wayground logo

Free Printable Worksheets

NEW

Font size

S
M
L
XL
Worksheets

ತ್ರಿಭುಜಗಳು

Total questions: 20

Worksheet time: 44mins

Name
Class
Date
1.

ಲಂಬಕೋನ ತ್ರಿಭುಜದಲ್ಲಿ ಲಂಬಕೋನಕ್ಕೆ ಅಭಿಮುಖವಾದ ಬಾಹು

a)

ಅಭಿಮುಖ ಬಾಹು

b)

ಪಾರ್ಶ್ವಬಾಹು

c)

ವಿಕರ್ಣ

d)

ಮೇಲಿನ ಎಲ್ಲವೂ

2.

2ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತವು 9:4 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತವು,

a)

3:2

b)

9:4

c)

81:16

d)

9:2

3.

ತ್ರಿಭುಜ ABC ಯಲ್ಲಿ BC  \parallel  XY ಆಗಿದೆ  AXAB=14, AY=4cm\frac{\text{AX}}{\text{AB}}=\frac{1}{4},\ AY=4cm    ಆದರೆ AC ಯ ಬೆಲೆ _________

a)

8Cm

b)

16Cm

c)

12Cm

d)

2 Cm

4.

ಮೂಲ ಸಮಾನುಪಾತತೆಯ ಪ್ರಮೇಯವನ್ನು ಪ್ರತಿಪಾದಿಸಿದವರು________

a)

ಥೇಲ್ಸ್

b)

ಪೈಥಾಗೋರಸ್

c)

ಯೂಕ್ಲಿಡ್

d)

ಕಾರ್ಟೀಷಿಯನ್

5.

ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಪೈಥಾಗೋರಸ್ ನ ಪ್ರಮೇಯದ ನಿರೂಪಣೆ

a)

ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ

b)

ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮನಾದರೆ ಅವುಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿ ಇರುತ್ತದೆ ಆದ್ದರಿಂದ ಆ ಎರಡು ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.

c)

ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಭೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆ ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.

d)

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಅನುಪಾತಗಳು ಅವುಗಳ ಅನುರೂಪ ಬಾಹುಗಳ ವರ್ಗಗಳಿಗೆ ಸಮಾನುಪಾತದಲ್ಲಿ ಇರುತ್ತವೆ.

6.

ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸುವಂತೆ ಒಂದು ಬಾಹುವಿಗೆ _______________ಎಳೆದ ಸರಳರೇಖೆ ಉಳಿದವುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ

a)

ಲಂಬವಾಗಿ

b)

ಐಕ್ಯವಾಗಿ

c)

ಸಮಾಂತರವಾಗಿ

d)

ಮೇಲಿನ ಯಾವುದೂ ಅಲ್ಲ

7.

ಈ ಕೆಳಗಿನ ಚಿತ್ರಗಳಲ್ಲಿ ಯಾವುದೂ ಕೋನ -ಕೋನ -ಕೋನ ನಿರ್ಧಾರಕ ಗುಣ ವನ್ನು ನಿರೂಪಿಸುತ್ತದೆ.

a)
b)
c)
d)
8.

ಈ ಕೆಳಗಿನ ಚಿತ್ರದಲ್ಲಿ ಯಾವ ಜೋಡಿ ತ್ರಿಭುಜಗಳು ಸಮರೂಪಿಗಳಲ್ಲ

a)

ಚಿತ್ರ 1

b)

ಚಿತ್ರ 2

c)

ಚಿತ್ರ 3

d)

ಚಿತ್ರ 4

9.

ಈ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ CE ಯ ಬೆಲೆ?

a)

3cm

b)

5cm

c)

4cm

d)

2cm

10.

ತ್ರಿಭುಜ ABC ಮತ್ತು ತ್ರಿಭುಜ DEF ಸಮರೂಪಿ ಗಳಾಗಿವೆ. ಅವುಗಳ ವಿಸ್ತೀರ್ಣಗಳು ಕ್ರಮವಾಗಿ 64cm2 ಮತ್ತು 121cm2 ಹಾಗೂEF=11 ಸೆಂಟಿಮೀಟರ್ ಆದರೆ BC ಬೆಲೆ ಎಷ್ಟು ?

a)

8cm

b)

121cm

c)

64cm

d)

12.1cm

11.

ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮವಾಗಿತ್ತು ಮತ್ತು ಅನುರೂಪ ಬಾಹುಗಳು ಸಮಾನುಪಾತದಲ್ಲಿ ಇದ್ದರೆ ಅವುಗಳು ಎಂತಹ ತ್ರಿಭುಜಗಳು

a)

ಸರ್ವಸಮ ತ್ರಿಭುಜಗಳು

b)

ಸಮರೂಪ ತ್ರಿಭುಜಗಳು

c)

ಸರ್ವಸಮ ಮತ್ತು ಸಮರೂಪ ತ್ರಿಭುಜಗಳು

d)

ಮೇಲಿನ ಯಾವುದೂ ಅಲ್ಲ

12.

ಇವುಗಳಲ್ಲಿ ಯಾವ ಅಳತೆಯ ತ್ರಿಭುಜ 2 cm,3 cm,4 cm ಬಾಹುಗಳಿರುವ ತ್ರಿಭುಜಕ್ಕೆ ಸಮರೂಪಿ ಆಗಿದೆ.

a)

4cm, 5cm, 6cm

b)

5cm,6cm, 7cm

c)

12cm, 13cm, 14cm

d)

6cm, 9cm, 12m

13.

ತ್ರಿಭುಜ ABC ಮತ್ತು ತ್ರಿಭುಜ DEF ಗಳಲ್ಲಿ    ABDE=BCFD\frac{AB}{DE}=\frac{BC}{FD}  . ತ್ರಿಭುಜ ಮತ್ತು ತ್ರಿಭುಜ DEFಸಮರೂಪ ಯಾಗಲು ಯಾವ ನಿಬಂಧನೆ ಸರಿಯಾಗಿಲ್ಲ.

a)

 B=E\angle B=\angle E  

b)

 A=E\angle A=\angle E  

c)

 B=D\angle B=\angle D  

d)

 C=F\angle C=\angle F  

14.

ಚಿತ್ರದಲ್ಲಿ AB ಯ ಅಳತೆ ಎಷ್ಟು?

a)

23cm

b)

25cm

c)

27cm

d)

26cm

15.

ಪ್ರತಿ ಬಾಹು 6 cm ಇರುವ ತ್ರಿಭುಜದ ಎತ್ತರವು________

a)

333\sqrt{3} cm

b)

535\sqrt{3} cm

c)

454\sqrt{5} cm

d)

353\sqrt{5} cm

16.

ಮೂಲ ಸಮಾನುಪಾತತೆಯ ಪ್ರಮೇಯವನ್ನು ಹೀಗೂ ಕರೆಯುತ್ತಾರೆ.

a)

ಪೈಥಾಗೊರಸನ ಪ್ರಮೇಯ

b)

ಕೋನ ಕೋನ ಕೋನ ನಿರ್ಧಾರಕ ಪ್ರಮೇಯ

c)

ಸಮರೂಪ ತ್ರಿಭುಜಗಳ ವಿಸ್ತೀರ್ಣ ಪ್ರಮೇಯ

d)

ಥೇಲ್ಸ್ ಪ್ರಮೇಯ

17.

ಈ ಕೆಳಗಿನ ಹೇಳಿಕೆಗಳಲ್ಲಿ ತ್ರಿಭುಜಗಳ ವಿಸ್ತೀರ್ಣಗಳ ಪ್ರಮೇಯದ ನಿರೂಪಣೆ.

a)

ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮನಾಗಿರುತ್ತದೆ.

b)

ಎರಡು ತ್ರಿಭುಜಗಳಲ್ಲಿ ಅನುರೂಪ ಕೋನಗಳು ಸಮನಾದರೆ ಅವುಗಳ ಅನುರೂಪ ಬಾಹುಗಳು ಸಮಾನುಪಾತದಲ್ಲಿ ಇರುತ್ತವೆ . ಆದ್ದರಿಂದ ಆ ಎರಡು ತ್ರಿಭುಜಗಳು ಸಮರೂಪಿಗಳಾಗಿರುತ್ತವೆ.

c)

ತ್ರಿಭುಜದ ಎರಡು ಬಾಹುಗಳನ್ನು ಎರಡು ವಿಭಿನ್ನ ಬಿಂದುಗಳಲ್ಲಿ ಭೇದಿಸುವಂತೆ ಒಂದು ಬಾಹುವಿಗೆ ಸಮಾಂತರವಾಗಿ ಎಳೆದ ಸರಳರೇಖೆ ಉಳಿದೆರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸುತ್ತದೆ.

d)

ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಅನುಪಾತಗಳು ಅವುಗಳ ಅನುರೂಪ ಬಾಹುಗಳ ವರ್ಗಗಳಿಗೆ ಸಮಾನುಪಾತದಲ್ಲಿ ಇರುತ್ತವೆ.

18.

ಕೊಟ್ಟಿರುವ ಚಿತ್ರದಲ್ಲಿ  ABC=90°\angle ABC=90\degree  BD \perp  AC ಮತ್ತು AB=6cm. BC=8cm ಆದಾಗ AD ಉದ್ದವು



a)

6.3 cm

b)

3.6cm

c)

3cm

d)

4cm

19.

ಕೆಳಗೆ ಕೊಟ್ಟಿರುವ ಚಿತ್ರಕ್ಕೆ ಸರಿಯಾದ ಸಂಬಂಧ ಯಾವುದು?



a)

ಿΔABCΔPQR=AB2PR2\ ವಿಸ್ತೀರ್ಣ\frac{\Delta ABC}{\Delta PQR}=\frac{AB^2}{PR^2}

b)

ಿΔABCΔPQR=AM2PR2ವಿಸ್ತೀರ್ಣ\frac{\Delta ABC}{\Delta PQR}=\frac{AM^2}{PR^2}

c)

ಿΔABCΔPQR=BC2QR2ವಿಸ್ತೀರ್ಣ\frac{\Delta ABC}{\Delta PQR}=\frac{BC^2}{QR^2}

d)

ಿΔABCΔPQR=AC2QR2ವಿಸ್ತೀರ್ಣ\frac{\Delta ABC}{\Delta PQR}=\frac{AC^2}{QR^2}

20.

ಈ ಕೆಳಗೆ ಕೆಲವು ತಿರುಪ ಜಗಳ ಬಾಹುಗಳ ಅಳತೆಗಳನ್ನು ನೀಡಲಾಗಿದೆ ಲಂಬಕೋನ ತ್ರಿಭುಜದ ತ್ರಿಭುಜವಲ್ಲದ ಬಾಹುಗಳನ್ನು ಗುರುತಿಸಿ

a)

5 cm, 12cm, 13cm

b)

8cm, 15cm, 13cm

c)

3cm, 8cm, 6cm

d)

7cm, 24cm, 25cm