wayground logo

Free Printable Worksheets

NEW

Font size

S
M
L
XL
Worksheets

other

Total questions: 10

Worksheet time: 5mins

Name
Class
Date
1.

ದೊಡ್ಡವರ ದಾರಿ ಪಾಠವನ್ನು ಬರೆದವರು ____________

a)

ಬೆ.ಗೋ.ಸುರೇಶ್

b)

ಬೆ.ಗೋ. ಜಗ್ಗೇಶ್

c)

ಬೆ.ಗೋ. ರಮೇಶ್

d)

ಬೆ.ಗೋ.ಮಹೇಶ್

2.

ಡಾ.ರಾಜೇಂದ್ರಪ್ರಸಾದ್‌ರವರು ಭಾರತದ _________ ರಾಷ್ಟಪತಿಗಳು.

a)

ಮೊದಲನೆಯ

b)

ಎರಡನೆಯ

c)

ಕೊನೆಯ

d)

ತೃತೀಯ

3.

ದೊಡ್ಡವರ ದಾರಿ ಪಾಠವನ್ನು ______ ಕೃತಿಯಿಂದ ಆರಿಸಿಕೊಳ್ಳಲಾಗಿದೆ

a)

ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಸಿನಿಮಾ

b)

ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಗಮಕ

c)

ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಹಾಡು

d)

ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ

4.

‘ಭಂಡಾರ’ ಪದದ ಅರ್ಥ _______

a)

ಖಜಾನೆ

b)

ಗಮಕ

c)

ಜತನ

d)

ಸಾಪಲ್ಯ

5.

ಡಾ. ಜಾಕೀರ್ ಹುಸೇನರು ______ ರಾಜ್ಯದ ರಾಜ್ಯಪಾಲರಾಗಿದ್ದರು.

a)

ಭಾರತ

b)

ದೆಹಲಿ

c)

ಬಿಹಾರ

d)

ಬೆಂಗಳೂರು

6.

ಡಾ. ಜಾಕೀರ್ ಹುಸೇನ್‌ರವರು ಸ್ಥಾಪಿಸಿದ ಸಂಸ್ಥೆ_____

a)

ಜಾಮಿಯಾ ಮಿಲಿಯಾ

b)

ಅಲಿಗಡ

c)

ಕುಲಪತಿ

d)

ವಿಶ್ವವಿದ್ಯಾಲಯ

7.

ಡಾ.ರಾಜೇಂದ್ರಪ್ರಸಾದ್‌ರವರು ಬಾಳಿನಲ್ಲಿ _____ , _____ , ಮತ್ತು ______ಗೆ ಮಹತ್ವ ನೀಡುತ್ತಿದ್ದರು.


a)

ಕಾಲಹರಣ , ಅಶಿಸ್ತು , ಅಸಹನೆ

b)

ಶಿಸ್ತು, ಸಂಯಮ, ಸಮಯಪಾಲನೆ

c)

ಶಿಸ್ತು, ಅಶಿಸ್ತು, ಸಮಯಪಾಲನೆ

d)

ಸಂಯಮ, ಸಮಯಪಾಲನೆ, ಕಾಲಹರಣ

8.

“ಶಿಸ್ತು ಮೂಡಿಸಿಕೊಳ್ಳಿ” ಎಂಬುದು ಯಾರ ಆದೇಶವಾಗಿತ್ತು?

a)

ಡಾ.ರಾಜೇಂದ್ರ ಪ್ರಸಾದ್‌ರವರದು

b)

ಬೆ.ಗೋ. ರಮೇಶ್ರವರದು

c)

ರಾಷ್ಟಪತಿಗಳದು

d)

ಡಾ.ಜಾಕೀರ್ ಹುಸೇನ್‌ರ್‌ವರದು

9.

ಭಾರತದ ಮೊದಲ ಮುಸ್ಲಿಂ ರಾಷ್ಟಪತಿ _________

a)

ಅಬ್ದುಲ್ ಕಲಾಂರವರು

b)

ಡಾ. ಜಾಕೀರ್ ಹುಸೇನ್‌ರವರು

c)

ಫಕ್ರುದ್ದೀನ್ ಅಲಿ ಅಹ್ಮದ್‌ರವರು

d)

ಎ.ಪಿ.ಜೆ. ಅಬ್ದುಲ್ ಕಲಾಂರವರು

10.

ಭಾರತ ದೇಶದ ಇಂದಿನ ರಾಷ್ಟಪತಿಗಳು ___________

a)

ನರೇಂದ್ರ ಮೋದಿಯವರು

b)

ವೆಂಕಯ್ಯನಾಯ್ಡುರವರು

c)

ರಾಮನಾಥ್ ಕೋವಿಂದ್‌ರವರು

d)

ವಜುಬಾಯ್ ವಾಲಾರವರು