b)

b) ಫ್ಲೋರಿನ್

c)

c) ಕಾರ್ಬನ್

d)

d) ನಿಯಾನ್

34.

ಮಲೇರಿಯಾ ರೋಗವನ್ನು ಉಂಟುಮಾಡುವ ಪರೋಪಜೀವಿ

ಪ್ಲಾಸ್ಕೋಡಿಯಂ ನಲ್ಲಿ ಈ ರೀತಿಯ ಸಂತಾನೋತ್ಪತ್ತಿ ಕಂಡುಬರುತ್ತದೆ

a)

a) ತುಂಡರಿಕೆ

b)

b) ಪುನರುತ್ಪಾದನೆ

c)

c) ವಿದಳನ

d)

d) ಮೊಗ್ಗುವಿಕೆ

35.

ಪ್ರೌಢ ಗಂಡು ಮಕ್ಕಳ ಗುಣಲಕ್ಷಣಗಳಿಗೆ ಕಾರಣವಾದ ಹಾರ್ಮೋನ್

ಯಾವುದು

a)

a) ಪ್ರೊಜೆಸ್ಟಿರಾನ್

b)

b) ಥೈರಾಕ್ಸಿನ್

c)

c)ಟೆಸ್ಟೋಸ್ಟಿರಾನ್

d)

d) ಅಡ್ರಿನಲಿನ್

36.

ಅಂಡಕಗಳು ಎಲ್ಲಿ ಉತ್ಪತ್ತಿಯಾಗುತ್ತವೆ

a)

a) ಅಂಡಾಶಯ

b)

b) ಫೆಲೋಪಿಯನ್ ನಾಳ

c)

c) ಗರ್ಭಕೋಶ

d)

d) ಯೋನಿ

37.

ಪೂರ್ವಜರಿಂದ ಸಾಮ್ಯತೆಗೆ ಕಾರಣವಾಗುವ ಹಲವಾರು ಗುಣಲಕ್ಷಣಗಳು

ತಮ್ಮ ಮುಂದಿನ ಪೀಳಿಗೆಗೆ ವರ್ಗಾವಣೆಯಾವುದನ್ನು ಹೀಗೆನ್ನುವರು

a)

a) ವರ್ಗಾವಣೆ

b)

b) ಡಿಎನ್‌ಎ ಸ್ವಪ್ರತೀಕರಣ

c)

c) ಅನುವಂಶಿಯತೆ

d)

d) ಉತ್ಪರಿವರ್ತನೆ

38.

ಒಬ್ಬ ತಾಯಿಗೆ ಗಂಡು ಮಗುವಿನ ಜನನ ವಾಗಬೇಕಾದರೆ ಈ ಕೆಳಗಿನವರಲ್ಲಿ

ಯಾರ ವರ್ಣತಂತುಗಳು ನಿರ್ಣಾಯಕ

a)

a) ತಂದೆಯ ವರ್ಣತಂತುಗಳು

b)

b) ತಾಯಿಯ ವರ್ಣತಂತುಗಳು

c)

c) ಪೂರ್ವಜರ ವರ್ಣತಂತುಗಳು

d)

d) ಮೇಲಿನ ಎಲ್ಲವೂ ಸರಿ

39.

ಓಜೋನ್ ಪದರದ ನಾಶಕ್ಕೆ ಕಾರಣವಾದ ಧಾತು

a)

a) ಕ್ಲೋರಿನ್

b)

b) ಅಯೋಡಿನ್

c)

c) ಕಾರ್ಬನ್

d)

d) ಸೋಡಿಯಂ

40.

ನೇರಳಾತೀತ ಕಿರಣಗಳಿಗೆ ಮಾನವರು ಅತಿಯಾಗಿ ಒಡ್ಡಿಕೊಳ್ಳುವುದರಿಂದ ಉಂಟಾಗುವುದು (i) ಪ್ರತಿರಕ್ಷಣಾ ವ್ಯವಸ್ಥೆಗೆ ಹಾನಿ (ii) ಶ್ವಾಸಕೋಶಕ್ಕೆ ಹಾನಿ (i) ಚರ್ಮದ ಕ್ಯಾನ್ಸರ್‌ (iv) ಜಠರದಲ್ಲಿ ಹುಣ್ಣುಗಳು

a)

(i) and (ii)

b)

(ii) and (iv)

c)

(i) and (iii)

d)

(iii) and (iv)