Worksheetsಆರೋಗ್ಯ ಶಿಕ್ಷಣ ರಸಪ್ರಶ್ನೆ (ಕಲಬುರ್ಗಿ ವಿಭಾಗ)
Total questions: 20
Worksheet time: 10mins
ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ -------- ಇರುತ್ತದೆ.
ಕೆಲಸ
ಮನಸ್ಸು
ಚರ್ಮ
ಉಗುರು
ಸ್ವಚ್ಛತೆ ಮತ್ತು ಆರೋಗ್ಯ ಒಂದೇ ನಾಣ್ಯದ --------- ಮುಖ ಇದ್ದಂತೆ.
ಎರಡು
ಮೂರು
ನಾಣ್ಣುಡಿ
ನಾಲಾಯಕ್ಕು
ಪ್ರತಿದಿನ ಎರಡು ಬಾರಿ --------- ಉಜ್ಜಬೇಕು.
ನಾಲಿಗೆ
ಹಲ್ಲುಗಳನ್ನು
ಮುಖವನ್ನು
ದೇಹವನ್ನು
ಅಪಾಯಗಳನ್ನು ತಪ್ಪಿಸಲು ಪಾಲಕರು ಸದಾ -------- ರಾ ಗಿರಬೇಕು.
ಜಾಗರೂಕ
ನಿಶ್ಚಿಂತೆ
ಅಚಿಂತೆ
ಯೋಚನಾ ಮಗ್ನ
ನಾವು ರಸ್ತೆ ದಾಟುವಾಗ-------- ಮೀಸಲಾಗಿರುವ ರಸ್ತೆಯಲ್ಲೇ ನಡೆಯಬೇಕು.
ವಾಹನಗಳಿಗೆ
ಪ್ರಾಣಿಗಳಿಗೆ
ದ್ವಿಚಕ್ರ ವಾಹನಗಳಿಗೆ
ಪಾದಚಾರಿಗಳಿಗೆ
ಬೇಗ ಮಲಗಿ ಬೇಗ ಏಳುವುದರಿಂದ ವ್ಯಕ್ತಿಯ -------- ವೃದ್ದಿಸುವುದು.
ಆರೋಗ್ಯ ಮತ್ತು ಬುದ್ಧಿ
ಆರೋಗ್ಯ ಮತ್ತು ಶರೀರ
ಆರೋಗ್ಯ ಮತ್ತು ನಿದ್ರೆ
ಆರೋಗ್ಯ ಮತ್ತು ಮನಸ್ಸು
ನಿದ್ರೆಯಲ್ಲಿ ಪ್ರೋಟೀನ್ ಗಳ ಉತ್ಪಾದನೆ ಹೆಚ್ಚಾಗಿ --------- ಜೋಡಣೆ ಉಂಟಾಗುವುದು.
ಜೀವಕೋಶಗಳ
ಶ್ವಾಸಕೋಶಗಳ
ನರಕೋಶಗಳ
ಯಾವುದು ಅಲ್ಲ
ವಾಯು ವಿಹಾರ ಮಾಡುವುದರಿಂದ ದೇಹಕ್ಕೆ ಅಗತ್ಯವಾದ -------- ದೊರಕುತ್ತದೆ.
ಆಮ್ಲಜನಕ
ಜನಜನಕ
ಕಾರ್ಬೋಹೈಡ್ರೇಡ್
ವಿಟಮಿನ್
ನೀರಿನಲ್ಲಿ ತೇಲುವ ಕೌಶಲ್ಯಕ್ಕೆ -------- ಎನ್ನುವರು
ಈಜು
ಹೊಂದಾಣಿಕೆ
ವ್ಯಾಯಾಮ
ಯಾವುದು ಅಲ್ಲ
ಎಲ್ಲಾ ಕಾಲದಲ್ಲು ಸಿಗುವ ತರಕಾರಿ ----------
ಮಂತ್ಯಸೊಪ್ಪು
ಕಡಲೆಕಾಯಿ
ಹಲಸಂದೆ
ಹಲಸು
ಸುಣ್ಣದಲ್ಲಿ -------- ಅಂಶವಿದೆ
ಸೋಡಿಯಂ
ಕ್ಯಾಲ್ಸಿಯಂ
ಪೊಟ್ಯಾಷಿಯಂ
ಯಾವುದು ಅಲ್ಲಾ
ವಿವಿಧ ಜೀವಸತ್ವಗಳು -------- ಗಳಲ್ಲಿ ಹೆಚ್ಚಾಗಿರುತ್ತದೆ.
ಹಸಿ ತರಕಾರಿಗಳು
ಕೊಳೆತ ತರಕಾರಿಗಳು
ಒಣಗಿದ ತರಕಾರಿಗಳು
ಬತ್ತಿದ ತರಕಾರಿಗಳು
ಕೆರೆಗಳಲ್ಲಿ ------ ಹಾಕಬಾರದು.
ಕಸವನ್ನು
ಬಟ್ಟೆಗಳನ್ನು
ಪ್ರಾಣಿಗಳನ್ನು
ಯಾವುದು ಅಲ್ಲಾ
ಶುದ್ಧವಾದ ನೀರು ------ ಬಹಳ ಅಗತ್ಯ
ಆರೋಗ್ಯವಂತ ಜೀವನಕ್ಕೆ
ಬುದ್ದಿವಂತ ಜೀವನಕ್ಕೆ
ಪಕ್ಷಿಗಳ ಜೀವನಕ್ಕೆ
ಯಾವುದು ಅಲ್ಲಾ
ಬಹು ಪಾಲು ಕೆರೆಗಳು -------- ಅವಲಂಬಿಸಿದೆ.
ಮಳೆಯನ್ನು
ಕಾಡನ್ನು
ಸಮುದ್ರವನ್ನು
ಪರಿಸರವನ್ನು
ಬಾವಿಗಳಲ್ಲಿ ಎಷ್ಟು ವಿಧಗಳಿವೆ.
02
03
04
08
ಇವುಗಳಲ್ಲಿ ನಕಾರಾತ್ಮಕ ಭಾವನೆಗಳು ಯಾವುದು?
ತಿರಸ್ಕಾರ
ಆನಂದ
ಸಂತೋಷ
ದುಖ:
ಇವುಗಳಲ್ಲಿ ಸಕಾರಾತ್ಮಕ ಭಾವನೆಗಳು ಯಾವುದು?
ಪ್ರೀತಿ
ಕೋಪ
ವಿಷಾದ
ಭಯ
ನಡೆಯುವಾಗ ------------ ಮೊದಲು ನೆಲಕ್ಕೆ ತಾಗಬೇಕು.
ಹಿಮ್ಮಡಿ
ಮುಮ್ಮಡಿ
ಪಾದಗಳು
ಬೆರಳುಗಳು
ಕಣ್ಣುಗಳ ರಕ್ಷಣೆಗೆ --------- ಜೀವಸತ್ವದ ಅವಶ್ಯಕತೆ ಇದೆ.
ಬಿ
ಎಂ
ಸಿ
ಎ
