wayground logo

Free Printable Worksheets

Font size

S
M
L
XL
Worksheets

ವ್ಯಾಕರಣಾ೦ಶ

Total questions: 25

Worksheet time: 8mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳು ಎಷ್ಟು

a)

೪೮

b)

೪೯

c)

೫೦

d)

೫೨

2.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳು ಎಷ್ಟು

a)

೧೨

b)

೧೪

c)

೧೫

d)

೧೩

3.

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಸ್ವರಗಳು ಸಂಖ್ಯೆ

a)

೦೪

b)

೦೩

c)

೦೬

d)

೦೫

4.

ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘ ಸ್ವರಗಳ ಸಂಖ್ಯೆ

a)

೦೬

b)

೦೮

c)

೦೭

d)

೦೫

5.

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹ ಗಳ ಸಂಖ್ಯೆ

a)

೦೧

b)

೦೩

c)

೦೪

d)

೦೨

6.

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನ ಗಳ ಸಂಖ್ಯೆ

a)

೨೦

b)

೩೦

c)

೩೪

d)

೪೫

7.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಗಳ ಸಂಖ್ಯೆ

a)

೩೦

b)

೩೫

c)

೨೫

d)

೩೯

8.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

a)

೦೫

b)

೦೬

c)

೧೦

d)

೨೦

9.

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳ ಸಂಖ್ಯೆ

a)

೦೯

b)

೦೬

c)

೧೦

d)

೧೫

10.

ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಾಕ್ಷರ ಗಳ ಸಂಖ್ಯೆ

a)

೦೯

b)

೦೮

c)

೦೫

d)

೦೬

11.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನ ಗಳ ಸಂಖ್ಯೆ

a)

೦೫

b)

೦೩

c)

೦೯

d)

೦೮

12.

ಉಚ್ಚರಿಸಲು ಕಡಿಮೆ ಸಮಯವನ್ನು ತೆಗೆದುಕೊಳ್ಳುವ ಅಕ್ಷರಗಳು

a)

ದೀರ್ಘಸ್ವರ

b)

ಅಲ್ಪಪ್ರಾಣ

c)

ಮಹಾಪ್ರಾಣ

d)

ಹ್ರಸ್ವಸ್ವರ

13.

ಉಚ್ಚರಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಅಕ್ಷರಗಳು

a)

ಹ್ರಸ್ವಸ್ವರ

b)

ಮಹಾಪ್ರಾಣ

c)

ಅನುನಾಸಿಕ

d)

ದೀರ್ಘಸ್ವರ

14.

ಯಾವುದಾದರೊಂದು ಅಕ್ಷರದೊಂದಿಗೆ ಮಾತ್ರ ಉಚ್ಚರಿಸಲ್ಪಡುವ ಅಕ್ಷರಗಳು

a)

ಹ್ರಸ್ವಸ್ವರ

b)

ದೀರ್ಘಸ್ವರ

c)

ಸಂಧ್ಯಾಕ್ಷರ

d)

ಯೋಗವಾಹಗಳು

15.

ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಕ್ಷರ ಗಳು

a)

ಅ ಆ

b)

ಇ ಈ

c)

ಎ ಏ

d)

ಐ ಔ

16.

ಕಡಿಮೆ ಉಸಿರಿನಿಂದ ಉಚ್ಚರಿಸುಲು ಪಡುವ ಅಕ್ಷರಗಳು

a)

ದೀರ್ಘ ಸ್ವರ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ಅನುನಾಸಿಕ

17.

ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

a)

ದೀರ್ಘಸ್ವರ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ಅನುನಾಸಿಕ

18.

ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳು

a)

ಮಹಾಪ್ರಾಣ

b)

ಅನುನಾಸಿಕ

c)

ಅಲ್ಪಪ್ರಾಣ

d)

ದೀರ್ಘ ಸ್ವರ

19.

ವರ್ಗದ 1ಮತ್ತು ಮೂರನೆಯ ಅಕ್ಷರಗಳು

a)

ಅಲ್ಪಪ್ರಾಣ

b)

ಮಹಾಪ್ರಾಣ

c)

ಅನುನಾಸಿಕ

d)

ದೀರ್ಘಸ್ವರ

20.

ವರ್ಗದ 2ಮತ್ತು ನಾಲ್ಕನೆಯ ಅಕ್ಷರಗಳು

a)

ಮಹಾಪ್ರಾಣ

b)

ಅಲ್ಪಪ್ರಾಣ

c)

ಸಂಧ್ಯಕ್ಷರ

d)

ಅನುನಾಸಿಕ

21.

ವರ್ಗದ ಐದನೇ ಅಥವಾ ಕೊನೆಯ ಅಕ್ಷರಗಳು

a)

ಅಲ್ಪಪ್ರಾಣ

b)

ಅನುನಾಸಿಕ

c)

ದೀರ್ಘ ಸ್ವರ

d)

ಸಂಧ್ಯಾಕ್ಷರ

22.

ತಾಲವ್ಯ ಅಕ್ಷರಗಳು

a)

ಕ ವರ್ಗ

b)

ಚ ವರ್ಗ

c)

ಟ ವರ್ಗ

d)

ತ ವರ್ಗ

23.

ಮೂರ್ಧನ್ಯ ಅಕ್ಷರಗಳು

a)

ಕ ವರ್ಗ

b)

ಚ ವರ್ಗ

c)

ತ ವರ್ಗ

d)

ಟ ವರ್ಗ

24.

ಓಷ್ಠ್ಯ ಅಕ್ಷರಗಳು

a)

ತ ವರ್ಗ

b)

ಕ ವರ್ಗ

c)

ದ ವರ್ಗ

d)

ಪ ವರ್ಗ

25.

ದಂತ್ಯ ಅಕ್ಷರಗಳು

a)

ಕ ವರ್ಗ

b)

ತ ವರ್ಗ

c)

ಪ ವರ್ಗ

d)

ಟ ವರ್ಗ