NEW
Font size
S
M
L
XL
Worksheets6 ನೇ ತರಗತಿ ಗಣಿತ ಸೇತುಬಂಧ ಪೂರ್ವ ಪರೀಕ್ಷೆ
Total questions: 10
Worksheet time: 10mins
Name
Class
Date
1.
ಬಾಹುವಿನ ಅಳತೆ ಐದು ಸೆಂಟಿಮೀಟರ್ ಇರುವ ಚೌಕದ ಸುತ್ತಳತೆ ಎಷ್ಟು?
a)
20 cm
b)
25 cm
c)
15 cm
d)
10 cm
2.
4 ಅಂಕಿಗಳ ಅತ್ಯಂತ ಚಿಕ್ಕ ಸಂಖ್ಯೆ ಯಾವುದು?
a)
1,001
b)
1,000
c)
9,999
d)
1,100
3.
5,000+100+20+1
ಇದು ಈ ಕೆಳಗಿನ ಸಂಖ್ಯೆಯ ಸರಿಯಾದ ವಿಸ್ತರಿಸಿದ ರೂಪ.
a)
5,021
b)
5,201
c)
5,121
d)
5,112
4.
ಈ ಕೆಳಗಿನವುಗಳಲ್ಲಿ 1/2 ರ ಸಮಾನ ಭಿನ್ನರಾಶಿ ಅಲ್ಲದ್ದು.
a)
4/8
b)
3/6
c)
5/10
d)
2/8
5.
ಗುಣ್ಯ x ಗುಣಕ =.................
a)
ಭಾಗಲಬ್ಧ
b)
ಗುಣಲಬ್ಧ
c)
ವ್ಯತ್ಯಾಸ
d)
ಈ ಮೇಲಿನ ಯಾವುದೂ ಅಲ್ಲ
6.
ವೃತ್ತದಲ್ಲಿನ ವ್ಯಾಸವು ಆ ವೃತ್ತದ ತ್ರಿಜ್ಯದ ಎಷ್ಟ ರಷ್ಟಿರುತ್ತದೆ?
a)
ಅರ್ಧದಷ್ಟು
b)
ಎರಡರಷ್ಟು
c)
ಮೂರರಷ್ಟು
d)
ನಾಲ್ಕರಷ್ಟು
7.
200 ಸೆಂಟಿ ಮೀಟರ್ ಗಳು ಎಷ್ಟು ಮೀಟರ್ ಗಳಿಗೆ ಸಮ?
a)
100 ಮೀ.
b)
2 ಮೀ.
c)
1000 ಮೀ.
d)
20 ಮೀ.
8.
ಈ ಮೇಲಿನ ಸ್ತಂಭನಕ್ಷೆ ಯಲ್ಲಿ ಅತಿ ಹೆಚ್ಚು ಮಾರಾಟವಾದ ಮಾಸ ಪತ್ರಿಕೆ ಯಾವುದು?
a)
ಕನ್ನಡ
b)
ಹಿಂದಿ
c)
ಇಂಗ್ಲೀಷ್
d)
ತೆಲುಗು
9.
ಈ ಕೆಳಗಿನವುಗಳಲ್ಲಿ ಸಮಮಿತಿ ಆಕೃತಿ ಅಲ್ಲದ್ದು.
a)
ಬೀಗದ ಕೈ
b)
ಇಟ್ಟಿಗೆ
c)
ಗೋಳ
d)
ಚೌಕ
10.
ಈ ಘನಾಕೃತಿಯನ್ನು ಗುರುತಿಸಿ.
a)
ಗೋಳ
b)
ಆಯತ ಘನ
c)
ಸ್ತಂಭಾಕೃತಿ
d)
ಶಂಕು
Reset
