wayground logo

Free Printable Worksheets

NEW

Font size

S
M
L
XL
Worksheets

Yoga day celebration 2021

Total questions: 20

Worksheet time: 10mins

Name
Class
Date
1.

ಯೋಗ ಮಹರ್ಷಿಗಳು ಯಾರು?

a)

ಋಷಿಗಳು

b)

ಪತಂಜಲಿಮಹರ್ಷಿಗಳು

c)

ಆರಾಧ್ಯ ಗುರುಗಳು

d)

ಭಕ್ತಿ ಸುತರು

2.

21/06/2021ರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಎಷ್ಟನೇಯ ವರ್ಷದ ಆಚರಣೆಯಾಗಿದೆ

a)

3

b)

4

c)

6

d)

7

3.

ಪೂರಕ ಎಂದರೆ

a)

ಉಸಿರು ಬಿಡುವುದು

b)

ಉಸಿರು ತೆಗೆದುಕೊಳ್ಳುವುದು

c)

ಉಸಿರು ನಿಲ್ಲಿಸುವುದು

d)

ಯಾವುದು ಅಲ್ಲಾ

4.

ರೇಚಕ ಎಂದರೆ

a)

ಉಸಿರು ತೆಗೆದುಕೊಳ್ಳವುದು

b)

ದೇಹದಲ್ಲಿರುವ ಉಸಿರು

c)

ಉಸಿರು ಹೊರಹಾಕುವುದು

d)

ಯಾವುದು ಅಲ್ಲಾ

5.

ಕುಂಭಕ ಎಂದರೆ

a)

ನಿದ್ರಿಸು

b)

ಎಚ್ಚರಗೊಳ್ಳುವುದು

c)

ಉಸಿರು ಬಿಡುವುದು

d)

ಉಸಿರು ತಡೆ ಹಿಡಿಯುವುದು

6.

ಆಸನದಲ್ಲಿ ಎಷ್ಟು ಪ್ರಕಾರಗಳಿವೆ

a)

1

b)

2

c)

3

d)

4

7.

ಯೋಗದ ಆಸನಗಳ ಪ್ರಕಾರಗಳನ್ನು ತಿಳಿಸಿ

a)

ನಿಂತು ಮಾಡುವ ಆಸನಗಳು

b)

ಕುಳಿತು ಮಾಡುವ ಆಸನಗಳು

c)

ಮಲಗಿ ಮಾಡುವ ಆಸನಗಳು

d)

ಎಲ್ಲವೂ

8.

ಪ್ರಾಣಾಯಾಮದ ಅರ್ಥ

a)

ಉಚ್ವಾಸ

b)

ನಿಚ್ವಾಸ

c)

ಉಚ್ವಾಸ ನಿಚ್ವಾಸ ಗಳ ಗಮನ ಪೂರ್ವಕ ಅಭ್ಯಾಸ

d)

ಯಾವುದು ಅಲ್ಲಾ

9.

ವೃಕ್ಷಾಸನ ಇದು ಯಾವ ಪ್ರಕಾರದ ಆಸನವಾಗಿದೆ

a)

ನಿಂತು ಮಾಡುವ

b)

ಕುಳಿತು ಮಾಡುವ

c)

ಮಲಗಿ ಮಾಡುವ

d)

ಎಲ್ಲವೂ

10.

ವಜ್ರಾಸನ ಇದು ಯಾವ ಪ್ರಕಾರದ ಆಸನವಾಗಿದೆ

a)

ನಿಂತು ಮಾಡುವ

b)

ಕುಳಿತು ಮಾಡುವ

c)

ಮಲಗಿ ಮಾಡುವ

d)

ಎಲ್ಲವೂ

11.

ಕಪಾಲ ಎಂದರೆ

a)

ಪುಸ್ತಕ

b)

ಮಸ್ತಕ

c)

ಮನಸ್ಸು

d)

ಆತ್ಮ

12.

ಆಸನಗಳ ರಾಜ ಎಂದು ಕರೆಸಿಕೊಳ್ಳುವ ಆಸನದ ಹೆಸರು

a)

ಶಿರ್ಶಾಸನ

b)

ವಜ್ರಾಸನ

c)

ತ್ರಿಕೊನಾಸನ

d)

ಮಕರಾಸನ

13.

ಆಸನಗಳ ರಾಣಿ ಎಂದು ಕರೆಯಲ್ಪಡುವ ಆಸನದ ಹೆಸರು

a)

ಸರ್ವಾಂಗಾಸನ

b)

ಹಾಲಾಸನ

c)

ಕುಕ್ಕುಟಾಸನ

d)

ಪದ್ಮಾಸನ

14.

ಆಸನಗಳ ರಾಣಿ ಎಂದು ಕರೆಯಲ್ಪಡುವ ಆಸನದ ಹೆಸರು

a)

ಸರ್ವಾಂಗಾಸನ

b)

ಹಾಲಾಸನ

c)

ಕುಕ್ಕುಟಾಸನ

d)

ಪದ್ಮಾಸನ

15.

ನಾಲಿಗೆಯನ್ನು ಕೊಳವೆ ಆಕಾರದಲ್ಲಿ ಮಡಚಿ ಉಸಿರನ್ನು ತೆಗೆದುಕೊಳ್ಳುವುದಕ್ಕೆ ಏನೆಂದು ಕರೆಯುತ್ತಾರೆ

a)

ಭ್ರಮರಿ

b)

ಮುರ್ಚಾ

c)

ಸದಂತ

d)

ಶೀತಲಿ

16.

ಕಣ್ಣು ಕಿವಿ ಮುಚ್ಚಿ ಸ್ವರಯುಕ್ತವಾಗಿ ಹಮ್ ಕಾರ ಹೇಳುವುದಕ್ಕೆ

a)

ಶೀತಲಿ

b)

ಸದಂತ

c)

ಭ್ರಮರಿ

d)

ಪ್ರಾಣಾಯಾಮ

17.

7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಘೋಷ ವಾಕ್ಯ

a)

ಯೋಗಾಭ್ಯಾಸದೊಂದಿಗೆ ಇರಿ ಮನೆಯಲ್ಲಿಯೇ ಇರಿ

b)

ಸತತ ಅಭ್ಯಾಸದೊಂದಿಗೆ ಇರಿ

c)

ಧ್ಯಾನ ಮಾಡುತ್ತಿರಿ

d)

ಮೇಲಿನ ಎಲ್ಲವೂ

18.

CYP ವಿಸ್ತ್ರತ ರೂಪ

a)

Common yung pepol

b)

Common yoga protocal

c)

Common yoga person

d)

None

19.

ಯೋಗವನ್ನು ಮೊದಲ ಬಾರಿಗೆ ವಿಶ್ವಕ್ಕೆ ಪರಿಚಯಿಸಿದ ದೇಶ ಯಾವುದು ?

a)

ಅಮೇರಿಕಾ

b)

ಇಂಗ್ಲೆಂಡ್

c)

ಆಸ್ಟ್ರೇಲಿಯಾ

d)

ಭಾರತ

20.

ಭಾರತದಲ್ಲಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಿದ ವರ್ಷ

a)

2015

b)

2016

c)

2014

d)

2017